ಜನಸ್ಪಂದನ ನ್ಯೂಸ್, ಡೆಸ್ಕ್ : ನಡುರಸ್ತೆಯಲ್ಲೇ ಚಲಿಸುತ್ತಿರುವ ಬೈಕ್‌ನಲ್ಲೆ (moving bike) ಯುವಕ, ಯುವತಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಛತ್ತೀಸ್’ಗಡ ರಾಜ್ಯದ ಬಿಲಾಸ್ಪುರದ ಸರ್ಕಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಈ ಜೋಡಿ ಸಿನಿಮಾ ಸ್ಟೈಲ್’ನಲ್ಲಿ (cinema style) ರೊಮ್ಯಾನ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : ಮನೆ ಮೇಲೆ ಹಾರಿದ ಇಬ್ಬರು ಯುವತಿಯರಿದ್ದ ಬೈಕ್ ; Video ನೋಡಿ.!
ಇವರ ರೊಮ್ಯಾನ್ಸ್ ಟೈಮ್ ನಲ್ಲಿ ಬಸ್ ಹಾದು ಹೋಗುತ್ತಿತ್ತು. ಬಸ್ ಚಾಲಕ (driver) ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿರುವ ದೃಶ್ಯ :
ಯುವತಿ ಯುವಕನಿಗೆ ಎದುರಾಗಿ ಬೈಕ್ ಟ್ಯಾಂಕ್ ಮೇಲೆ ಕುಳಿತಿದ್ದಾಳೆ. ಈ ವೇಳೆ ಯುವಕ ಬೈಕ್ ಸವಾರಿ ಮಾಡುವಾಗ ಹುಡುಗಿಯೊಂದಿಗೆ ರೊಮ್ಯಾನ್ಸ್ (romance) ಮಾಡುತ್ತಿದ್ದಾನೆ.
ಇದನ್ನು ಓದಿ : Oscar ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದ “ಮೆಸ್ಸಿ” ; ಯಾರಿದು.? ಈ ವಿಡಿಯೋ ನೋಡಿ.!
ಮಧ್ಯರಾತ್ರಿಯಲ್ಲಿ, ಈ ಜೋಡಿ ರಸ್ತೆಯಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಪ್ರೇಮಿಗಳು ತೆರೆದ ರಸ್ತೆಯಲ್ಲಿ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಜೋಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Lovers 'romance' on a moving bike! Video goes viral pic.twitter.com/bvXC5dNtlY
— meavinashr (ಅವಿನಾಶ್ ಆರ್ ಭೀಮಸಂದ್ರ) (@meavinashr) March 13, 2024