Thursday, April 25, 2024
spot_img
spot_img
spot_img
spot_img
spot_img
spot_img

Video : ಪಾತ್ರೆ ತೊಳೆಯುವುದರಲ್ಲಿ ನಿಮ್ಮನ್ನೇ ಮೀರಿಸುತ್ತಾನೆ ಈ ಮಂಗಣ್ಣ.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾಗಳಲ್ಲಿ (social media) ಪ್ರಾಣಿಗಳ ಕುರಿತು ಹಲವು ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋ ಹೊಟ್ಟೆ ಹುಣ್ಣಾಗುವಷ್ಟು ತಮಾಷೆಯಾಗಿರುತ್ತವೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೋತಿ ಮರಿಯ​ ವಿಡಿಯೋವೊಂದು ವೈರಲ್ ಆಗಿದ್ದು, ಟೀ ಸ್ಟಾಲ್ (Tea stall) ಮುಂದೆ ಕುಳಿತು ಆ ಕೋತಿ ಮರಿ ಪಾತ್ರೆಯನ್ನು ತೊಳೆಯುತ್ತಿರುವ ದೃಶ್ಯ ಸೆರೆಯಾಗಿದೆ.

ಟೀ ಅಂಗಡಿಯ ಹೊರಗಡೆ ಮನುಷ್ಯನಂತೆ ಕುಳಿತುಕೊಂಡಿರುವ ಈ ಕೋತಿ ತನ್ನ ಪಾಡಿಗೆ ತಟ್ಟೆ ತೊಳೆಯುವ ಕೆಲಸದಲ್ಲಿ ಬ್ಯುಸಿಯಾಗಿದೆ.

ಬೆಳಗಾವಿ : ಭೀ*ಕರ ರಸ್ತೆ ಅ*ಪಘಾ*ತದಲ್ಲಿ ASI ಸಾ*ವು ; PSI ಸಸ್ಪೆಂಡ್.!

ವಿಡಿಯೋದಲ್ಲಿರುವ ದೃಶ್ಯ :

ಟೀ ಸ್ಟಾಲನ್ನು ಸುತ್ತಮುತ್ತ ಜನರು ನಿಂತಿದ್ದು, ತನ್ನಷ್ಟಕ್ಕೆ ಕುತೂಹಲದಿಂದ ನೋಡುತ್ತಿರುವುದನ್ನು ಕಾಣಬಹುದು. ಆ ಬಳಿಕ ನೋಡಿದರೆ ಮಂಗವೊಂದು ಟೇಬಲ್ ಮೇಲೆ ಕುಳಿತು ಆರಾಮವಾಗಿ ಪಾತ್ರೆ ತೊಳೆಯುತ್ತಿರುವುದನ್ನು (wash) ತೋರಿಸಲಾಗಿದೆ.

ಈ ಕೋತಿಯು ಅದೆಷ್ಟು ಜಾಣ ಅಂದ್ರೆ ಪಾತ್ರೆ ತೊಳೆದ ಬಳಿಕ ತಟ್ಟೆ ಕೊಳೆ ಹೋಗಿದೆಯೋ ಇಲ್ಲವೋ ಎಂದು ಪರೀಕ್ಷಿಸುವ ಸಲುವಾಗಿ ತಟ್ಟೆಯ ವಾಸನೆ ನೋಡುತ್ತಿದೆ.

ಕ್ಲಾಸ್‌ರೂಮ್‌ನಲ್ಲಿಯೇ ‘ಐಟಂ ಸಾಂಗ್’ಗೆ ಹೆಜ್ಜೆ ಹಾಕಿದ ಶಿಕ್ಷಕಿ : ವಿಡಿಯೋ Viral..!

ಈ ವಿಡಿಯೋವನ್ನು chutiyapa over ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಯೊಂದಿಗೆ ‘ಇಂಟರ್ನ್‌ಶಿಪ್ ನಂತರ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು (Hotel management students after internship)’. ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋವನ್ನು ಈಗಾಗಲೇ 2 ಲಕ್ಷ 10 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.

spot_img
spot_img
spot_img
- Advertisment -spot_img