Thursday, April 25, 2024
spot_img
spot_img
spot_img
spot_img
spot_img
spot_img

Photo : ಬಿಕಿನಿಯಲ್ಲಿ ಸೋಫಿಯಾ ಅನ್ಸಾರಿ ಹಾಟ್ ಲುಕ್ ; ಹೆಚ್ಚಾಯ್ತು ಹಾರ್ಟ್‌ ಬೀಟ್..!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಜನಪ್ರಿಯ ಸೋಷಿಯಲ್‌ ಮೀಡಿಯಾ ಸ್ಟಾರ್ ಸೋಫಿಯಾ ಅನ್ಸಾರಿ (Sophia Ansari) ಬೋಲ್ಡ್ ಫೋಟೋ ಶೂಟ್ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದಾರೆ. ತುಂಡುಡುಗೆ ತೊಟ್ಟು ಪಡ್ಡೆ ಹೈಕ್ಳಿಗೆ ಶಾಕ್‌ ನೀಡುತ್ತಿದ್ದ ಸುಂದರಿ ಇದೀಗ ಏಕಾಏಕಿ ಬಿಕಿನಿ (Bikini) ತೊಟ್ಟು ಬೆರಗು ಮೂಡಿಸಿದ್ದಾರೆ.

ಸೋಫಿಯಾ ಅನ್ಸಾರಿ ಸಮುದ್ರತೀರದಲ್ಲಿ ಹಾಟ್ & ಬೋಲ್ಡ್‌  ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬೋಲ್ಡ್‌ ಬ್ಯೂಟಿ (Bold beauty) ಅಂದ ನೋಡಿ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸೋಫಿಯಾ ಅನ್ಸಾರಿ, ತನ್ನ ಬೋಲ್ಡ್‌ ಫೋಟೋ ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ (Craze) ಗಿಟ್ಟಿಸಿಕೊಂಡು, ಹುಡುಗರಲ್ಲಿ ದೊಡ್ಡ ಫಾಲೋಯಿಂಗ್ ಗಳಿಸಿದ್ದಾರೆ.

ಈ ಬ್ಯೂಟಿ ಸೋಫಿಯಾ ಅನ್ಸಾರಿ ತನ್ನ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಹಂಚಿಕೊಳ್ಳುವ ಫೋಟೋ ಮತ್ತು ವೀಡಿಯೊಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತವೆ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಹಾಟ್ & ಬ್ಯೂಟಿ ಸೋಫಿಯಾ ಅನ್ಸಾರಿ ಆಗಾಗ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹೈಕ್ಳು ಫಿದಾ (Fida) ಆಗಿದ್ದು, ದೊಡ್ಡ ಫಾಲೋಯಿಂಗ್ ಗಳಿಸಿದ್ದಾರೆ.

ಇತ್ತೀಚೆಗೆ, ಸೋಫಿಯಾ ಸಮುದ್ರ ತೀರದಲ್ಲಿ (On the seashore) ಬಿಕಿನಿ ತೊಟ್ಟು ನಡೆದಾಡಿರುವ ಫೋಟೋಗಳನ್ನು ಹಂಚಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡಿದ್ದಾರೆ.

spot_img
spot_img
spot_img
- Advertisment -spot_img