Thursday, April 25, 2024
spot_img
spot_img
spot_img
spot_img
spot_img
spot_img

ಅಕ್ರಮ ಸಂಬಂಧ ಶಂಕೆ : ಭೀ*ಕರ*ವಾಗಿ ಕೊಚ್ಚಿ ಡಬಲ್ ಮ*ರ್ಡ*ರ್.!

spot_img

ಜನಸ್ಪಂದನ ನ್ಯೂಸ್, ವಿಜಯಪುರ : ನಿಡಗುಂದಿ ತಾಲ್ಲೂಕಿನ ಮಾರಡಗಿ ತಾಂಡಾದ ಸಮೀಪ ಅ*ಕ್ರಮ ಸಂಬಂಧದ (Illicit relationship) ಸಂಶಯದ ಹಿನ್ನೆಲೆಯಲ್ಲಿ ಜೋಡಿ ಕೊ*ಲೆ*ಯಾ*ದ ಘಟನೆ ನಡೆದಿದೆ.

ಕೊ*ಲೆ*ಯಾ*ದವರು ಗಣಿ ಗ್ರಾಮದ ಸೋಮನಿಂಗಪ್ಪ ಕಲ್ಲಪ್ಪ ಕುಂಬಾರ (35) ಹಾಗೂ ಪಾರ್ವತಿ ತಳವಾರ (38) ಎಂದು ತಿಳಿದು ಬಂದಿದೆ.

ಇದನ್ನು ಓದಿ : ಮಲಗಿದ್ದ ನಾಯಿಯನ್ನು ಕ್ರೂ*ರವಾಗಿ ಹ*ತ್ಯೆ ಮಾಡಿದ ಪಾಪಿ ; ಅ*ಮಾನುಷ್ಯ ವಿಡಿಯೋ Virul.!

ಕೊ*ಲೆ*ಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಇಬ್ಬರೂ ಬೇರೆ ಬೇರೆ ಕುಟುಂಬಕ್ಕೆ ಸೇರಿದವರಾಗಿದ್ದು, ಪ್ರತ್ಯೇಕ ಸಂಸಾರಗಳು ಇರುವುದರಿಂದ ಅವರಿಬ್ಬರ ನಡುವೆ ಅಕ್ರಮ ಸಂಬಂಧ ಇದ್ದಿರಬಹುದು, ಅದಕ್ಕಾಗಿ ಜತೆಯಾಗಿದ್ದಾಗಲೇ ಕೊ*ಲೆ (mu rd er) ಮಾಡಲಾಗಿದೆ ಎಂಬ ಸಂಶಯ ಪರಿಸರದಲ್ಲಿದೆ.

ಇದನ್ನು ಓದಿ : Water : ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ಮರೆಯುತ್ತಿದ್ದೀರಾ.? ಹಾಗಿದ್ರೆ ಸೇವಿಸಿ ಈ ಆಹಾರ ಪದಾರ್ಥಗಳನ್ನ.

ಇನ್ನೂ ಗಣಿ ಗ್ರಾಮಕ್ಕೆ ಬರುವ ಮೊದಲೇ ಇಬ್ಬರನ್ನು ಭೀ*ಕರ*ವಾಗಿ ಕೊ*ಚ್ಚಿ ಕೊ*ಲೆ ಮಾಡಲಾಗಿದೆ.

ಬೆಳಿಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿದ್ದಾರೆ.

spot_img
spot_img
spot_img
- Advertisment -spot_img