Friday, September 20, 2024
spot_img
spot_img
spot_img
spot_img
spot_img
spot_img
spot_img

ಟ್ರೋಲರ್‌ಗಳಿಗೆ ಟ್ರೋಲ್ SONG ಡೆಡಿಕೇಟ್ ಮಾಡಿದ ಉಪ್ಪಿ ; ಸಖತ್ ವೈರಲ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಸ್ಯಾಂಡಲ್ ವುಡ್’ನ ರಿಯಲ್ ಸ್ಟಾರ್ ಉಪೇಂದ್ರ (Upendra) ಏನೇ ಮಾಡಿದ್ರೂ ಅದರಲ್ಲಿ ಏನೋ ಒಂದು ಸೆಳೆತ ಇರುತ್ತದೆ. ಅವರ ಮೂವಿ ಆಗಲಿ, ಸಾಂಗ್ ಆಗಲಿ ಮಿದುಳಿಗೆ ಕೈ ಹಾಕಿ ಹುಳ ಬಿಟ್ಟಂಗಿರುತ್ತೆ.

ಸದ್ಯ ಉಪ್ಪಿ ಟ್ರೋಲರ್‌ಗಳ (Troller’s) ಕಂಟೆಂಟ್‌ ಎತ್ತಿಕೊಂಡು ಒಂದು ಹಾಡು ಮಾಡಿಸಿದ್ದಾರೆ. ಟ್ರೋಲ್ ಆಗಿರೋ ಅಷ್ಟೂ ಕಂಟೆಂಟ್‌ನ ಆ ಒಂದು ಹಾಡೇ ಇದೀಗ ಮತ್ತೊಮ್ಮೆ ಟ್ರೋಲ್ ಆಗುತ್ತಿದೆ.

ಇದನ್ನು ಓದಿ : ಆಹಾರ ನೀಡಲು ಬಂದವನ ಮೇಲೆ ದಾಳಿ ಮಾಡಿ ನೀರಿಗೆ ಎಳೆದೊಯ್ದ ಮೊಸಳೆ ; Video viral.!

ಹಾಡಿಗೆ ಟ್ರೋಲ್ ಸಾಂಗ್ ಎಂದು ಹೆಸರಿಟ್ಟಿರುವ ಉಪ್ಪಿಯ ಈ ಹಾಡು ಮಿಲಿಯನ್ ವೀವ್ಸ್ (Million Views) ಪಡೆದುಕೊಂಡಿದೆ.

ಈ ಹಾಡು ಮುಂಬೈನ ಯುಟ್ಯೂಬ್ ಕಚೇರಿಯಲ್ಲಿಯೇ (YouTube office) ರಿಲೀಸ್ ಆಗಿದೆ. ರಿಲೀಸ್ ಆಗಿದ್ದೇ ತಡ, ಇಡೀ ಹಾಡನ್ನ ಆಯಾ ಭಾಷೆಯ ಜನರು ಮೆಚ್ಚಿಕೊಂಡಿದ್ದಾರೆ.

ಇದನ್ನು ಓದಿ : ನೀವು ಕೇಕ್ ಪ್ರಿಯರೇ ; CAKE ತಯಾರಿಸೋ ಈ ವಿಡಿಯೋ ನೋಡಿ.!

ಲಿರಿಕ್ ರೈಟರ್ ನರೇಶ್ ಕುಮಾರ್ ಹಾಗೂ ಉಪ್ಪಿ ಜೊತೆಯಾಗಿ ಕೂತು ಎಲ್ಲ ಟ್ರೋಲ್‌ಗಳನ್ನ ಇಟ್ಟುಕೊಂಡು ಟ್ರೋಲ್ ಹಾಡು ಮಾಡಿದ್ದಾರೆ. ಅಜನೀಶ್ ಲೋಕನಾಥ್ ಈ ಹಾಡಿಗೆ ಮ್ಯೂಸಿಕ್ ನೀಡಿದ್ದಾರೆ. ಈ ಹಾಡು ಮುಂಬೈನ ಯುಟ್ಯೂಬ್ ಕಚೇರಿಯಲ್ಲಿಯೇ ರಿಲೀಸ್ ಆಗಿದೆ. ರಿಲೀಸ್ ಆಗಿದ್ದೇ ತಡ, ಹಾಡು (song) ಫುಲ್ ವೈರಲ್ ಆಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img