Thursday, April 25, 2024
spot_img
spot_img
spot_img
spot_img
spot_img
spot_img

SSC Recruitment : ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಉದ್ಯೋಗ ಹುಡುಕುತ್ತಿರುವವರಿಗೆ ಕೇಂದ್ರ ಸರ್ಕಾರ (central government) ಒಂದು ಒಳ್ಳೆಯ ಸದಾವಕಾಶ ನೀಡಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳನ್ನು ಸಂಸ್ಥೆ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಮಾರ್ಚ್ 28 ಕೊನೆಯ ದಿನವಾಗಿದೆ.

ವಿದ್ಯಾರ್ಹತೆ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ (University) ಇಲ್ಲವೇ ಮಂಡಳಿಯಿಂದ ಪದವಿ ಪೂರ್ಣಗೊಳಿಸಿರಬೇಕು ಎಂದು ಅಧಿಸೂಚನೆ ಹೊರಡಿಸಿದೆ.

ಖಾಲಿ ಹುದ್ದೆಗಳ ಮಾಹಿತಿ :

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (sub inspector) : : 125 (ಪುರುಷ)
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (sub inspector) : 61 (ಮಹಿಳೆ)
CAPF ಸಬ್ ಇನ್ಸ್‌ಪೆಕ್ಟರ್ : 4001
ಒಟ್ಟು ಖಾಲಿ ಹುದ್ದೆ : 4187

ಹುದ್ದೆ ಹೆಸರು : ಸಬ್ ಇನ್ಸ್‌ಪೆಕ್ಟರ್
ಖಾಲಿ ಹುದ್ದೆ : ಒಟ್ಟು 4187
ಪೋಸ್ಟಿಂಗ್ : ಭಾರತ
ಮಾಸಿಕ ವೇತನ : ರೂ.35,400 ಯಿಂದ 1,12,400 ರೂ.
ಅರ್ಜಿ ಸಲ್ಲಿಕೆ ಆರಂಭ : ಮಾರ್ಚ್ 04
ಅರ್ಜಿ ಸಲ್ಲಿಕೆ ಕೊನೆ ದಿನಾಂಕ : ಮಾರ್ಚ್ 28
ಶುಲ್ಕ ಪಾವತಿ ದಿನಾಂಕ : ಮಾರ್ಚ್ 29

ವಯೋಮಿತಿ (age limit) :

* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 20 ಮತ್ತು ಗರಿಷ್ಠ ವಯಸ್ಸು 25 ವರ್ಷ ಮೀರಿರಬಾರದು

* ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲುಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲುಡಿ (OBC) ಅಭ್ಯರ್ಥಿಗಳಿಗೆ 13 ವರ್ಷ ಹಾಗೂ ಪಿಡಬ್ಲುಡಿ (ಎಸ್‌ಸಿ, ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಹೆಚ್ಚಿನ ಮಾಹಿತಿಗೆ : https://ssc.nic.in/

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ : https://ssc.gov.in/login

spot_img
spot_img
spot_img
- Advertisment -spot_img