Saturday, July 27, 2024
spot_img
spot_img
spot_img
spot_img
spot_img
spot_img

ಶುಗರ್, ಕೊಲೆಸ್ಟ್ರಾಲ್, ಕ್ಯಾನ್ಸರ್ ಸೇರಿ 10 ರೋಗಗಳಿಗೆ ರಾಮಬಾಣ ಈ ಪಾನೀಯ.!

spot_img

ಜನಸ್ಪಂದನ ನ್ಯೂಸ್, ಆರೋಗ್ಯ : ಆಧುನಿಕ ಜೀವನದ ಶೈಲಿಯಿಂದ ನಮ್ಮ ಆರೋಗ್ಯದಲ್ಲಿ ಬಹುಬೇಗನೆ ಏರುಪೇರುಗಳು ಸಂಭವಿಸುತ್ತವೆ. ಇಲ್ಲಿ ಆರೋಗ್ಯ ಸಮಸ್ಯೆಯನ್ನು ಕಾಪಾಡಲು ಒಂದು ಔಷಧಿಯ ಆರೋಗ್ಯ ಪದಾರ್ಥದ ಬಗ್ಗೆ ಸಲಹೆಗಳನ್ನು ನೀಡಿದ್ದೇವೆ.

ಬೆಳ್ಳುಳ್ಳಿ : ಬೆಳ್ಳುಳ್ಳಿಯು ಅತ್ಯಂತ ಶಕ್ತಿಶಾಲಿ ಔಷಧೀಯ ಆಹಾರ ಪದಾರ್ಥವಾಗಿದೆ, ಇದು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅನೇಕ ರೋಗಗಳನ್ನು ಗುಣಪಡಿಸುತ್ತದೆ.

ಮನುಷ್ಯರಿಗಿಂತ ಪ್ರಾಣಿಗಳೇ ಗುಣದಲ್ಲಿ ಮೇಲು ; ಹೇಗಂತಿರಾ.? ಈ ವಿಡಿಯೋ ನೋಡಿ.!

ಈ ಬೆಳ್ಳುಳ್ಳಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು, ವೈದ್ಯರು ಬೆಳ್ಳುಳ್ಳಿ ನೀರನ್ನು ಕುಡಿಯಲು ಶಿಫಾರಸು ಮಾಡುತ್ತಾರೆ.

ಬೆಳ್ಳುಳ್ಳಿಯು ತನ್ನ ಔಷಧೀಯ ಗುಣಗಳಿಂದಾಗಿ ಇದನ್ನು ಅನೇಕ ಕಾಯಿಲೆಗಳನ್ನು ಗುಣಪಡಿಸಲು ಶತಮಾನಗಳಿಂದ ಬಳಸಲಾಗುತ್ತಿದೆ.

ಬೆಳ್ಳುಳ್ಳಿಯಲ್ಲಿರುವ ಅತ್ಯಂತ ಶಕ್ತಿಶಾಲಿ ಅಂಶವೆಂದರೆ ಅಲಿಸಿನ್, ಇದು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.

ವಿವಿಧ ಹುದ್ದೆಗಳಿಗೆ ಚೆನ್ನೈನ ಇಂಟೆಗ್ರಲ್​ Coach​ ಫ್ಯಾಕ್ಟರಿಯಲ್ಲಿದೆ ಉದ್ಯೋಗಾವಕಾಶ.!

ಇದಲ್ಲದೆ ವಿಟಮಿನ್ ಸಿ, ಬಿ6, ಆಂಟಿಆಕ್ಸಿಡೆಂಟ್ ಸೆಲೆನಿಯಮ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ.

ಬೆಳ್ಳುಳ್ಳಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಹೃದಯದ ಆರೋಗ್ಯವನ್ನು ಸುಧಾರಿಸಬಹುದು ಎಂದು ಅನೇಕ ಅಧ್ಯಯನಗಳು ತಿಳಸಿವೆ..

ರಾತ್ರಿ ಮಾಡಿಟ್ಟ ಚಪಾತಿಯನ್ನು ಬೆಳಗ್ಗೆ ಇದರ ಜೊತೆ ತಿಂದರೆ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್.!

ಬೆಳ್ಳುಳ್ಳಿಯನ್ನು ಯಾವುದೋ ರೂಪದಲ್ಲಿ ತಿನ್ನುವುದರಿಂದ ತಲೆಯಿಂದ ಪಾದದವರೆಗೆ ಪ್ರತಿಯೊಂದು ಅಂಗಕ್ಕೂ ಪ್ರಯೋಜನವಾಗುತ್ತದೆ. ವೈದ್ಯರ ಪ್ರಕಾರ, ಬೆಳ್ಳುಳ್ಳಿಯ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು, ಅದರ ನೀರನ್ನು ಕುಡಿಯಬೇಕು.

IBPS Recruitment : ಕರ್ನಾಟಕ ಗ್ರಾಮೀಣ ಬ್ಯಾಂಕ್​ ಸೇರಿದಂತೆ ವಿವಿಧ 9,995 ಹುದ್ದೆಗೆ ಅಧಿಸೂಚನೆ ಪ್ರಕಟ.!

ಒಂದೆರಡು ಬೆಳ್ಳುಳ್ಳಿ ಹಾಗೂ ಲವಂಗ ಎಸಳು ತೆಗೆದುಕೊಳ್ಳಿ. ಒಂದು ಕಪ್‌ ನೀರಿನಲ್ಲಿ ಎರಡನ್ನು ನೆನೆಸಿ.

ಈ ರೀತಿಯ ಪಾನೀಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಲ್ಲಿನ ಸಾಕಷ್ಟು ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ.

ಬೆಳ್ಳುಳ್ಳಿ ನೀರನ್ನು ಹೇಗೆ ತಯಾರಿಸುವುದು?:
ಒಂದೆರಡು ಬೆಳ್ಳುಳ್ಳಿ ಹಾಘೂ ಲವಂಗ ಎಸಳು ತೆಗೆದುಕೊಳ್ಳಿ.. ಒಂದು ಕಪ್‌ ನೀರಿನಲ್ಲಿ ಎರಡನ್ನು ನೆನೆಸಿ.

ಈ ರೀತಿಯ ಪಾನೀಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಲ್ಲಿನ ಸಾಕಷ್ಟು ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ.

Disclaimer : This article is based on reports and information available on the internet. Janaspandan News is not affiliated with and not responsible for this.

spot_img
spot_img
- Advertisment -spot_img