Friday, October 18, 2024
spot_img
spot_img
spot_img
spot_img
spot_img
spot_img
spot_img

Be alert : ಗಂಟೆಗಟ್ಟಲೆ Internet ಬಳಸ್ತೀರಾ.? ಮೆದುಳಿನಲ್ಲಿ ಹೆಚ್ಚುತ್ತಂತೆ ಈ ಕೆಮಿಕಲ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಪೀಳಿಗೆಯವರು ಗಂಟೆಗಟ್ಟಲೆ ಇಂಟರ್ನೆಟ್ ಬಳಸುವುದು ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎನ್ನುವುದು ನಮಗೆ ತಿಳಿದಿದೆ ಆದರೂ ಸಹ ಕ್ಯಾರೆ ಎನ್ನದೆ ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಕಣ್ಣುಗಳು ತಾವಾಗಿಯೇ ಮುಚ್ಚುವವರಿಗೆ ಸ್ಮಾರ್ಟ್ ಫೋನ್ ನಮ್ಮಿಂದ ದೂರ ಮಾಡಿಕೊಳ್ಳಲು ಯಾವೊಬ್ಬರು ಸಿದ್ದರಿಲ್ಲ.

ಆದರೂ ತಮ್ಮ ಕಣ್ಣುಗಳ, ಮೆದುಳಿ ಮತ್ತು ಪೂರ್ತಿ ನಮ್ಮ ಬದುಕಿನ ಮೇಲೆ ಬೀರುವ (IAD – Internet Addiction Disorder) ಭವಿಷ್ಯದ ಅಪಾಯಕಾರಿ ತೊಂದರೆಗಳ ಬಗ್ಗೆ ಅಷ್ಟಾಗಿ ಯಾರು ಯೋಚನೆ ಮಾಡುವುದೇ ಇಲ್ಲ.

ಇದನ್ನು ಓದಿ : ಚಲಿಸುತ್ತಿದ್ದ ರೈಲಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳ್ಕೊಂಡ ಮಹಿಳೆ ; ಶಾಕಿಂಗ್ video viral.!

ಇಂಟರ್ನೆಟ್ ಹೆಚ್ಚು ಬಳಸುವುದರಿಂದ ನಮ್ಮ ನಿದ್ರೆ, ಆಹಾರ ಮತ್ತು ಅದರ ಪದ್ಧತಿಯನ್ನು ಬದಲಾವಣೆಗಳಿಗೆ ತೊಂದರೆಯಾಗುತ್ತದೆ. ಪ್ರಸ್ತುತ ಅಧ್ಯಯನದ ವರದಿಗಳ ಪ್ರಕಾರ ಇಂಟರ್ನೆಟ್ ಚಟವು ಜನ ಸಾಮಾನ್ಯರ ಮೆದುಳಿನ ಮೇಲೆ ಇನ್ನೂ ಆಳವಾದ ಪರಿಣಾಮವನ್ನು ಬೀರುತ್ತದೆ ಎಂದು ತೋರಿಸಿದೆ. ಅದು ನೇರವಾಗಿ ನಮ್ಮ ಮೆದುಳಿನ ಜೀವಕೋಶಗಳನ್ನು ಬದಲಾಯಿಸುತ್ತದೆ.

ನಾವು ಈ ಇಂಟರ್ನೆಟ್ ಚಟದಿಂದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಮುಖ ಕಾರ್ಯಗಳಲ್ಲಿ ಸಹಾಯ ಮಾಡುವ ಮೆದುಳಿನ ಭಾಗಗಳು ಬೇಗ ಹಾನಿಯಾಗುತ್ತವೆ. ಈ ಎಲ್ಲಾ ಬದಲಾವಣೆಗಳು ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರ ಮೆದುಳಿನಲ್ಲಿ ಈ IAD – Internet Addiction Disorder ಹೆಚ್ಚು ವೇಗವಾಗಿ ಸಂಭವಿಸುತ್ತದೆಂದು ಹೇಳಲಾಗಿದೆ.

ಈ ಚಟಕ್ಕೆ ಆನ್‌ಲೈನ್ ಕ್ಲಾಸ್ ಮತ್ತು ಸೋಷಿಯಲ್ ಮೀಡಿಯಾ ಪ್ರಮುಖ ಕಾರಣವಾಗಿದೆ.

ಈ ಇಂಟರ್ನೆಟ್ ಬಳಕೆಯಿಂದ ಮೆದುಳಿನಲ್ಲಿರುವ ಕ್ಯಾಮಿಲಸ್ ಪದಾರ್ಥ ಜನರೊಂದಿಗೆ ಬೆರೆಯಲು ಮತ್ತು ತಿನ್ನುವುದು, ಕುಡಿಯುವುದು ಮತ್ತು ಮಲಗುವುದು ಮುಂತಾದ ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ.

ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ KPSC ಗೆ ಪ್ರಸ್ತಾವಣೆ.!

ಸಾಮಾನ್ಯವಾಗಿ ಮೊದಲಿಗೆ ಕಣ್ಣುಗಳ ಮೇಲೆ ಹೆಚ್ಚು ಪರಿಣಾಮ ಬೀರುವುದರೊಂದಿಗೆ ಅತಿ ಗಂಭೀರವಾದ ಈ ಬದಲಾವಣೆಗಳು ಮೆದುಳಿನ ಆರೋಗ್ಯ, ಬೆಳವಣಿಗೆ, ಕಲಿಕೆಯ ಸಾಮರ್ಥ್ಯ ಮತ್ತು ದೇಹದ ಸಮತೋಲನದ ಮೇಲೆ ಪರಿಣಾಮ ಬೀರಬಹುದು.

ಆದ್ದರಿಂದ ಮಕ್ಕಳಿಗೆ ಗರಿಷ್ಠ 24 ಗಂಟೆಗಳಲ್ಲಿ 2 ಗಂಟೆಗಳು ಸಹ ಜಾಸ್ತಿಯಾಗಿದ್ದು ಹದಿಹರೆಯದವರು ಗರಿಷ್ಠ 4 ಗಂಟೆಗಿಂತ ಅಧಿಕ ಬಳಸಬಾರದೆಂದು ವರದಿ ಸಲಹೆ ನೀಡುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img