Saturday, November 9, 2024
spot_imgspot_img
spot_img
spot_img
spot_img
spot_img
spot_img

ಹಾವಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ವ್ಯಕ್ತಿ; ಮುಂದೆನಾಯ್ತು? ಈ Video ನೋಡಿ.

WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಪ್ರಾಣಿ, ಪಕ್ಷಿಗಳ ಕುರಿತು ಹತ್ತು ಹಲವು ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತವೆ.

ಸೋಶಿಯಲ್ ಮೀಡಿಯಾಗಳಲ್ಲಿ ಹಾವಿನ ಸಂಬಂಧಿಸಿದ ಹಲವಾರು ವಿಡಿಯೋಗಳನ್ನು ನೋಡುತ್ತಿರುತ್ತೇವೆ, ಹಾವು ಎಂದ್ರೆ ಎಲ್ಲರಿಗೂ ಭಯಾನೇ. ಅದರಲ್ಲೂ ಹೆಬ್ಬಾವು ಎಂದರೆ ಈ ಭಯವು ಜಾಸ್ತಿ ಆಗಿರುತ್ತದೆ.

ಇದನ್ನು ಓದಿ : ಮಸೀದಿಯೊಳಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲ್ಲ : High court

ದೂರದಲ್ಲಿ ಒಂದು ಚಿಕ್ಕ ಹಾವು ಕಂಡರೂ ಕೈಕಾಲು ನಡುಗಿ ಏನು ಮಾಡಬೇಕೆಂದು ತಿಳಿಯುವುದೇ ಇಲ್ಲ. ಈ ಹೆಬ್ಬಾವುಗಳು ಪ್ರಾಣಿಗಳನ್ನು ಮಾತ್ರವಲ್ಲ ಮನುಷ್ಯರನ್ನು ಕೂಡಾ ಜೀವಂತವಾಗಿ ನುಂಗಿ ನೀರು ಕುಡಿದು ಬಿಡುತ್ತವೆ.

ಸದ್ಯ ಹಾವಿನ ಕುರಿತಾದ ವಿಡಿಯೋವೊಂದು ವೈರಲ್ ಆಗಿದೆ. ವ್ಯಕ್ತಿಯೋರ್ವ ಟೇಬಲ್ ಮೇಲೆ ಹಾವೊಂದನ್ನು ಇರಿಸಿದ್ದಾನೆ. ಆ ಹಾವು ಬುಸುಗುಡುತ್ತಿದೆ. ಅಲ್ಲೇ ಪಕ್ಕದಲ್ಲೇ ಕುಳಿತಿದ್ದ ಯುವಕ ಇತನೇನು ಮಾಡುತ್ತಿದ್ದಾನೆ ಅಂತ ನೋಡುತ್ತಿದ್ದಾನೆ‌.

ಇದನ್ನು ಓದಿ : Special news : ಕಣ್ನೋಟದಲ್ಲೇ ಎದುರಿಗಿದ್ದವರ ಹೃದಯವನ್ನು ಗೆಲ್ಲುತ್ತಾರೆ ಈ ರಾಶಿಯವರು.!

ಈ ವೇಳೆ ವ್ಯಕ್ತಿಯೂ ಸುಮ್ಮನಿರದೇ ಹಾವಿನ ಕಣ್ಣಲ್ಲಿ ಕಣ್ಣಿಟ್ಟು ತದೇಕಚಿತ್ತದಿಂದ ನೋಡುತ್ತಾನೆ. ಹಾವು ಕೂಡ ಅವನನ್ನು ಗಮನಿಸುತ್ತದೆ.

ಅವನು ಹಾವಿನ ಬಳಿ ಇನ್ನಷ್ಟು ಹತ್ತಿರಕ್ಕೆ ಹೋಗುತ್ತಾನೆ. ಇದರಿಂದ ಕೋಪಗೊಂಡ ಆ ಹಾವು ಏನು ಮಾಡಿತು ಅಂತ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img