ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗಷ್ಟೇ ಯುವಕನೋರ್ವ ಮಹಿಳೆಯರ inner wear ಧರಿಸಿ ವಿಡಿಯೋ ಮಾಡಲು ಹೋಗಿ ಧರ್ಮದೆಟ್ಟು ತಿಂದಿದ್ದರೆ, ಇತ್ತ ಯುವತಿಯೊಬ್ಬಳು India gate ಬಳಿ ಟವೆಲ್ ಸುತ್ತಿ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಕೆಟ್ಟ ಚಟದ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಮೆಟ್ರೋದಲ್ಲಿ ನಾಲ್ವರು ಯುವತಿಯರು ತಾವು ಅವರಿಗೆ ಏನು ಕಡಿಮೆ ಇಲ್ಲ ಎಂಬಂತೆ ಕೇವಲ ಬಾತ್ (ಸ್ನಾನದ) ಟವೆಲ್ ಸುತ್ತಿಕೊಂಡು ಓಡಾಡಿದ್ದಾರೆ. ಯುವತಿಯರ (Young women) ಈ ಅವತಾರವನ್ನು ನೋಡಿದ ಜನರು ಆಶ್ವರ್ಯದ ಜೊತೆ ಬೆರಗಾಗಿದ್ದಾರೆ. ಸದ್ಯ ಈ ಯುವತಿಯರ ವಿಡಿಯೋ ಸಾಮಾಜಿಕ ಜಾಲತಾಣ (Social network) ದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ : ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ Accident; ಮೂವರು ಮಹಿಳೆಯರ ಸಾವು.!
ಈ ನಾಲ್ಕು ಯುವತಿಯರು ಕಣ್ಣಿಗೆ ಕನ್ನಡಕ ಹಾಕಿ, ತಲೆಗೆ ಟವಲ್ ಸುತ್ತಿ ತಮ್ಮ ದೇಹಕ್ಕೆ ಬಾತ್ ಟವೆಲ್ ಧರಿಸಿ, ಹೈ ಹೀಲ್ಸ್ ಹಾಕಿಕೊಂಡು ಫ್ಯಾಷನ್ ಮಾಡೆಲ್ (A fashion model wearing glasses, a towel around her head, a bath towel around her body, and high heels.) ಗಳಂತೆ ಪೋಸ್ ಕೊಡುತ್ತಾ ಮೆಟ್ರೋ ಪ್ರವೇಶಿಸಿದ್ದಾರೆ. ಯುವತಿಯರ ಈ ಅವತಾರ ನೋಡಿ ಹಲವರು ಪ್ರಯಾಣಿಕರು ಬೆಚ್ಚಿಬಿದ್ದರೆ, ಇನ್ನು ಕೆಲವರು ಪ್ರಯಾಣಿಕರು ಈ ನಾಲ್ಕು ಜನ ಯುವತಿಯರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
mimisskate ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು Videoವನ್ನು ಹಂಚಿಕೊಳ್ಳಲಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋಗೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು, ಸುಮಾರು 7 ಸಾವಿದಷ್ಟು ಲೈಕ್‌ಗಳು ಮತ್ತು ಹಲವಾರು ಕಾಮೆಂಟ್‌ಗಳು ಬಂದಿವೆ.
ವಿಡಿಯೋ ನೋಡಿ :
View this post on Instagram
ಹಿಂದಿನ ಸುದ್ದಿ : ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,785 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ಉದ್ಯೋಗ : ರೈಲ್ವೆ ಇಲಾಖೆಯಲ್ಲಿ (railway department) ಉದ್ಯೋಗ ಬಯಸುತ್ತಿರುವವರಿಗೆ ಗುಡ್ ನ್ಯೂಸ್ ಒಂದಿದೆ. ಸೌತ್ ಈಸ್ಟರ್ನ್ ರೈಲ್ವೆ (south eastern railway) ಇಲಾಖೆಯಲ್ಲಿ 1,785 ಹುದ್ದೆಗಳ ನೇಮಕಾತಿಗಾಗಿ (recruitment) ಅರ್ಜಿ ಆಹ್ವಾನಿಸಿದೆ.
ಇಲಾಖೆ ಹೆಸರು : ಸೌತ್ ಈಸ್ಟರ್ನ್ ರೈಲ್ವೆ.
ಹುದ್ದೆಗಳ ಸಂಖ್ಯೆ : 1,785.
ಹುದ್ದೆಗಳ ಹೆಸರು : ಅಪ್ರೆಂಟಿಸ್.
ಉದ್ಯೋಗ ಸ್ಥಳ : ಭಾರತದಾದ್ಯಂತ (All India).
ಅಪ್ಲಿಕೇಶನ್ ಬಗೆ : ಆನ್‌ಲೈನ್ ಮೋಡ್.
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ (Recognized Institution) 10ನೇ ತರಗತಿ/ ತತ್ಸಮಾನ ಪರೀಕ್ಷೆಯಲ್ಲಿ (Equivalent Examination) ಕನಿಷ್ಠ 50% ಅಂಕಗಳೊಂದಿಗೆ ಪಾಸ್ ಆಗಿರಬೇಕು. ಅಲ್ಲದೇ ಆಯಾ ಟ್ರೇಡ್ ಗಳಲ್ಲಿ ITI ಹೊಂದಿರಬೇಕು.
ದಿನಾಂಕ 01 ಜನವರಿ 2025ಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ (At least 15 years) ಪೂರೈಸಿರಬೇಕು ಹಾಗೂ ಗರಿಷ್ಠ 24 ವರ್ಷ (Maximum 24 years) ಮೀರಿರಬಾರದು.
ವಯೋಮಿತಿ ಸಡಿಲಿಕೆ (Age relaxation) :
* ಎಸ್ಸಿ, ಎಸ್ಟಿ : 05 ವರ್ಷ.
* ಒಬಿಸಿ : 03 ವರ್ಷ.
* ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ.
ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.75000/- ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಯ ಶುಲ್ಕ :
* ಎಸ್ಸಿ, ಎಸ್ಟಿ, ಮಹಿಳಾ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಇಲ್ಲ
* ಉಳಿದ ಅಭ್ಯರ್ಥಿಗಳಿಗೆ : ರೂ. 100
* ಮೆರಿಟ್ ಪಟ್ಟಿ (Merit List)
* ದಾಖಲೆ ಪರಿಶೀಲನೆ (Document verification)
ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?
ಪ್ರಮುಖ ದಿನಾಂಕ :
* ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ನವೆಂಬರ್ 28, 2024.
* ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಡಿಸೆಂಬರ್ 27, 2024.
Disclaimer : The above given information is available On online, candidates should check it properly before applying. This is for information only.