Sunday, December 8, 2024
HomeLocal NewsHealth : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?
spot_img

Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರ ದೇಹದ ಮೇಲೆ ಸಣ್ಣ ಚರ್ಮದ ಮುದ್ದೆಯಂತಹ ಗುಳ್ಳೆಗಳು (Lumpy blisters) ಇರುತ್ತವೆ. ಸ್ಕಿನ್ ಟ್ಯಾಗ್‌ಗಳು ಎಂದು ಕರೆಯಲ್ಪಡುವ ಇವುಗಳು, ನಿರುಪದ್ರವ ಬೆಳವಣಿಗೆಗಳಾಗಿವೆ (harmless growths). ಇವುಗಳನ್ನು ವೈದ್ಯಕೀಯ ಭಾಷೆಯಲ್ಲಿ ಅಕ್ರೊಕಾರ್ಡಾನ್‌ಗಳು (Acrocardons) ಎಂದು ಕರೆಯಲಾಗುತ್ತದೆ.

50-60 ವಯಸ್ಸಿನವರು (50-60 are aged) ಹೆಚ್ಚಾಗಿ ಚರ್ಮದ ಇಂತಹ ಟ್ಯಾಗ್‌ಗಳನ್ನು ಹೊಂದಿರುತ್ತಾರೆ.

ಇದನ್ನು ಓದಿ : Video : ಬೇರೊಬ್ಬನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿ ; ಗಿಪ್ಟ್ ಕೊಟ್ಟ ಸ್ಕೂಟಿ ವಾಪಸ್ ಕಿತ್ತುಕೊಂಡ ಬಾಯ್‌ಫ್ರೆಂಡ್‌.!

ಚರ್ಮದ ವಿರುದ್ಧ ಚರ್ಮವನ್ನು ಉಜ್ಜುವುದರಿಂದ (rubbing) ಸ್ಕಿನ್ ಟ್ಯಾಗ್‌ಗಳು ಉಂಟಾಗುತ್ತವೆ. ಅಲ್ಲದೇ ಅವು ಅನುವಂಶಿಕ ಸಮಸ್ಯೆಗಳಿಂದಲೂ (genetic problem) ಉಂಟಾಗಬಹುದು.

ಇನ್ನೂ ಇವುಗಳನ್ನು ಮನೆಮದ್ದುಗಳಿಂದ ಸುಲಭವಾಗಿ ತೆಗೆದು ಹಾಕಬಹುದು. ಅವು ಈ ಕೆಳಗಿನಂತಿವೆ.

ಈ ಗುಳ್ಳೆಗಳನ್ನು ಒಣಗಿಸುವ ಸಾಮರ್ಥ್ಯ (Drying capacity) ಬಾಳೆಹಣ್ಣಿನ ಸಿಪ್ಪೆಯಲ್ಲಿದೆ. ರಾತ್ರಿ ವೇಳೆ ಬಾಳೆಹಣ್ಣಿನ ಸಿಪ್ಪೆಯನ್ನು (Banana peel) ಚರ್ಮದ ಮೇಲೆ ಹಚ್ಚಿ, ಬಳಿಕ ಅದರ ಮೇಲೆ ಬಟ್ಟೆ ಅಥವಾ ಬ್ಯಾಂಡೇಜ್ ಕಟ್ಟಿ. ಟ್ಯಾಗ್ ಹೋಗುವ ತನಕ ಹೀಗೆ ಮಾಡಿ.

ಇದನ್ನು ಓದಿ : Video : ಚಂಡಮಾರುತದ ಹೊಡೆತಕ್ಕೆ ಉರುಳಿ ಬಿದ್ದ ಬೃಹದಾಕಾರದ ಮೊಬೈಲ್ ಟವರ್.!

ನಿಂಬೆ ರಸವು (lemon juice) ಕೂಡ ಪುಲ್ಪುರಿ ತೆಗೆದುಹಾಕುವ ಸಾಮರ್ಥ್ಯವನ್ನ ಹೊಂದಿದ್ದು, ನಿಂಬೆಹಣ್ಣನ್ನು ರಸವನ್ನ ಗುಳ್ಳೆಗಳ ಮೇಲೆ ಹಚ್ಚಿದರೆ, ಅವು ಮಾಯವಾಗುತ್ತವೆ ಎನ್ನಲಾಗಿದೆ.

ಬೆಳ್ಳುಳ್ಳಿಯ (garlic) ಎಸಳನ್ನು ಸುಲಿದು ಜಜ್ಜಿರಿ. ಬಳಿಕ ರಸವನ್ನ ತೆಗೆದುಕೊಂಡು ಪುಲ್ಪುರಿ ಮೇಲೆ ಉಜ್ಜಿದರೆ, ಅವು ಬೇಗನೆ ಉದುರುತ್ತವೆ (shed quickly).

ಸಣ್ಣ ಈರುಳ್ಳಿಯ (small onion) ರಸವನ್ನು ಗುಳ್ಳೆಗಳು ಮೇಲೆ ಹಚ್ಚಬೇಕು. ಈ ರೀತಿ ನಿಯಮಿತವಾಗಿ ಮಾಡಿದರೆ, ದೇಹದ ಮೇಲಿನ ಎಲ್ಲಾ ಗುಳ್ಳೆಗಳು ಸಂಪೂರ್ಣವಾಗಿ ಉದುರುತ್ತವೆ.

ಇದನ್ನು ಓದಿ : Shocking Incident : ಹೃದಯಾಘಾತಕ್ಕೆ ಬಲಿಯಾದ 10 ವರ್ಷದ ಬಾಲಕಿ.!

ಅಲೋವೆರಾ ಎಲೆಯಲ್ಲಿರುವ ಜೆಲ್ ನ್ನು ಬೇರ್ಪಡಿಸಿ (separate) ಅವುಗಳ ಮೇಲೆ ಉಜ್ಜಿದರೆ ಒಂದು ವಾರದೊಳಗೆ ಉದುರಿ ಹೋಗುತ್ತವೆ.

ಆಪಲ್ ಸೈಡರ್ ವಿನೆಗರ್ ನ್ನು ಹತ್ತಿಯ ಸಹಾಯದಿಂದ ಗುಳ್ಳೆಗಳು ಮೇಲೆ ಸವರಬೇಕು. ಈ ರೀತಿ ಮಾಡಿದರೆ ಅದು ಬೇಗನೆ ಉದುರುತ್ತದೆ.

ಹಿಂದಿನ ಸುದ್ದಿ : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!

ಜನಸ್ಪಂದನ ನ್ಯೂಸ್, ಆರೋಗ್ಯ : ಈ ಚಳಿಗಾಲದಲ್ಲಿ ಎಲೆಕೋಸು, ಹೂಕೋಸು (cabbage, Cauliflower) ಮುಂತಾದ ತರಕಾರಿಗಳು ಹೆಚ್ಚು ಸಿಗುತ್ತವೆ. ಏಕೆಂದರೆ ಈ ತರಕಾರಿಗಳು ಚಳಿಗಾಲದಲ್ಲಿ ನಿಮ್ಮ ದೇಹವನ್ನು ಪೋಷಿಸುವುದಲ್ಲದೆ ಶೀತದಿಂದ ರಕ್ಷಿಸುತ್ತವೆ (Protects from cold).

ಇದನ್ನು ಓದಿ : ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸಕ್ಕೆ ಅನರ್ಹ : Supreme Court ಮಹತ್ವದ ತೀರ್ಪು

ಆದರೆ ಇಂತಹ ತರಕಾರಿಗಳನ್ನು ತಿನ್ನುವಾಗ ಜಾಗರೂಕತೆ (Vigilance) ಅವಶ್ಯಕ. ಅಜಾಗರೂಕರಾಗಿದ್ದರೆ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ (negative effect) ಬೀರಬಹುದು. ಅದರಲ್ಲೂ ಎಲೆಕೋಸು ಸೇವನೆಯು ನಿಮ್ಮ ಮೆದುಳಿಗೆ ತೀವ್ರ ಹಾನಿಯನ್ನುಂಟು (Severe brain damage) ಮಾಡುತ್ತದೆ.

ಆರೋಗ್ಯ ತಜ್ಞರು ಮತ್ತು ಅನೇಕ ವೈದ್ಯಕೀಯ ವರದಿಗಳು ಎಲೆಕೋಸಿನಲ್ಲಿ ಕಂಡುಬರುವ ಹುಳುಗಳ ಬಗ್ಗೆ ಜನರಿಗೆ ಎಚ್ಚರಿಕೆ ವಹಿಸಲು ತಿಳಿಸಿದ್ದಾರೆ. ಈ ಹುಳು (worm) ಎಲೆಕೋಸು ಸೇವಿಸುವ ವ್ಯಕ್ತಿಯ ದೇಹಕ್ಕೆ ಸೇರಿ ಮೆದುಳಿಗೆ ಹಾನಿಯನ್ನುಂಟು ಮಾಡುತ್ತದೆ ಎನ್ನಲಾಗಿದೆ.

ನಿಮಗೆ ಗೊತ್ತಿರುವ ಹಾಗೆ ಎಲೆಕೋಸು ನೆಲದ ಮೇಲೆ ಬೆಳೆಯುವ ತರಕಾರಿ. ಮಣ್ಣಿನಲ್ಲಿ ಇರುವ ಟೇನಿಯಾ ಸೋಲಿಯಮ್ (Taenia solium) ಎಂಬ ಕೀಟಗಳು ಈ ತರಕಾರಿಯ ಸಂಪರ್ಕಕ್ಕೆ ಬರುತ್ತವೆ.

ಇದನ್ನು ಓದಿ : ಚಳಿಗಾಲದಲ್ಲಿ Brain ಸ್ಟ್ರೋಕ್‌ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು; ಕಾರಣ.?

ಈ ಕೀಟಗಳ ಮೊಟ್ಟೆಗಳು ಎಲೆಕೋಸಿಗೆ ಅಂಟಿಕೊಳ್ಳುತ್ತವೆ. ನೀವು ಹಲವಾರು ಬಾರಿ ನೀರಿನಿಂದ ಸ್ವಚ್ಛಗೊಳಿಸಿದ ಬಳಿಕವೂ ತರಕಾರಿಗೆ ಅಂಟಿಕೊಂಡಿರುತ್ತವೆ (Stick to it). ಈ ಕೀಟಗಳನ್ನು ಟೇಪ್ ವರ್ಮ್ ಎಂದೂ ಸಹ ಕರೆಯಲಾಗುತ್ತದೆ.

ಈ ಹುಳು ತೆಳ್ಳಗಿನ ದಾರದ ರೀತಿಯ ಆಕಾರದಲ್ಲಿರುತ್ತದೆ (Thin threadlike shape), ಎಲೆಕೋಸಿನ ಪದರಗಳ ನಡುವೆ ಈ ಹುಳು ಅಡಗಿರುತ್ತದೆ. ತರಕಾರಿ ಚೆನ್ನಾಗಿ ಬೇಯಿಸಿದ ನಂತರವೂ ಈ ಹುಳು ಜೀವಂತವಾಗಿರುತ್ತದೆ ಎನ್ನಲಾಗಿದೆ. ಇಂತಹ ತರಕಾರಿಯನ್ನು ತಿನ್ನುವುದರಿಂದ ನಮ್ಮ ದೇಹದೊಳಗೆ ಈ ಹುಳು ಸೇರಿಕೊಂಡು ಮೆದುಳಿನಲ್ಲಿ ಊತವನ್ನು ಹೆಚ್ಚಿಸಬಹುದು (Increase in swelling in the brain). ಇದರಿಂದ ವ್ಯಕ್ತಿಯ ಮೆದುಳಿನಲ್ಲಿನ ನರಗಳು ಸಿಡಿಯಬಹುದು (Nerves can explode). ಈ ಸ್ಥಿತಿಯನ್ನು ನ್ಯೂರೋಸಿಸ್ಟಿಸರ್ಕೋಸಿಸ್ ಎಂದು ಕರೆಯುತ್ತಾರೆ.

ಇದನ್ನು ಓದಿ : Health : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!

ಎಲೆಕೋಸು ಸರಿಯಾಗಿ ಸ್ವಚ್ಛಗೊಳಿಸುವುದು ಹೇಗೆ.?
ಎಲೆಕೋಸನ್ನು ಸ್ವಚ್ಛಗೊಳಿಸುವಾಗ ಅದರ ಮೇಲಿನ ಮಣ್ಣು ಹಾಗೂ ಒಣಗಿದ ಪದರಗಳನ್ನು (dried flakes) ತೆಗೆದು ಹಾಕಬೇಕು. ಅಲ್ಲದೇ ಎಲೆಕೋಸಿನ ಪ್ರತಿ ಪದರವನ್ನು ಪ್ರತ್ಯೇಕಿಸಬೇಕು (Separate each layer). ಒಂದು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು (lukewarm water) ತೆಗೆದುಕೊಂಡು ಅದರಲ್ಲಿ 3-4 ಚಮಚ ಉಪ್ಪನ್ನು ಸೇರಿಸಬೇಕು. ಎಲೆಕೋಸಿನ ಎಲ್ಲಾ ಪದರಗಳನ್ನು ನೀರಿನಲ್ಲಿ ಇಪ್ಪತ್ತು ನಿಮಿಷಗಳ ಕಾಲ ನೆನೆಸಿಡಬೇಕಾಗುತ್ತದೆ (Soaked). ಬಳಿಕ ತರಕಾರಿಯನ್ನು ತಣ್ಣನೆಯ ನೀರಿನಲ್ಲಿ (cold water) 2-3 ಸಲ ಚೆನ್ನಾಗಿ ತೊಳೆಯಿರಿ. ನಂತರ ಚೆನ್ನಾಗಿ ಉಜ್ಜುವ ಮೂಲಕ ಎಲೆಕೋಸನ್ನು ಸ್ವಚ್ಛಗೊಳಿಸಿರಿ. ಈಗ ಜಾಲರಿಯ ಪಾತ್ರೆಯಲ್ಲಿ ಈ ತರಕಾರಿಯನ್ನು ಸ್ವಲ್ಪ ಸಮಯದವರೆಗೆ ಇರಿಸಬೇಕು. ಎಲ್ಲಾ ನೀರು ಖಾಲಿಯಾದ (empty) ನಂತರ, ನೀವು ತರಕಾರಿಯನ್ನು ಕತ್ತರಿಸಿ ಅಡುಗೆ ಮಾಡಬಹುದು.

Disclaimer : ಅಂತರ್ಜಾಲದಲ್ಲಿ (Internet) ಲಭ್ಯವಿರುವ ಮಾಹಿತಿಗಳು ಮತ್ತು ವರದಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ನಾವು ಇದಕ್ಕೆ ಜವಾಬ್ದಾರರಲ್ಲ.

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments