Wednesday, September 17, 2025

Janaspandhan News

HomeGeneral Newsಲಂಚಕ್ಕಾಗಿ ರೂ.75 ಸಾವಿರ ಕೇಳಿದ PSI ಮತ್ತು ಕಾನ್‌ಸ್ಟೆಬಲ್ ಲೋಕಾಯುಕ್ತರ ಬಲೆಗೆ.!
spot_img
spot_img
spot_img

ಲಂಚಕ್ಕಾಗಿ ರೂ.75 ಸಾವಿರ ಕೇಳಿದ PSI ಮತ್ತು ಕಾನ್‌ಸ್ಟೆಬಲ್ ಲೋಕಾಯುಕ್ತರ ಬಲೆಗೆ.!

- Advertisement -

ಜನಸ್ಪಂದನ ನ್ಯೂಸ್‌, ಬೆಂಗಳೂರು : ದೇವನಹಳ್ಳಿ ಪಟ್ಟಣ ಪೊಲೀಸ್ ಠಾಣೆಯ ಮಹಿಳಾ ಪಿಎಸ್‌ಐ (female PSI) ಹಾಗೂ ಇಬ್ಬರು ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಲೋಕಾಯುಕ್ತರು ಬಲೆ ಬೀಸಿದ್ದಾರೆ.

ಮಾಹಿತಿಯ ಪ್ರಕಾರ, ಪೋಕ್ಸೊ ಪ್ರಕರಣದ ದೋಷಾರೋಪ ಪತ್ರ (Charge Sheet) ನ್ಯಾಯಾಲಯಕ್ಕೆ ಸಲ್ಲಿಸುವ ಹಿನ್ನೆಲೆಯಲ್ಲಿ ರೂ.75,000 ಲಂಚ ಕೇಳಲಾಗಿದೆ.

Dowry ಕಿರುಕುಳಕ್ಕೆ ಬೇಸತ್ತು ಮನೆಯ ಮೇಲಿಂದ ಜಿಗಿದ ಮಹಿಳೆ : ಆಘಾತಕಾರಿ ವಿಡಿಯೋ ವೈರಲ್.

ಈ ಸಂಬಂಧ PSI ಜಗದೇವಿ ಹಾಗೂ ಕಾನ್‌ಸ್ಟೆಬಲ್ ಮಂಜುನಾಥ್ ಆರೋಪಕ್ಕೆ ಒಳಗಾಗಿದ್ದಾರೆ. ಕಾನ್‌ಸ್ಟೆಬಲ್ ಅಂಬರೀಶ್ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ತಂಡ ದಾಳಿ ನಡೆಸಿ ಬಂಧಿಸಿದೆ.

ಘಟನೆಯ ಬಳಿಕ PSI ಜಗದೇವಿ ಮತ್ತು ಕಾನ್‌ಸ್ಟೆಬಲ್ ಮಂಜುನಾಥ್ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

Wheat : 21 ದಿನ ಗೋಧಿ ಚಪಾತಿ ತಿನ್ನೋದು ಬಿಟ್ಟರೆ ಏನಾಗುತ್ತೇ ಗೊತ್ತಾ.?

ಈ ದಾಳಿಯಲ್ಲಿ ಲೋಕಾಯುಕ್ತ ಜಿಲ್ಲಾ ಎಸ್‌ಪಿ ವಂಶಿಕೃಷ್ಣ, ಡಿವೈಎಸ್‌ಪಿ ನಾಗೇಶ್ ಹಸ್ಲರ್ ಹಾಗೂ ಇನ್‌ಸ್ಪೆಕ್ಟರ್ ಅನಿಲ್ ನೇತೃತ್ವ ವಹಿಸಿದ್ದರು. ಪ್ರಕರಣ ದಾಖಲಿಸಿ ಲಂಚ ಕೇಳಿದ PSI ಹಾಗೂ ಕಾನ್‌ಸ್ಟೆಬಲ್ ವಿರುದ್ಧ ತನಿಖೆ ಮುಂದುವರಿದಿದೆ.


IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!

13217 vacancies apply online

ಜನಸ್ಪಂದನ ನ್ಯೂಸ್‌, ನೌಕರಿ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಶುಭವಾರ್ತೆ. ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ PO ಹಾಗೂ ಕ್ಲರ್ಕ್ ಹುದ್ದೆಗಳ ನೇಮಕಾತಿ 2025 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (IBPS-RRB) ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!
ಒಟ್ಟು ಹುದ್ದೆಗಳ ಸಂಖ್ಯೆ : 13217.
  • ಕಚೇರಿ ಸಹಾಯಕ (ಕ್ಲರ್ಕ್) : 7972.
  • ಅಧಿಕಾರಿ ಸ್ಕೇಲ್ I (PO) : 3907.
  • ಅಧಿಕಾರಿ ಸ್ಕೇಲ್-II (ವಿಶೇಷ ಹಾಗೂ ಸಾಮಾನ್ಯ) : 1139.
  • ಅಧಿಕಾರಿ ಸ್ಕೇಲ್-III (ಸೀನಿಯರ್ ಮ್ಯಾನೇಜರ್) : 199.
IBPS-RRB ಶೈಕ್ಷಣಿಕ ಅರ್ಹತೆ :
  • ಕ್ಲರ್ಕ್ (Office Assistant) : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ಥಳೀಯ ಭಾಷೆಯ ಜ್ಞಾನ, ಕಂಪ್ಯೂಟರ್ ತಿಳುವಳಿಕೆ.
  • ಅಧಿಕಾರಿ ಸ್ಕೇಲ್ I (PO) : ಪದವಿ. ಕೃಷಿ, ಮ್ಯಾನೇಜ್ಮೆಂಟ್, ಕಾನೂನು, ಅರ್ಥಶಾಸ್ತ್ರ, ಐಟಿ ಮುಂತಾದ ವಿಷಯಗಳಿಗೆ ಆದ್ಯತೆ.
  • ಅಧಿಕಾರಿ ಸ್ಕೇಲ್ II & III : ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ ಹಾಗೂ ಬ್ಯಾಂಕಿಂಗ್/ಹಣಕಾಸು ಸಂಸ್ಥೆಗಳಲ್ಲಿ ಅಗತ್ಯ ಅನುಭವ.
BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!
ವಯೋಮಿತಿ (01-09-2025ರ ಪ್ರಕಾರ) :
  • ಕ್ಲರ್ಕ್ : 18 – 28 ವರ್ಷ
  • PO (Officer Scale I) : 18 – 30 ವರ್ಷ.
  • Officer Scale II : 21 – 32 ವರ್ಷ.
  • Officer Scale III : 21 – 40 ವರ್ಷ.
    (ಅನುವಂಶಿಕ ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.)
ಪ್ರಮುಖ ದಿನಾಂಕಗಳು :
  • ಪ್ರಿಲಿಮ್ಸ್ ಪ್ರವೇಶ ಪತ್ರ : ನವೆಂಬರ್–ಡಿಸೆಂಬರ್ 2025.
  • ಪ್ರಿಲಿಮ್ಸ್ ಪರೀಕ್ಷೆ : ನವೆಂಬರ್–ಡಿಸೆಂಬರ್ 2025.
  • ಫಲಿತಾಂಶ : ಡಿಸೆಂಬರ್ 2025/ಜನವರಿ 2026.
  • ಮೇನ್ ಪರೀಕ್ಷೆ : ಡಿಸೆಂಬರ್ 2025/ಫೆಬ್ರವರಿ 2026.
Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!
IBPS-RRB ಆಯ್ಕೆ ಪ್ರಕ್ರಿಯೆ :
  • ಕ್ಲರ್ಕ್ : ಪ್ರಿಲಿಮ್ಸ್ + ಮೇನ್ ಪರೀಕ್ಷೆ.
  • PO (Officer Scale I) : ಪ್ರಿಲಿಮ್ಸ್ + ಮೇನ್ ಪರೀಕ್ಷೆ + ಸಂದರ್ಶನ.
  • Officer Scale II & III : ಸಿಂಗಲ್ ಆನ್‌ಲೈನ್ ಪರೀಕ್ಷೆ + ಸಂದರ್ಶನ.
ಅರ್ಜಿ ಶುಲ್ಕ :
  • SC/ST/PwD : ರೂ.175 (GST ಸೇರಿ)
  • ಮತ್ತಿತರ ಅಭ್ಯರ್ಥಿಗಳು : ರೂ.850 (GST ಸೇರಿ)
“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”
ಪ್ರಮುಖ ದಿನಾಂಕ :
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 1, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 21, 2025.
IBPS-RRB ಪ್ರಮುಖ ಲಿಂಕ್‌ಗಳು :
NOTIFICATION : CLICK HERE
APPLY ONLINE (OFFICE ASSISTANT) : CLICK HERE
APPLY ONLINE (OFFICER) : CLICK HERE

IBPS

Disclaimer : The above given information is available On online, candidates should check it properly before applying. This is for information only. PSI

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments