ಜನಸ್ಪಂದನ ನ್ಯೂಸ್, ಡೆಸ್ಕ್ : ಸಖತ್ ಟ್ರೆಂಡ್ ಸೆಟ್ ಕ್ರಿಯೇಟರ್ (creator) ಆಗಿರುವ ಸೋಫಿಯಾ ತನ್ನ ಮಾದಕ ಮೈಮಾಟದಿಂದಲೇ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗ್ತಾಳೆ.
ಸಾಮಾಜಿಕ ಜಾಲತಾಣದಲ್ಲಿ (social media) ಸಖತ್ ಆಕ್ಟೀವ್ ಆಗಿರುವ ಮಾಡೆಲ್ ಸೋಫಿಯಾ ಕ್ಲೆರಿಕಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೋಬ್ಬರಿ 20 ಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಇದನ್ನು ಓದಿ : ವಿರುಷ್ಕಾ ದಂಪತಿ ಮಗುವಿಗೆ ಹೆಸರು ಇಟ್ಟಿದ್ಹೇಗೆ? Vicky and team ಹೇಳುತ್ತೆ ಈ ವಿಡಿಯೋ ನೋಡಿ.!
ಇನ್ನೂ ಈಕೆಯ ವಿಚಿತ್ರ ಅಭ್ಯಾಸವನ್ನು (strange habit) ತಿಳಿದ ಫಾಲೋವರ್ಸ್ ಅಂತೂ ಫುಲ್ ಶಾಕ್ ಆಗಿದ್ದಾರೆ.
ಆಕೆಯ ಅಭಿಮಾನಿಗಳು “ಬ್ಯೂಟಿ ಸೀಕ್ರೇಟ್ (beauty secret) ಏನು” ಎಂದು ಕಾಮೆಂಟ್ ಮಾಡುತ್ತಿದ್ದರು. ತನ್ನ ಅಭಿಮಾನಿಗಳ ಪ್ರಶ್ನೆಗೆ ಇತ್ತೀಚೆಗಷ್ಟೇ ಉತ್ತರ ನೀಡಿದ್ದು, ಆಕೆಯ ಉತ್ತರ ಕೇಳಿ ನೆಟ್ಟಿಗರು ಒಂದು ಕ್ಷಣ ಶಾಕ್ ಆಗಿದ್ದಾರೆ.
ಇದನ್ನು ಓದಿ : ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕವಲ್ಲ, ಚರಂಡಿಯಲ್ಲಿ ಬಿದ್ದು ಬಾಕ್ಸಿಂಗ್ ಮಾಡುವ ತನಕ ; Video viral.!
“ವಯಸ್ಸಾದರೂ ಹಾಟ್ ಆಗಿ ಕಾಣಲು ನಾನು ನನ್ನ ರಕ್ತವನ್ನೇ (blood) ಕುಡಿಯುತ್ತೇನೆ” ಎಂದು ಸೋಫಿಯಾ ಹೇಳಿಕೊಂಡಿದ್ದಾಳೆ. “ನಾನು ನನ್ನ ರಕ್ತವನ್ನು ಜ್ಯೂಸ್ನೊಂದಿಗೆ ಬೆರೆಸಿ (mix) ಕುಡಿಯುತ್ತೇನೆ. ಅದಕ್ಕಾಗಿ ನಾನು ಹೊರಗೆ ಹೋಗಬೇಕಾದರೂ ಕೂಡ ನನ್ನ ಬ್ಯಾಗಿನಲ್ಲಿ ಟ್ಯೂಬ್ನಲ್ಲಿ ರಕ್ತ ಇಟ್ಕೊಂಡು ಹೋಗ್ತೆನೆ” ಎಂದು ಹೇಳಿಕೊಂಡಿದ್ದಾಳೆ.
View this post on Instagram