Friday, June 14, 2024
spot_img
spot_img
spot_img
spot_img
spot_img
spot_img

ರೊಮ್ಯಾಂಟಿಕ್ ಹಾಡಿಗೆ ಟೀಚರ್, ವಿದ್ಯಾರ್ಥಿಯ ಕಪಲ್ ಡ್ಯಾನ್ಸ್ ; Video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಅದು ಕಾಲೇಜು ವಿದ್ಯಾರ್ಥಿಗಳ ಫೇರ್‌ವೆಲ್ (pair well) ಕಾರ್ಯಕ್ರಮ. ಅಲ್ಲಿ ಸಂಭ್ರಮ ಮನೆ ಮಾಡಿತ್ತು. ಮತ್ತೊಂದೆಡೆ ಭಾವುಕ ಕ್ಷಣ.

ಆದರೆ ಈ ಕಾರ್ಯಕ್ರಮದಲ್ಲಿ ಎಲ್ಲರೂ ಅಚ್ಚರಿಗೊಳಗಾದ ಒಂದು ಘಟನೆ ನಡೆದಿದೆ. ಕಾರಣ ತಮ್ ಹಿ ಹೋ ಹಿಂದಿ ಹಾಡಿಗೆ ಟೀಚರ್, ತನ್ನ ವಿದ್ಯಾರ್ಥಿ ಜೊತೆಗೆ ಕಪಲ್ ಡ್ಯಾನ್ಸ್ (couple dance) ಮಾಡಿದ್ದಾರೆ. ಈ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿದ ಎಲ್ಲರಿಗೂ ಅಚ್ಚರಿಯಾಗಿದೆ.

ಇದನ್ನು ಓದಿ : ​”ನನ್ನ ಹುಡುಗ ನನ್ನಿಂದ ದೂರ ಆಗಲಿ, IAS ಅಧಿಕಾರಿ ಜೊತೆ ಮದುವೆ ಮಾಡಿಸು” ; ಬನಶಂಕರಿದೇವಿಗೆ ಯುವತಿಯ ಮನವಿ.!

ಫೇರ್‌ವೆಲ್ ಭಾಷಣ, ಭಾವುಕ ಕ್ಷಣ, ಹೈಸ್ಕೂಲ್ ಜೀವನದಲ್ಲಿ (high school life) ನಡೆದ ಸಿಹಿ ಹಾಗೂ ಕಹಿ ಘಟನೆಗಳ ಮೆಲುಕು ಸೇರಿದಂತೆ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

ಇದೇ ವೇಳೆ ಕೊನೆಯ ಕ್ಷಣಗಳನ್ನು ಸ್ಮರಣೀಯವಾಗಿಸಲು ಡ್ಯಾನ್ಸ್ ಮಾಡಲು ಅವಕಾಶ ನೀಡಲಾಗಿತ್ತು. ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ (students) ಕೊನೆಯದಾಗಿ ಶಾಲೆಯಲ್ಲಿ ಹೆಜ್ಜೆ ಹಾಕಲು ಅವಕಾಶ ನೀಡಲಾಗಿತ್ತು.

ಯಾಕೆಂದರೆ ಕುಣಿದು ಕುಪ್ಪಳಿಸಿ ಶಾಲಾ ದಿನಗಳನ್ನು ಸ್ಮರಣೀಯವಾಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಬಾಲಿವುಡ್ ಆಶಿಖಿ 2 ಚಿತ್ರದ ತುಮ್ ಹಿ ಹೋ ಚಿತ್ರ ಪ್ಲೇ ಆಗುತ್ತಿದ್ದಂತೆ ವಿದ್ಯಾರ್ಥಿ ನೇರವಾಗಿ ಟೀಚರ್ ಸಮೀಪ ಬಂದು ಕೈಹಿಡಿದು ವೇದಿಕೆಗೆ (stage) ಕರೆತಂದಿದ್ದಾನೆ.

ಇದನ್ನು ಓದಿ : 2 ವರ್ಷದಿಂದ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು SI ಪತಿಯ ವಿರುದ್ಧ ಠಾಣೆಯ ಮುಂದೆ ಪತ್ನಿಯ ಪ್ರತಿಭಟನೆ.!

ಬಳಿಕ ಟೀಚರ್ ಜೊತೆ ಡ್ಯಾನ್ಸ್ ಮಾಡಿದ್ದಾನೆ. ಇತ್ತ ಟೀಚರ್ ಮರು ಮಾತನಾಡದೇ ವಿದ್ಯಾರ್ಥಿ ಜೊತೆಗೆ ರೋಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದಾರೆ.

ಈ ವೇಳೆ ಇತರ ವಿದ್ಯಾರ್ಥಿಗಳು, ಸಿಬ್ಬಂದಿಗಳು ಚಪ್ಪಾಳೆ (clap’s) ಮೂಲಕ ಹುರಿದುಂಬಿಸಿದ್ದಾರೆ. ಈ ವಿಡಿಯೋವನ್ನು ಕುಶಾಲ್ ಎಂಜೆ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಬಾರಿ ವೈರಲ್ ಆಗಿದೆ.

 

View this post on Instagram

 

A post shared by Kushal Mj (@kushal_m.j)

spot_img
spot_img
- Advertisment -spot_img