Thursday, April 25, 2024
spot_img
spot_img
spot_img
spot_img
spot_img
spot_img

ರಸ್ತೆ ತುಂಬೆಲ್ಲಾ ನೋಟೆ ನೋಟುಗಳು ; ಸೂಟ್‌ಕೇಸ್ ತುಂಬುತ್ತಿರುವ ಇಬ್ಬರು ವ್ಯಕ್ತಿಗಳು ; ವಿಡಿಯೋ Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಹತ್ತು ಹಲವು ವಿಡಿಯೋಗಳು ವೈರಲ್ (viral) ಆಗುತ್ತಿರುತ್ತವೆ. ಸದ್ಯ ರಸ್ತೆಯಲ್ಲಿ ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

ವಿಡಿಯೋದಲ್ಲಿರುವ ದೃಶ್ಯ :

ಇಬ್ಬರು ವ್ಯಕ್ತಿಗಳು ಸೂಟ್‌ಕೇಸ್‌ಗೆ (suitcase) ನೋಟುಗಳನ್ನು ತುಂಬುವುದರಲ್ಲಿ ಬ್ಯೂಸಿ ಆಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನು ಓದಿ : SSC Recruitment : ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇನ್ಸ್ಟಾಗ್ರಾಮ್​​ ಖಾತೆಯಲ್ಲಿ MR.goodluck ಎಂಬ ಹೆಸರಿನ ಬಳಕೆದಾರರು ವಿಡಿಯೋ ಹಂಚಿಕೊಂಡಿದ್ದು (share), ಎಲ್ಲೆಡೆ ಭಾರೀ ವೈರಲ್​ ಆಗಿದೆ. ಡಿಸೆಂಬರ್​​ 28ರಂದು ಹಂಚಿಕೊಂಡಿರುವ ಈ ವಿಡಿಯೋ 98 ಮಿಲಿಯನ್ ಜನರು ವೀಕ್ಷಣೆ (view’s) ಕಂಡಿದೆ.

ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು ಹಲವು ಕಮೆಂಟ್ ಮಾಡಿದ್ದಾರೆ. ‘ಇಷ್ಟು ಹಣ ಸಿಕ್ಕರೆ ಲೈಫ್ ಸೆಟ್ಲ್ (Life is settled if you get this much money)’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇದನ್ನು ಓದಿ : ಮನೆ ಮೇಲೆ ಹಾರಿದ ಇಬ್ಬರು ಯುವತಿಯರಿದ್ದ ಬೈಕ್ ; Video ನೋಡಿ.!

ಇನ್ನು ಈ ವಿಡಿಯೋ ಎಲ್ಲಿಯದು ಅಂತ ತಿಳಿದು ಬಂದಿಲ್ಲ. ಈ ಎಲ್ಲಾ ನೋಟುಗಳು ಅಸಲಿಯೇ ಅಥವಾ ನಕಲಿಯೇ (real or fake) ಎಂಬುದು ದೃಢಪಟ್ಟಿಲ್ಲ. ಆದರೆ ಈ ಖಾತೆಯಲ್ಲಿ ರಾಶಿ ರಾಶಿ ಹಣವನ್ನು ದಾನ ಮಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.

 

View this post on Instagram

 

A post shared by Mr.Good.Luck (@mr.good.luck_)

spot_img
spot_img
spot_img
- Advertisment -spot_img