Thursday, April 25, 2024
spot_img
spot_img
spot_img
spot_img
spot_img
spot_img

ಬಾಲಕಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದ ಕಾಮುಕ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ (sexual harassment) ನೀಡಿ ಹಿಂಸಿಸಿದ ಆಘಾತಕಾರಿ ಘಟನೆಯೊಂದು ಬಾಂಗ್ಲಾದೇಶದಲ್ಲಿ ನಡೆದಿದೆ.

ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾಮುಕನನ್ನು ಅರೆಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ : ಕ್ಲಾಸ್‌ರೂಮ್‌ನಲ್ಲಿಯೇ ‘ಐಟಂ ಸಾಂಗ್’ಗೆ ಹೆಜ್ಜೆ ಹಾಕಿದ ಶಿಕ್ಷಕಿ : ವಿಡಿಯೋ Viral..!

ವಿಡಿಯೋದಲ್ಲಿರುವ ದೃಶ್ಯ :

ಬಾಲಕಿಯೊಬ್ಬಳು ಬ್ಯಾಗ್ ಹಾಕಿಕೊಂಡು ಕಟ್ಟಡಗಳ ಮಧ್ಯೆ ಇರುವ ಜಾಗದಲ್ಲಿ ಹೋಗುತ್ತಿದ್ದಾಳೆ. ಇದನ್ನು ಗಮನಿಸಿದ ಕಾಮುಕನೋರ್ವ ಆಕೆಗೆ ತಿಳಿಯದಂತೆ ಬೆನ್ನಟ್ಟಿ ಹೋಗಿ ಕಿರುಕುಳ ನೀಡಿದ್ದಾನೆ.

ಆಕೆಯನ್ನು ತಬ್ಬಿ (hug) ಹಿಡಿದು ಕಿರುಕುಳ ನೀಡಿದ್ದು, ಕಿಸ್ ಮಾಡಲು ಮುಂದಾಗಿದ್ದಾನೆ. ಆಕೆ ಕಿರುಚಿಕೊಳ್ಳಲು ಆರಂಭಿಸಿದಾಗ ಬಂದ ದಾರಿಯಲ್ಲಿ ತಿರುಗಿ ಓಡಿದ್ದಾನೆ.

ಈ ಎಲ್ಲಾ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ; ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!

ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಸಿಗುವ ಮಾಹಿತಿ ಪ್ರಕಾರ ಈ ಘಟನೆ ಭಾನುವಾರ ಅಂದರೆ ಮಾರ್ಚ್ 17 ರ ಬೆಳಗ್ಗೆ 8-41ರ ಸಮಯದಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

spot_img
spot_img
spot_img
- Advertisment -spot_img