Thursday, April 25, 2024
spot_img
spot_img
spot_img
spot_img
spot_img
spot_img

ಮನೆ ಮೇಲೆ ಹಾರಿದ ಇಬ್ಬರು ಯುವತಿಯರಿದ್ದ ಬೈಕ್ ; Video ನೋಡಿ.!

spot_img

ಜನಸ್ಪಂದನ ನ್ಯೂಸ್, ವಿಶೇಷ : ಇತ್ತಿಚೇಗೆ ಯುವ ಜನರು (ತರುಣ/ತರುಣಿಯರಯ) ಬೈಕ್‌ ಓಡಿಸೋದು ಅಂದ್ರೆ ತುಂಬಾ ಪ್ರಿಯಾವಾಗಿ ಬಿಟ್ಟಿದೆ. ಇನ್ನು ಕೆಲವರು ಎಷ್ಟರ ಮಟ್ಟಿಗೆ ಬೈಕ್‌ ಓಡಿಸೋದ್ರಲ್ಲಿ ಮಗ್ನರಾಗಿರುತ್ತಾರೆಂದರೆ ಅಕ್ಕ-ಪಕ್ಕ ಇದ್ದವರು ಯಾರು ಕಣ್ಣಿಗೆ ಕಾಣಿಸೋದೇ ಇಲ್ಲ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲಿ ಎಲ್ಲಾ ದೇಶದಲ್ಲಿಯೋ ಹೀಗೆ ಅನಿಸುತ್ತೇ.?

ಈಗ ಬೈಕ್‌ ಓಡಿಸೋ ವಿಷಯ ಯಾಕಪ್ಪ ಅಂದ್ರೆ, ಅಲ್ಲೇ ಇರೋದು ನೋಡಿ. ಈಗ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೀವೂ ನೋಡಿ ಆ ವಿಡಿಯೋ.

ಬೆಳಿಗ್ಗೆ ಎಷ್ಟು ನಿಮಿಷ ವಾಕಿಂಗ್ ಮಾಡುವುದು ಒಳ್ಳೆಯದು.?

ಗಾಡಿ ಓಡಿಸ್ಬೇಕಾದ್ರೆ ಎಷ್ಟೇ ಜಾಗೃತರಾಗಿದ್ರೂ ಸಾಲದು. ಇಬ್ಬರು ಮಹಿಳಾ ಮಣಿಗಳು ಗಾಡಿನ ರೋಡಿಗಿಳಿಸಿ ಸಾಹಸ ಮಾಡೋಕೆ ಹೋಗಿ ಜೀವ ಅಪಾಯಕ್ಕೆ ಸಿಲುಕಿದ ವಿಡಿಯೋ ಒಂದು ಭಾರೀ ಸದ್ದು ಮಾಡ್ತಿದೆ.

ರಸ್ತೆ ಮೇಲೆ ವೇಗವಾಗಿ ಹೋಗ್ತಿದ್ದ ವೇಳೆ ಸ್ಕೂಟರ್​​ನ ಬ್ರೇಕ್​ ಫೇಲ್ಯೂರ್​ ಆಗಿದೆ. ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ಸೀದಾ ಹೋಗಿ ಮನೆಯ ಛಾವಣಿಗೆ ಹಾರಿದೆ. ಪರಿಣಾಮ ಇಬ್ಬರು ಯುವತಿಯರು ಸ್ಕೂಟಿ ಸಮೇತ ಮನೆ ಮೇಲೆ ಲಾಕ್ ಆಗಿದ್ದಾರೆ. ಮನೆಗೆ ಹಾಕಲಾಗಿದ್ದ ಹೆಂಚುಗಳು ಪುಡಿಪುಡಿಯಾಗಿದೆ. ಮನೆಗೂ ಹಾನಿಯಾಗಿದೆ.

Lokayukta : ವಾಣಿಜ್ಯ ತೆರಿಗೆ ಅಧಿಕಾರಿ ಲೋಕಾಯುಕ್ತ ಬಲೆಗೆ.!

ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾರಪ್ಪ ಇವರಿಗೆ ಡ್ರೈವಿಂಗ್​ ಲೈಸೆನ್ಸ್​ ಕೊಟ್ಟಿದ್ದು ಎಂದೆಲ್ಲಾ ಜನ ಪ್ರಶ್ನೆ ಮಾಡ್ತಿದ್ದಾರೆ.

spot_img
spot_img
spot_img
- Advertisment -spot_img