Thursday, April 25, 2024
spot_img
spot_img
spot_img
spot_img
spot_img
spot_img

Video : ಹಾಟ್ ಆಗಿ ಕಾಣಲು ಈ ಯುವತಿ ಏನ್ಮಾಡ್ತಾಳೆ ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಖತ್​​ ಟ್ರೆಂಡ್​​ ಸೆಟ್​​ ಕ್ರಿಯೇಟರ್ (creator) ಆಗಿರುವ ಸೋಫಿಯಾ ತನ್ನ ಮಾದಕ ಮೈಮಾಟದಿಂದಲೇ ಸೋಶಿಯಲ್​​ ಮೀಡಿಯಾಗಳಲ್ಲಿ ​​ಸುದ್ದಿಯಾಗ್ತಾಳೆ.

ಸಾಮಾಜಿಕ ಜಾಲತಾಣದಲ್ಲಿ (social media) ಸಖತ್​ ಆಕ್ಟೀವ್​ ಆಗಿರುವ ಮಾಡೆಲ್ ಸೋಫಿಯಾ ಕ್ಲೆರಿಕಿ ಇನ್ಸ್ಟಾಗ್ರಾಮ್​​​​ ಖಾತೆಯಲ್ಲಿ ಬರೋಬ್ಬರಿ 20 ಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್​​​ಗಳನ್ನು ಹೊಂದಿದ್ದಾರೆ.

ಇದನ್ನು ಓದಿ : ವಿರುಷ್ಕಾ ದಂಪತಿ ಮಗುವಿಗೆ ಹೆಸರು ಇಟ್ಟಿದ್ಹೇಗೆ? Vicky and team ಹೇಳುತ್ತೆ ಈ ವಿಡಿಯೋ ನೋಡಿ.!

ಇನ್ನೂ ಈಕೆಯ ವಿಚಿತ್ರ ಅಭ್ಯಾಸವನ್ನು (strange habit) ತಿಳಿದ ಫಾಲೋವರ್ಸ್ ಅಂತೂ ಫುಲ್​​ ಶಾಕ್​​ ಆಗಿದ್ದಾರೆ.

ಆಕೆಯ ಅಭಿಮಾನಿಗಳು “ಬ್ಯೂಟಿ ಸೀಕ್ರೇಟ್​​ (beauty secret) ಏನು” ಎಂದು ಕಾಮೆಂಟ್​​ ಮಾಡುತ್ತಿದ್ದರು. ತನ್ನ ಅಭಿಮಾನಿಗಳ ಪ್ರಶ್ನೆಗೆ ಇತ್ತೀಚೆಗಷ್ಟೇ ಉತ್ತರ ನೀಡಿದ್ದು, ಆಕೆಯ ಉತ್ತರ ಕೇಳಿ ನೆಟ್ಟಿಗರು ಒಂದು ಕ್ಷಣ ಶಾಕ್​​ ಆಗಿದ್ದಾರೆ.

ಇದನ್ನು ಓದಿ : ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕವಲ್ಲ, ಚರಂಡಿಯಲ್ಲಿ ಬಿದ್ದು ಬಾಕ್ಸಿಂಗ್ ಮಾಡುವ ತನಕ ; Video viral.!

“ವಯಸ್ಸಾದರೂ ಹಾಟ್​​​​ ಆಗಿ ಕಾಣಲು ನಾನು ನನ್ನ ರಕ್ತವನ್ನೇ (blood) ಕುಡಿಯುತ್ತೇನೆ” ಎಂದು ಸೋಫಿಯಾ ಹೇಳಿಕೊಂಡಿದ್ದಾಳೆ. “ನಾನು ನನ್ನ ರಕ್ತವನ್ನು ಜ್ಯೂಸ್​​ನೊಂದಿಗೆ ಬೆರೆಸಿ (mix) ಕುಡಿಯುತ್ತೇನೆ. ಅದಕ್ಕಾಗಿ ನಾನು ಹೊರಗೆ ಹೋಗಬೇಕಾದರೂ ಕೂಡ ನನ್ನ ಬ್ಯಾಗಿನಲ್ಲಿ ಟ್ಯೂಬ್​​​​ನಲ್ಲಿ ರಕ್ತ ಇಟ್ಕೊಂಡು ಹೋಗ್ತೆನೆ” ಎಂದು ಹೇಳಿಕೊಂಡಿದ್ದಾಳೆ.

 

spot_img
spot_img
spot_img
- Advertisment -spot_img