Sunday, September 8, 2024
spot_img
spot_img
spot_img
spot_img
spot_img
spot_img
spot_img

ಹಳ್ಳಿ ಹುಡುಗಿಯನ್ನು ನಂಬಿಸಿ ಅಶ್ಲೀಲ Video ಚಿತ್ರೀಕರಿಸಿದ ಪೊಲೀಸ್ ; ಮುಂದೆ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಹಳ್ಳಿಯ ಹುಡುಗಿಯ ಜೊತೆ ಪ್ರೀತಿಯ ನಾಟಕವಾಡಿ, ಮೋಸ ಮಾಡಿ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿದ ಘಟನೆ ನಡೆದಿದೆ.

ಈ ರೀತಿ ಮಾಡಿದ್ದು ಬೇರೆ ಯಾರು ಅಲ್ಲ. ಹಳ್ಳಿಯಲ್ಲಿ ಹವಾ ಇಟ್ಟಿದ್ದ ಪೊಲೀಸ್ ಕಾನ್ಸ್‌ಟೇಬಲ್. ಭೋಜ್‌ಪುರ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮೋನು ಕುಮಾರ್ ಮೋಸದಾಟಕ್ಕೆ ಅಮಾಯಕ ಹೆಣ್ಣುಮಗಳು ಬದುಕು ದುಸ್ತರವಾಗಿದೆ.

ಇದನ್ನು ಓದಿ : ಜನರಿಂದ ತುಂಬಿ ತುಳುಕುತ್ತಿದ್ದ ಜಾತ್ರೆಯಲ್ಲಿ ತಬ್ಬಿಕೊಂಡು ಕಿಸ್ ಮಾಡಿದ ಲವರ್ಸ್ ; ವಿಡಿಯೋ Viral.!

ಇಂತದ್ದೊಂದು ಘಟನೆ ಉತ್ತರ ಪ್ರದೇಶದ ಭೋಜ್‌ಪುರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ರಿವಾಲ್ವರ್ ಹಿಡಿದು ಗ್ರಾಮಸ್ಥರನ್ನು ಹದ್ದು ಬಸ್ತಿನಲ್ಲಿಟ್ಟಿದ್ದ. ಇದರ ನಡುವೆ ಅಮಾಯಕ ಯುವತಿಯ ಮೇಲೆ ಈತನ ಕಣ್ಣು ಬಿದ್ದಿದೆ. ಈಕೆಯ ಮುಂದೆ ಪ್ರೀತಿಯ ನಾಟಕವಾಡಿದ್ದಾನೆ.

ಇದನ್ನು ಓದಿ : ಜಮೀನಿಗೆ ಹೋಗಿದ್ದ ಮಹಿಳೆಯರ ಜೀವಂತ ಸಮಾಧಿಗೆ ಯತ್ನ : ಎಲ್ಲೆಡೆ ಭಾರೀ ವಿರೋಧ ; ಹೃದಯ ವಿದ್ರಾವಕ ಘಟನೆಯ video ವೈರಲ್.!

ಪೊಲೀಸ್ ಮೋಸ ಮಾಡಲ್ಲ ಎಂದು ನಂಬಿದ್ದ ಹಳ್ಳಿ ಯುವತಿ ಆತನೊಂದಿಗೆ ಆತ್ಮೀಯವಾಗಿದ್ದು, ಆಕೆಯೊಂದಿಗೆ ಲೈಂಗಿಕ ಸಂಪರ್ಕವನ್ನೂ ಬೆಳೆಸಿದ್ದಾನೆ. ಇದೇ ವೇಳೆ ಕೆಲ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.

ಇತ್ತ ಹುಡುಗಿ ಮದುವೆ ವಿಚಾರ ಪ್ರಸ್ತಾಪಿಸಿದ್ದಾಳೆ. ಈ ವೇಳೆ ಅದು ಸಾಧ್ಯವಿಲ್ಲ, ದೈಹಿಕ ಸಂಪರ್ಕ ನಿರಾಕರಿಸಿದರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.

ಇದನ್ನು ಓದಿ : ಸೀರೆಯುಟ್ಟ ನಾರಿಯಿಂದ ‘ತೌಬಾ ತೌಬಾ’ ಸಾಂಗ್ ಗೆ ಸಖತ್ ಸ್ಟೆಪ್ಸ್ ; Video ಪುಲ್ ವೈರಲ್..!

ಈ ನಡುವೆ ಕುಟುಂಬಸ್ಥರು ಬೇರೊಬ್ಬ ಯುವಕನೊಂದಿಗೆ ಯುವತಿಯ ಮದುವೆ ಮಾಡಲು ತಯಾರಿ ನಡೆಸಿದ್ದಾರೆ. ಈ ಸುದ್ದಿ ತಿಳಿದ ಮೋನು ಕುಮಾರ್, ಮದುವೆಯಾಗುವ ಯುವಕನಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಮದುವೆಯನ್ನೂ ಮುರಿದಿದ್ದಾನೆ.

ಜೊತೆಗೆ ಪ್ರತಿದಿನ ರಾತ್ರಿ ಠಾಣೆಗೆ ಬಂದು ಸಹಕರಿಸುವಂತೆ ಯುವತಿಗೆ ತಾಕೀತು ಮಾಡಿದ್ದಾನೆ. ಬೇರೆ ದಾರಿ ಕಾಣದ ಯುವತಿ ದೂರು ನೀಡಿದ್ದಾರೆ.

ಮೋನು ಕುಮಾರ್ ವಿರುದ್ದ ಅತ್ಯಾಚಾರ ಹಾಗೂ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img