Wednesday, September 17, 2025

Janaspandhan News

Home Blog Page 3

ಹೃದಯದಲ್ಲಿ Blood ಹೆಪ್ಪುಗಟ್ಟುವಿಕೆ : ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ವಿಧಾನಗಳು.!

ಜನಸ್ಪಂದನ ನ್ಯೂಸ್‌, ಆರೋಗ್ಯ : ರಕ್ತ ಹೆಪ್ಪುಗಟ್ಟುವಿಕೆ (Blood Clot) ಎಂದರೆ ರಕ್ತ ದಪ್ಪವಾಗಿ ಜಮೆಯಾಗುವ ಪ್ರಕ್ರಿಯೆ. ಇದು ಹೆಚ್ಚಾಗಿ ಕಾಲುಗಳ ರಕ್ತನಾಳಗಳಲ್ಲಿ ಕಂಡುಬರುವ ಸಮಸ್ಯೆಯಾಗಿದ್ದರೂ, ಕೆಲವೊಮ್ಮೆ ದೇಹದ ಇತರ ಭಾಗಗಳಲ್ಲಿಯೂ ಉಂಟಾಗಬಹುದು.

ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ (Blood Clot) ಬಹಳ ಅಪರೂಪವಾಗಿದ್ದರೂ ಸಹ ಇದು ಉಂಟಾದರೆ ಹೃದಯಾಘಾತ ಅಥವಾ ಹೃದಯ ವೈಫಲ್ಯಕ್ಕೆ ಕಾರಣವಾಗುವ ಅಪಾಯ ಹೆಚ್ಚುತ್ತದೆ.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!

ತಜ್ಞರ ಪ್ರಕಾರ, ಅಸಮತೋಲಿತ ಆಹಾರ ಪದ್ಧತಿ, ಹೆಚ್ಚು ಎಣ್ಣೆಯುಕ್ತ ಆಹಾರ, ಜಂಕ್ ಫುಡ್, ಸಕ್ಕರೆ ಹಾಗೂ ಧೂಮಪಾನ-ಮದ್ಯಪಾನದಂತಹ ಅಹಿತಕರ ಜೀವನಶೈಲಿ ರಕ್ತ ಹೆಪ್ಪುಗಟ್ಟುವಿಕೆ (Blood Clot) ಗೆ ಕಾರಣವಾಗುತ್ತವೆ.

blood-clots
blood-clots

ಇವು ರಕ್ತದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಿಸಿ, ರಕ್ತನಾಳಗಳ ಗೋಡೆಗಳಲ್ಲಿ ಕೊಬ್ಬು ಜಮೆಯಾಗುವಂತೆ ಮಾಡುತ್ತದೆ. ದೀರ್ಘಕಾಲ ಕುಳಿತುಕೊಳ್ಳುವುದು, ನಿರ್ಜಲೀಕರಣ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಹಾರ್ಮೋನಲ್ ಅಸಮತೋಲನಗಳೂ ಸಹ ಅಪಾಯವನ್ನು ಹೆಚ್ಚಿಸುತ್ತವೆ.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!
ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ (Blood Clot)  ಯ ಲಕ್ಷಣಗಳು :
  • ಎದೆ ನೋವು ಅಥವಾ ಒತ್ತಡದ ಭಾವನೆ.
  • ಉಸಿರಾಟದ ತೊಂದರೆ, ಸ್ವಲ್ಪ ಕೆಲಸಕ್ಕೂ ಆಯಾಸ.
  • ಹಠಾತ್ ಹೃದಯ ಬಡಿತದ ಅಸಮತೋಲನ.
  • ದಣಿವು ಮತ್ತು ಶೀತ ಬೆವರು.
  • ತಲೆತಿರುಗುವುದು ಅಥವಾ ಮೂರ್ಛೆ.
  • ಕಾಲುಗಳಲ್ಲಿ ಊತ ಅಥವಾ ನೋವು (ರಕ್ತ ಹೆಪ್ಪುಗಟ್ಟುವಿಕೆ ಹೃದಯದತ್ತ ಚಲಿಸಿದರೆ).

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅವಶ್ಯಕ. ಸಮಯಕ್ಕೆ ಸರಿಯಾದ ಚಿಕಿತ್ಸೆ ಗಂಭೀರ ಪರಿಣಾಮಗಳನ್ನು ತಡೆಯುತ್ತದೆ.

14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ತಡೆಗಟ್ಟುವ ಮಾರ್ಗಗಳು :
  • ಸಮತೋಲಿತ ಹಾಗೂ ಪೌಷ್ಠಿಕ ಆಹಾರ ಸೇವನೆ.
  • ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರುವುದು.
  • ನಿಯಮಿತ ವ್ಯಾಯಾಮ ಮತ್ತು ಶಾರೀರಿಕ ಚಟುವಟಿಕೆ.
  • ಸಾಕಷ್ಟು ನೀರು ಕುಡಿಯುವುದು ಮತ್ತು ನಿರ್ಜಲೀಕರಣ ತಪ್ಪಿಸುವುದು.
  • ಒತ್ತಡ ಕಡಿಮೆ ಮಾಡಿಕೊಳ್ಳುವುದು.

ಸಂಪಾದಕೀಯ : ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ (Blood Clot) ಸಾಮಾನ್ಯ ಸಮಸ್ಯೆಯಲ್ಲದಿದ್ದರೂ, ಸಮಯಕ್ಕೆ ಸರಿಯಾದ ಜಾಗೃತಿ ಹಾಗೂ ಆರೈಕೆ ಮಾಡುವುದು ಅತ್ಯಂತ ಮುಖ್ಯ. ಆರೋಗ್ಯಕರ ಜೀವನಶೈಲಿ ಹೃದಯವನ್ನು ದೀರ್ಘಕಾಲ ಆರೋಗ್ಯಕರವಾಗಿರಿಸಲು ಸಹಾಯಕ.

KSP : ರಾಜ್ಯದಲ್ಲಿ 4656 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.!

KSP

ಜನಸ್ಪಂದನ ನ್ಯೂಸ್‌, ನೌಕರಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) 2025ರಲ್ಲಿ ದೊಡ್ಡ ಮಟ್ಟದ ನೇಮಕಾತಿ ಆರಂಭಿಸಲು ಸಿದ್ಧವಾಗಿದೆ. ಈ ಮೂಲಕ ಒಟ್ಟು 4656 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ KSP ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

Tantrik : ತಂತ್ರ-ಮಂತ್ರದಲ್ಲಿ ಪರಿಣಿತ ಎಂದು ಹೇಳಿಕೊಂಡ ವ್ಯಕ್ತಿಯಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ.!

ಅಧಿಕೃತ ಅಧಿಸೂಚನೆ ಪ್ರಕಾರ, ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ksp recruitment.in ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ :
  • ಇಲಾಖೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ (KSP).
  • ಒಟ್ಟು ಹುದ್ದೆಗಳು : 4656.
  • ಹುದ್ದೆಗಳ ಹೆಸರು : ಪೊಲೀಸ್ ಕಾನ್ಸ್‌ಟೇಬಲ್.
  • ಉದ್ಯೋಗ ಸ್ಥಳ : ಕರ್ನಾಟಕ.
  • ಅರ್ಜಿಯ ವಿಧಾನ : ಆನ್‌ಲೈನ್.
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಆಯ್ಕೆ ಪ್ರಕ್ರಿಯೆ :

ಅಭ್ಯರ್ಥಿಗಳ ಆಯ್ಕೆ ಹಂತಗಳು ಹೀಗಿವೆ,

  • ಲಿಖಿತ ಪರೀಕ್ಷೆ.
  • ಸಹಿಷ್ಣುತೆ ಪರೀಕ್ಷೆ (Endurance Test).
  • ದೈಹಿಕ ಗುಣಮಟ್ಟ ಪರೀಕ್ಷೆ (Physical Standard Test).
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನೇಮಕಾತಿ ಅಧಿಸೂಚನೆ ಡೌನ್‌ಲೋಡ್ ಮಾಡಿ.
  2. ಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ.
  3. ಅರ್ಜಿ ಫಾರ್ಮ್‌ ಅನ್ನು ಸರಿಯಾಗಿ ಭರ್ತಿ ಮಾಡಿ.
  4. ಅಗತ್ಯವಿದ್ದಲ್ಲಿ ಶುಲ್ಕವನ್ನು ಪಾವತಿಸಿ.
  5. ಫೋಟೋ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.
  6. ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಿ.
  7. ಅಂತಿಮವಾಗಿ ಪ್ರಿಂಟ್ ತೆಗೆದುಕೊಳ್ಳಿ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಶೀಘ್ರದಲ್ಲೇ.
ಪ್ರಮುಖ ಲಿಂಕ್‌ಗಳು :
  • ಕಿರು ಅಧಿಸೂಚನೆ (Notification) : ಶೀಘ್ರದಲ್ಲಿ ಲಭ್ಯ.
  • ಅರ್ಜಿಗೆ ಲಿಂಕ್ (Apply Online) : ಶೀಘ್ರದಲ್ಲಿ ಸಕ್ರಿಯ.
  • ಅಧಿಕೃತ ವೆಬ್‌ಸೈಟ್ : ksp-recruitment.in

Disclaimer : This article is based on reports and information available on the internet. Janaspandhan News is not affiliated with it and is not responsible for it.

ಹಿಟ್ಟಿನ ಗಿರಣಿಯಲ್ಲಿ 11 ವರ್ಷದ ಬಾಲಕಿಯ ಮೇಲೆ Sexual-Assault ನಡೆಸಿದ ವೃದ್ದ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರಪ್ರದೇಶದ ಛುತ್ಮಲ್ಪುರದ ಅಲವಲ್ಪುರ ರಸ್ತೆಯ ಹಿಟ್ಟಿನ ಗಿರಣಿಯಲ್ಲಿ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Sexual-Assault) ನಡೆದಿದೆ ಎಂಬ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಗಿರಣಿಯ ಮಾಲೀಕನಾದ ವೃದ್ಧನ ವಿರುದ್ಧ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Sexual-Assault) ಎಸಗಿರುವ ಹಿನ್ನಲೆಯಲ್ಲಿ ಪೋಕ್ಸೊ ಕಾಯ್ದೆ (POCSO) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”

ಮಾಹಿತಿಯ ಪ್ರಕಾರ, ಬಾಲಕಿ ಹಿಟ್ಟು ಗಿರಣಿಗೆ ಹಿಟ್ಟು ಬೀಸಲು ಹೋಗಿದ್ದ ವೇಳೆ, ಗಿರಣಿಯ ಮಾಲೀಕ ಆಕೆಯನ್ನು ಒಳಗೆ ಕರೆದೊಯ್ದು ಅಸಭ್ಯ ಕೃತ್ಯಕ್ಕೆ (Sexual-Assault) ಯತ್ನಿಸಿದ್ದಾನೆ. ಹುಡುಗಿಯ ಕಿರುಚಾಟ ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಥಳಿಸಿದ್ದಾರೆ.

ಆದರೆ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Sexual-Assault) ನಡೆಯುತ್ತಿರುವ ಘಟನೆಯ ದೃಶ್ಯಾವಳಿಯನ್ನು ಹತ್ತಿರದವರು  ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!

ಘಟನೆ ತಿಳಿದ ತಕ್ಷಣ ಬಾಲಕಿಯ ಕುಟುಂಬವು ಪೊಲೀಸರಿಗೆ ದೂರು ನೀಡಿದೆ. ಸ್ಥಳೀಯ ಠಾಣಾಧಿಕಾರಿ ವಿನಯ್ ಶರ್ಮಾ ಅವರ ಪ್ರಕಾರ, ಸಂತ್ರಸ್ತೆಯ ತಾಯಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲು ಸೆಪ್ಟೆಂಬರ್ 9ರಂದು ಸಮಯ ನಿಗದಿ ಮಾಡಲಾಗಿತ್ತು. ಪ್ರಸ್ತುತ ಆರೋಪಿಯಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Sexual-Assault) ದ ವಿಡಿಯೋ :

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!‌

chest-pain

ಜನಸ್ಪಂದನ ನ್ಯೂಸ್‌, ಆರೋಗ್ಯ : ಎದೆನೋವು (Chest-pain) ಬಂದಾಗ ಎಷ್ಟೋ ಜನರು ತಕ್ಷಣ ಭಯಗೊಳ್ಳುತ್ತಾರೆ. ಅದು ಸಾಮಾನ್ಯ ಗ್ಯಾಸ್ ಸಮಸ್ಯೆಯೋ ಅಥವಾ ಹೃದಯಾಘಾತದ ಮುನ್ಸೂಚನೆಯೋ ಎಂಬ ಗೊಂದಲ ಉಂಟಾಗುತ್ತದೆ.

ಇವುಗಳ ಕೆಲವು ಲಕ್ಷಣಗಳು ಒಂದೇ ರೀತಿಯಂತಿದ್ದರೂ, ಅವುಗಳ ನಡುವೆ ಸ್ಪಷ್ಟ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದರಿಂದ ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬಹುದು.

Belagavi : “ಬುದ್ಧಿ ಹೇಳಿದ ವ್ಯಕ್ತಿಗೆ ಚಾಕು ಇರಿದ ಯುವಕ ; ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕನ ಸಾವು.!
ಗ್ಯಾಸ್ ಎದೆ ನೋವಿನ (Chest-pain) ಲಕ್ಷಣಗಳು :
  • ಸಾಮಾನ್ಯವಾಗಿ ಹೊಟ್ಟೆಯ ಮೇಲ್ಭಾಗ ಅಥವಾ ಎದೆಯಲ್ಲಿ ಆರಂಭವಾಗುತ್ತದೆ.
  • ನೋವು ಒಂದೇ ಸ್ಥಳದಲ್ಲಿ ಇರುವುದು ಕಡಿಮೆ; ಕೆಲವೊಮ್ಮೆ ಹೊಟ್ಟೆ, ಹೃದಯ ಭಾಗ ಅಥವಾ ಬೆನ್ನಿಗೆ ಹರಡುತ್ತದೆ.
  • ಊಟದ ನಂತರ ಅಥವಾ ಅಜೀರ್ಣದಿಂದಾಗಿ ನೋವು ತೀವ್ರವಾಗಬಹುದು.
  • ಗ್ಯಾಸ್ ವಿಸರ್ಜನೆ ಅಥವಾ ಮಲವಿಸರ್ಜನೆಯ ನಂತರ ನೋವು ಕಡಿಮೆಯಾಗುತ್ತದೆ.
  • ತೀವ್ರತೆ ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ಕಡಿಮೆ ಇರಬಹುದು.
  • ಹೊಟ್ಟೆಗೆ ಒತ್ತಡ ಬಂದಾಗ ಅಥವಾ ಚಲನೆಯಿಂದ ನೋವು ಹೆಚ್ಚಾಗುವ ಸಾಧ್ಯತೆ ಇದೆ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಹೃದಯ ಎದೆ ನೋವಿನ (Chest-pain) ಲಕ್ಷಣಗಳು :
  • ಹೃದಯ ಸ್ನಾಯುಗಳಿಗೆ ರಕ್ತದ ಹರಿವು ಕಡಿಮೆಯಾದಾಗ ಉಂಟಾಗುತ್ತದೆ.
  • ಮುಖ್ಯವಾಗಿ ಎದೆಯ ಮಧ್ಯಭಾಗ ಅಥವಾ ಎಡಭಾಗದಲ್ಲಿ ಕಾಣಿಸುತ್ತದೆ.
  • ಎದೆ ನೋವು (Chest-pain) ತೀವ್ರ ಮತ್ತು ನಿರಂತರವಾಗಿರುತ್ತದೆ.
  • ಭುಜ, ಕುತ್ತಿಗೆ, ದವಡೆ ಅಥವಾ ಎಡಗೈಗೆ ಹರಡುವ ಸಾಧ್ಯತೆ ಇದೆ.
  • ದೈಹಿಕ ಪರಿಶ್ರಮ, ಒತ್ತಡ ಅಥವಾ ಆತಂಕದಿಂದ ನೋವು ಹೆಚ್ಚಾಗಬಹುದು.
  • ವಿಶ್ರಾಂತಿ ಅಥವಾ ವೈದ್ಯಕೀಯ ಔಷಧಿಯಿಂದ ಮಾತ್ರ ಕಡಿಮೆಯಾಗುತ್ತದೆ.
  • ಉಸಿರಾಟದ ತೊಂದರೆ, ಶೀತ ಬೆವರುವುದು, ತಲೆತಿರುಗುವುದು, ವಾಕರಿಕೆ ಮುಂತಾದ ಹೆಚ್ಚುವರಿ ಲಕ್ಷಣಗಳೂ ಕಾಣಿಸಬಹುದು.
ವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ ಯೋಜನೆ.!
ಮುಖ್ಯ ವ್ಯತ್ಯಾಸಗಳು :
  • ನೋವಿನ ಸ್ಥಳ : ಗ್ಯಾಸ್ ನೋವು ಹೊಟ್ಟೆಯ ಮೇಲ್ಭಾಗ ಅಥವಾ ಎದೆಯಲ್ಲಿ, ಹೃದಯ ನೋವು ಎದೆಯ ಮಧ್ಯ/ಎಡಭಾಗದಲ್ಲಿ.
  • ನೋವಿನ ಸ್ವರೂಪ : ಗ್ಯಾಸ್ ನೋವು ಬಂದು ಹೋಗುವ ಸ್ವಭಾವದದ್ದು, ಹೃದಯ ನೋವು ನಿರಂತರ.
  • ನೋವು ಕಡಿಮೆಯಾಗುವ ವಿಧಾನ : ಗ್ಯಾಸ್ ಹಾದುಹೋದ ನಂತರ ನೋವು ಕಡಿಮೆಯಾಗುತ್ತದೆ, ಆದರೆ ಹೃದಯ ನೋವಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯ.
  • ಇತರ ಲಕ್ಷಣಗಳು : ಹೃದಯ ನೋವಿಗೆ ಉಸಿರಾಟ ತೊಂದರೆ, ಶೀತ ಬೆವರು ಮುಂತಾದ ತೀವ್ರ ಲಕ್ಷಣಗಳು ಇರುತ್ತವೆ; ಗ್ಯಾಸ್ ನೋವಿಗೆ ಇವು ಇರುವುದಿಲ್ಲ.

👉 ಎದೆನೋವು (Chest-pain) ತೀವ್ರವಾಗಿ ಮುಂದುವರಿದರೆ, ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಅಗತ್ಯ.

ವಾಹನಗಳ Number Plate ಮೇಲೆ ಹೆಸರು, ಲೋಗೋ & ಲಾಂಛನ ಹಾಕುವುದು ನಿಷೇಧ.!

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ನಮ್ಮ ವಾಹನಗಳ ನಂಬರ್ ಪ್ಲೇಟ್ (Number Plate) ಮೇಲೆ ಹೆಸರು, ಲೋಗೋ ಅಥವಾ ಲಾಂಛನಗಳನ್ನು ಹಾಕತ್ತಿರಾ.? ಸದ್ಯ ಸಾರಿಗೆ ಇಲಾಖೆ ಸ್ಪಷ್ಟವಾಗಿ ವಾಹನಗಳ ನಂಬರ್ ಪ್ಲೇಟ್ (Number Plate) ಮೇಲೆ ಹೆಸರು, ಲೋಗೋ ಅಥವಾ ಲಾಂಛನಗಳನ್ನು ನಿಷೇಧಿಸಿದೆ.

ಒಂದು ವೇಳೆ ಯಾರಾದರೂ ಈ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

Belagavi : “ಬುದ್ಧಿ ಹೇಳಿದ ವ್ಯಕ್ತಿಗೆ ಚಾಕು ಇರಿದ ಯುವಕ ; ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕನ ಸಾವು.!
2019ರಿಂದ 15 ಸಾವಿರಕ್ಕೂ ಹೆಚ್ಚು ವಾಹನಗಳಿಗೆ ದಂಡ :

ಅಧಿಕೃತ ದತ್ತಾಂಶದ ಪ್ರಕಾರ, ಡಿಸೆಂಬರ್ 28, 2019 ರಿಂದ ಜುಲೈ 31, 2025 ರವರೆಗೆ ಒಟ್ಟು 14,982 ವಾಹನ ಮಾಲೀಕರಿಗೆ ದಂಡ ವಿಧಿಸಲಾಗಿದ್ದು, ರೂ.1,20,61,097 ದಂಡವನ್ನು ಸಂಗ್ರಹಿಸಲಾಗಿದೆ. ಅನಧಿಕೃತ ಲಾಂಛನಗಳು, ಹೆಸರುಗಳು ಹಾಗೂ ಲೋಗೋಗಳನ್ನು ನಂಬರ್ ಪ್ಲೇಟ್‌ (Number Plate) ನಲ್ಲಿ ಹಾಕಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ನಂಬರ್ ಪ್ಲೇಟ್‌ಗಳ ದುರುಪಯೋಗ :

ವಾಹನ ಚಾಲಕರು ವಾಹನಗಳ ನಂಬರ್ ಪ್ಲೇಟ್ (Number Plate) ಮೇಲೆ ಸರ್ಕಾರದ ಇಲಾಖೆಗಳು, ಮಂಡಳಿಗಳು ಅಥವಾ ಸಂಘಗಳ ಲಾಂಛನಗಳನ್ನು  ಅನುಮತಿಯಿಲ್ಲದೆ ಬಳಸುವುದು ಸಾಮಾನ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ, ಸರಕಾರೇತರ ಸಂಸ್ಥೆಗಳ ಹೆಸರುಗಳು, ಲೋಗೋಗಳು ಮತ್ತು ವೈಯಕ್ತಿಕ ಪದನಾಮಗಳನ್ನು ಹಾಕುವುದನ್ನೂ ನಿಷೇಧಿಸಲಾಗಿದೆ.

14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಕಾನೂನು ಪ್ರಕಾರ ಉಲ್ಲಂಘನೆ :

ಸಂಖ್ಯೆ ಫಲಕದಲ್ಲಿ ಅನಧಿಕೃತ ಹೆಸರು ಅಥವಾ ಚಿಹ್ನೆಗಳನ್ನು ಹಾಕುವುದು ಕೇಂದ್ರ ಮೋಟಾರು ವಾಹನ ನಿಯಮಗಳು, 1989 (ನಿಯಮ 50 ಮತ್ತು 51) ಹಾಗೂ ಲಾಂಛನಗಳು ಮತ್ತು ಹೆಸರುಗಳ ಅನುಚಿತ ಬಳಕೆ ತಡೆಗಟ್ಟುವ ಕಾಯಿದೆ, 1950 ಉಲ್ಲಂಘನೆಯಾಗಿದೆ.

ಮಾನದಂಡ ಪಾಲನೆ ಅಗತ್ಯ :

ಸಾರಿಗೆ ಇಲಾಖೆ ಪ್ರಕಾರ, ನಂಬರ್ ಪ್ಲೇಟ್‌ಗಳನ್ನು (Number Plate) ನಿಗದಿತ ಮಾದರಿಯಲ್ಲಿಯೇ ಬಳಸಬೇಕು. ಫ್ಯಾನ್ಸಿ ಫಾಂಟ್‌ಗಳು, ಅಸ್ಪಷ್ಟ ಅಕ್ಷರಗಳು ಮತ್ತು ಅಲಂಕಾರಿಕ ವಿನ್ಯಾಸಗಳಿಗೂ ನಿಷೇಧ ಜಾರಿಯಲ್ಲಿದೆ.

ದಂಡದ ಮೊತ್ತ :
  • ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದರೆ : ರೂ.500 ದಂಡ.
  • ಪದೇಪದೇ ಉಲ್ಲಂಘನೆ ಮಾಡಿದರೆ : ರೂ.1,000 ದಂಡ.
ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”

👉 ವಾಹನ ಮಾಲೀಕರು ನಿಯಮ ಉಲ್ಲಂಘನೆ ಮಾಡಿದರೆ ತಕ್ಷಣವೇ ದಂಡ ವಿಧಿಸಲಾಗುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

KSP : ರಾಜ್ಯದಲ್ಲಿ 4656 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.!

KSP

ಜನಸ್ಪಂದನ ನ್ಯೂಸ್‌, ನೌಕರಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) 2025ರಲ್ಲಿ ದೊಡ್ಡ ಮಟ್ಟದ ನೇಮಕಾತಿ ಆರಂಭಿಸಲು ಸಿದ್ಧವಾಗಿದೆ. ಈ ಮೂಲಕ ಒಟ್ಟು 4656 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ KSP ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

Tantrik : ತಂತ್ರ-ಮಂತ್ರದಲ್ಲಿ ಪರಿಣಿತ ಎಂದು ಹೇಳಿಕೊಂಡ ವ್ಯಕ್ತಿಯಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ.!

ಅಧಿಕೃತ ಅಧಿಸೂಚನೆ ಪ್ರಕಾರ, ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ksp recruitment.in ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ :
  • ಇಲಾಖೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ (KSP).
  • ಒಟ್ಟು ಹುದ್ದೆಗಳು : 4656.
  • ಹುದ್ದೆಗಳ ಹೆಸರು : ಪೊಲೀಸ್ ಕಾನ್ಸ್‌ಟೇಬಲ್.
  • ಉದ್ಯೋಗ ಸ್ಥಳ : ಕರ್ನಾಟಕ.
  • ಅರ್ಜಿಯ ವಿಧಾನ : ಆನ್‌ಲೈನ್.
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಆಯ್ಕೆ ಪ್ರಕ್ರಿಯೆ :

ಅಭ್ಯರ್ಥಿಗಳ ಆಯ್ಕೆ ಹಂತಗಳು ಹೀಗಿವೆ,

  • ಲಿಖಿತ ಪರೀಕ್ಷೆ.
  • ಸಹಿಷ್ಣುತೆ ಪರೀಕ್ಷೆ (Endurance Test).
  • ದೈಹಿಕ ಗುಣಮಟ್ಟ ಪರೀಕ್ಷೆ (Physical Standard Test).
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನೇಮಕಾತಿ ಅಧಿಸೂಚನೆ ಡೌನ್‌ಲೋಡ್ ಮಾಡಿ.
  2. ಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ.
  3. ಅರ್ಜಿ ಫಾರ್ಮ್‌ ಅನ್ನು ಸರಿಯಾಗಿ ಭರ್ತಿ ಮಾಡಿ.
  4. ಅಗತ್ಯವಿದ್ದಲ್ಲಿ ಶುಲ್ಕವನ್ನು ಪಾವತಿಸಿ.
  5. ಫೋಟೋ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.
  6. ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಿ.
  7. ಅಂತಿಮವಾಗಿ ಪ್ರಿಂಟ್ ತೆಗೆದುಕೊಳ್ಳಿ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಶೀಘ್ರದಲ್ಲೇ.
ಪ್ರಮುಖ ಲಿಂಕ್‌ಗಳು :
  • ಕಿರು ಅಧಿಸೂಚನೆ (Notification) : ಶೀಘ್ರದಲ್ಲಿ ಲಭ್ಯ.
  • ಅರ್ಜಿಗೆ ಲಿಂಕ್ (Apply Online) : ಶೀಘ್ರದಲ್ಲಿ ಸಕ್ರಿಯ.
  • ಅಧಿಕೃತ ವೆಬ್‌ಸೈಟ್ : ksp-recruitment.in

Disclaimer : This article is based on reports and information available on the internet. Janaspandhan News is not affiliated with it and is not responsible for it.

ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕನಿಂದ ಆಕ್ರೋಶಗೊಂಡ ಯುವತಿಯೋ (Young woman) ರ್ವಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಅವಳ ‘ಲೈವ್ ಸೂಸೈಡ್’ ವಿಡಿಯೋ ವೈರಲ್ ಆಗಿದೆ.

ಭಾರತದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ವರದಿಗಳ ಪ್ರಕಾರ ಪ್ರತಿ ವರ್ಷ ಸಾವಿರಾರು ಪ್ರಕರಣಗಳು ದಾಖಲಾಗುತ್ತಿದ್ದು, ಪ್ರೀತಿ ವಿಚಾರ, ದಾಂಪತ್ಯ ಕಲಹ ಮತ್ತು ವೈಯಕ್ತಿಕ ದ್ವೇಷವೇ ಹಲವು ಕೊಲೆ ಮತ್ತು ಅಪರಾಧಗಳ ಪ್ರಮುಖ ಕಾರಣಗಳಾಗಿವೆ.

“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.

ಇತ್ತೀಚೆಗೆ ಉತ್ತರಪ್ರದೇಶದ ಪ್ರಯಾಗ್ರಾಜ್‌ನಲ್ಲಿ ನಡೆದ ಒಂದು ಘಟನೆ ದೇಶವ್ಯಾಪಿ ಗಮನ ಸೆಳೆದಿದೆ. ಸುರೇಂದ್ರ ಕುಮಾರ್ ಎಂಬ ಯುವಕ ಕಳೆದ ಕೆಲವು ತಿಂಗಳುಗಳಿಂದ ಒಬ್ಬ ಯುವತಿ (Young woman) ಯೊಂದಿಗೆ ಪ್ರೀತಿಯನ್ನು  ಮುಂದುವರೆಸಿದ್ದ.

ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ. ಆದರೆ ನಂತರ ಮದುವೆಗೆ ನಿರಾಕರಿಸಿದನು ಎಂದು ಯುವತಿ (Young woman) ಆರೋಪಿಸಿದ್ದಾಳೆ.

“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”

ಮದುವೆ ಭರವಸೆ ನೀಡಿ ಪ್ರೀತಿಯಲ್ಲಿ ಮೋಸ ಮಾಡಿ ತನ್ನನ್ನು ದೈಹಿಕವಾಗಿ ಬಳಸಿಕೊಂಡ ಯುವಕನಿಂದ ಆಘಾತಗೊಂಡು ತೀವ್ರ ಮನಸ್ತಾಪಕ್ಕೊಳಗಾದ ಯುವತಿ (Young woman), ಎಲ್ಲರ ಎದುರೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ  ಸ್ಥಳದಲ್ಲಿದ್ದ ಜನರು ನಿಂತುಕೊಂಡೇ ನೋಡುತ್ತಿದ್ದರು. ಆದಾಗ್ಯೂ, ಒಬ್ಬ ಧೈರ್ಯಶಾಲಿ ವ್ಯಕ್ತಿ ಮುನ್ನುಗಿ ಹೋಗಿ ಆಕೆಯ ಜೀವವನ್ನು ರಕ್ಷಿಸಿದನು.

ಪ್ರಿಯಕರನ ಜೊತೆ ಪರಾರಿಯಾದ ಮದುವೆಯಾಗಿ 3 ಮಕ್ಕಳಿರುವ Woman.!

ಈ ಘಟನೆಯ ವೀಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಯುವತಿಯ ಪರವಾಗಿ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಮುಂದಿನ ಕ್ರಮಕ್ಕಾಗಿ ವರದಿ ನಿರೀಕ್ಷೆಯಲ್ಲಿದೆ.

ವಿಡಿಯೋ :

“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”

heart blockage

ಜನಸ್ಪಂದನ ನ್ಯೂಸ್‌, ಆರೋಗ್ಯ : ಹೃದಯದ ಬ್ಲಾಕ್ ಅಥವಾ ಹಾರ್ಟ್‌ ಬ್ಲಾಕೇಜ್ (Heart blockage) ಬಹುಶಃ ಸಮಯಕ್ಕೆ ಪತ್ತೆಯಾಗುವುದಿಲ್ಲ. ಇದರಿಂದಾಗಿ ಲಕ್ಷಣಗಳು ಸ್ಪಷ್ಟವಾಗಿ ಕಾಣದಿದ್ದರೂ ಸಹ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವೈದ್ಯಕೀಯ ತಜ್ಞರ ಪ್ರಕಾರ, ಹೃದಯದ ಬ್ಲಾಕೇಜ್ ಹೃದಯ ಸಂಬಂಧಿತ ಗಂಭೀರ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ.

“ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು”

ಹೃದಯ ಬ್ಲಾಕ್ (Heart blockage) ಎಂದರೆ ಏನು?
ಹೃದಯವು ಸಾಮಾನ್ಯ ಲಯದಲ್ಲಿ ಬಡಿಯದೇ ನಿಧಾನವಾಗಿ ಅಥವಾ ಅಸಹಜವಾಗಿ ಬಡಿಯುವ ಸ್ಥಿತಿಯನ್ನು ಹೃದಯ ಬ್ಲಾಕ್ (Heart blockage) ಎಂದು ಕರೆಯಲಾಗುತ್ತದೆ. ವಯಸ್ಸಾದಂತೆ, ಹೃದಯಾಘಾತ, ರಕ್ತನಾಳದ ಅಡಚಣೆ, ಪೊಟ್ಯಾಸಿಯಮ್ ಮಟ್ಟದ ಅಸಮತೋಲನ, ಅಥವಾ ಹೆಚ್ಚಿದ ಕೊಲೆಸ್ಟ್ರಾಲ್‌ಗಳಿಂದ ಹೃದಯದಲ್ಲಿ ತೊಂದರೆ ಉಂಟಾಗಬಹುದು.

download

ಮುಖ್ಯ ಲಕ್ಷಣಗಳು :
  • ಎದೆನೋವು (ಒತ್ತುವ, ಸುಡುವ ಅಥವಾ ತೀಕ್ಷ್ಣವಾದ ನೋವು).
  • ಸ್ವಲ್ಪ ಚಟುವಟಿಕೆಯಿಂದಲೂ ಉಸಿರಾಟದ ತೊಂದರೆ.
  • ವಿಶ್ರಾಂತಿಯ ನಂತರವೂ ನಿವಾರಣೆಯಾಗದ ಆಯಾಸ.
  • ತಲೆತಿರುಗುವಿಕೆ ಅಥವಾ ಮೂರ್ಛೆ ಬಂದಂತೆ ಭಾಸವಾಗುವುದು.
  • ನಡೆಯುವಾಗ ಕಾಲುಗಳಲ್ಲಿ ನೋವು.
  • ಯಾವುದೇ ಕಾರಣವಿಲ್ಲದೆ ಅತಿಯಾದ ಬೆವರುವುದು.
  • ಆಗಾಗ್ಗೆ ಅಜೀರ್ಣ ಅಥವಾ ಎದೆಯುರಿಯ ಭಾವನೆ.
Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”
ಹೃದಯದ ಬ್ಲಾಕೇಜ್ (Heart blockage) ಆಗಲು ಕಾರಣಗಳು :
  • ಅಧಿಕ ರಕ್ತದೊತ್ತಡ.
  • ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟ.
  • ಧೂಮಪಾನ.
  • ಮಧುಮೇಹ.
  • ಕುಟುಂಬದ ಇತಿಹಾಸ.
  • ಅತಿಯಾದ ಬೊಜ್ಜು.
ಹೃದಯ ಬ್ಲಾಕೇಜ್ (Heart blockage) ತಪ್ಪಿಸಲು ಕ್ರಮಗಳು :
  • ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ.
  • ಧೂಮಪಾನ ತ್ಯಜಿಸುವುದು.
  • ತೂಕ ನಿಯಂತ್ರಣದಲ್ಲಿ ಇಡುವುದು.
  • ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾಗಿ ಬಳಸುವುದು.
  • ತೀವ್ರ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಅಥವಾ ಬೈಪಾಸ್ ಶಸ್ತ್ರಚಿಕಿತ್ಸೆ.
“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.

👉 ಈ ಮಾಹಿತಿ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!

ಜನಸ್ಪಂದನ ನ್ಯೂಸ್‌, ಆರೋಗ್ಯ : ಎದೆನೋವು (Chest-pain) ಬಂದಾಗ ಎಷ್ಟೋ ಜನರು ತಕ್ಷಣ ಭಯಗೊಳ್ಳುತ್ತಾರೆ. ಅದು ಸಾಮಾನ್ಯ ಗ್ಯಾಸ್ ಸಮಸ್ಯೆಯೋ ಅಥವಾ ಹೃದಯಾಘಾತದ ಮುನ್ಸೂಚನೆಯೋ ಎಂಬ ಗೊಂದಲ ಉಂಟಾಗುತ್ತದೆ.

ಇವುಗಳ ಕೆಲವು ಲಕ್ಷಣಗಳು ಒಂದೇ ರೀತಿಯಂತಿದ್ದರೂ, ಅವುಗಳ ನಡುವೆ ಸ್ಪಷ್ಟ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದರಿಂದ ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬಹುದು.

Belagavi : “ಬುದ್ಧಿ ಹೇಳಿದ ವ್ಯಕ್ತಿಗೆ ಚಾಕು ಇರಿದ ಯುವಕ ; ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕನ ಸಾವು.!
ಗ್ಯಾಸ್ ಎದೆ ನೋವಿನ (Chest-pain) ಲಕ್ಷಣಗಳು :
  • ಸಾಮಾನ್ಯವಾಗಿ ಹೊಟ್ಟೆಯ ಮೇಲ್ಭಾಗ ಅಥವಾ ಎದೆಯಲ್ಲಿ ಆರಂಭವಾಗುತ್ತದೆ.
  • ನೋವು ಒಂದೇ ಸ್ಥಳದಲ್ಲಿ ಇರುವುದು ಕಡಿಮೆ; ಕೆಲವೊಮ್ಮೆ ಹೊಟ್ಟೆ, ಹೃದಯ ಭಾಗ ಅಥವಾ ಬೆನ್ನಿಗೆ ಹರಡುತ್ತದೆ.
  • ಊಟದ ನಂತರ ಅಥವಾ ಅಜೀರ್ಣದಿಂದಾಗಿ ನೋವು ತೀವ್ರವಾಗಬಹುದು.
  • ಗ್ಯಾಸ್ ವಿಸರ್ಜನೆ ಅಥವಾ ಮಲವಿಸರ್ಜನೆಯ ನಂತರ ನೋವು ಕಡಿಮೆಯಾಗುತ್ತದೆ.
  • ತೀವ್ರತೆ ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ಕಡಿಮೆ ಇರಬಹುದು.
  • ಹೊಟ್ಟೆಗೆ ಒತ್ತಡ ಬಂದಾಗ ಅಥವಾ ಚಲನೆಯಿಂದ ನೋವು ಹೆಚ್ಚಾಗುವ ಸಾಧ್ಯತೆ ಇದೆ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಹೃದಯ ಎದೆ ನೋವಿನ (Chest-pain) ಲಕ್ಷಣಗಳು :
  • ಹೃದಯ ಸ್ನಾಯುಗಳಿಗೆ ರಕ್ತದ ಹರಿವು ಕಡಿಮೆಯಾದಾಗ ಉಂಟಾಗುತ್ತದೆ.
  • ಮುಖ್ಯವಾಗಿ ಎದೆಯ ಮಧ್ಯಭಾಗ ಅಥವಾ ಎಡಭಾಗದಲ್ಲಿ ಕಾಣಿಸುತ್ತದೆ.
  • ಎದೆ ನೋವು (Chest-pain) ತೀವ್ರ ಮತ್ತು ನಿರಂತರವಾಗಿರುತ್ತದೆ.
  • ಭುಜ, ಕುತ್ತಿಗೆ, ದವಡೆ ಅಥವಾ ಎಡಗೈಗೆ ಹರಡುವ ಸಾಧ್ಯತೆ ಇದೆ.
  • ದೈಹಿಕ ಪರಿಶ್ರಮ, ಒತ್ತಡ ಅಥವಾ ಆತಂಕದಿಂದ ನೋವು ಹೆಚ್ಚಾಗಬಹುದು.
  • ವಿಶ್ರಾಂತಿ ಅಥವಾ ವೈದ್ಯಕೀಯ ಔಷಧಿಯಿಂದ ಮಾತ್ರ ಕಡಿಮೆಯಾಗುತ್ತದೆ.
  • ಉಸಿರಾಟದ ತೊಂದರೆ, ಶೀತ ಬೆವರುವುದು, ತಲೆತಿರುಗುವುದು, ವಾಕರಿಕೆ ಮುಂತಾದ ಹೆಚ್ಚುವರಿ ಲಕ್ಷಣಗಳೂ ಕಾಣಿಸಬಹುದು.
ವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ ಯೋಜನೆ.!
ಮುಖ್ಯ ವ್ಯತ್ಯಾಸಗಳು :
  • ನೋವಿನ ಸ್ಥಳ : ಗ್ಯಾಸ್ ನೋವು ಹೊಟ್ಟೆಯ ಮೇಲ್ಭಾಗ ಅಥವಾ ಎದೆಯಲ್ಲಿ, ಹೃದಯ ನೋವು ಎದೆಯ ಮಧ್ಯ/ಎಡಭಾಗದಲ್ಲಿ.
  • ನೋವಿನ ಸ್ವರೂಪ : ಗ್ಯಾಸ್ ನೋವು ಬಂದು ಹೋಗುವ ಸ್ವಭಾವದದ್ದು, ಹೃದಯ ನೋವು ನಿರಂತರ.
  • ನೋವು ಕಡಿಮೆಯಾಗುವ ವಿಧಾನ : ಗ್ಯಾಸ್ ಹಾದುಹೋದ ನಂತರ ನೋವು ಕಡಿಮೆಯಾಗುತ್ತದೆ, ಆದರೆ ಹೃದಯ ನೋವಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯ.
  • ಇತರ ಲಕ್ಷಣಗಳು : ಹೃದಯ ನೋವಿಗೆ ಉಸಿರಾಟ ತೊಂದರೆ, ಶೀತ ಬೆವರು ಮುಂತಾದ ತೀವ್ರ ಲಕ್ಷಣಗಳು ಇರುತ್ತವೆ; ಗ್ಯಾಸ್ ನೋವಿಗೆ ಇವು ಇರುವುದಿಲ್ಲ.

👉 ಎದೆನೋವು (Chest-pain) ತೀವ್ರವಾಗಿ ಮುಂದುವರಿದರೆ, ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಅಗತ್ಯ.

KSP : ರಾಜ್ಯದಲ್ಲಿ 4656 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.!

KSP

ಜನಸ್ಪಂದನ ನ್ಯೂಸ್‌, ನೌಕರಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) 2025ರಲ್ಲಿ ದೊಡ್ಡ ಮಟ್ಟದ ನೇಮಕಾತಿ ಆರಂಭಿಸಲು ಸಿದ್ಧವಾಗಿದೆ. ಈ ಮೂಲಕ ಒಟ್ಟು 4656 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ KSP ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

Tantrik : ತಂತ್ರ-ಮಂತ್ರದಲ್ಲಿ ಪರಿಣಿತ ಎಂದು ಹೇಳಿಕೊಂಡ ವ್ಯಕ್ತಿಯಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ.!

ಅಧಿಕೃತ ಅಧಿಸೂಚನೆ ಪ್ರಕಾರ, ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ksp recruitment.in ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ :
  • ಇಲಾಖೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ (KSP).
  • ಒಟ್ಟು ಹುದ್ದೆಗಳು : 4656.
  • ಹುದ್ದೆಗಳ ಹೆಸರು : ಪೊಲೀಸ್ ಕಾನ್ಸ್‌ಟೇಬಲ್.
  • ಉದ್ಯೋಗ ಸ್ಥಳ : ಕರ್ನಾಟಕ.
  • ಅರ್ಜಿಯ ವಿಧಾನ : ಆನ್‌ಲೈನ್.
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಆಯ್ಕೆ ಪ್ರಕ್ರಿಯೆ :

ಅಭ್ಯರ್ಥಿಗಳ ಆಯ್ಕೆ ಹಂತಗಳು ಹೀಗಿವೆ,

  • ಲಿಖಿತ ಪರೀಕ್ಷೆ.
  • ಸಹಿಷ್ಣುತೆ ಪರೀಕ್ಷೆ (Endurance Test).
  • ದೈಹಿಕ ಗುಣಮಟ್ಟ ಪರೀಕ್ಷೆ (Physical Standard Test).
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನೇಮಕಾತಿ ಅಧಿಸೂಚನೆ ಡೌನ್‌ಲೋಡ್ ಮಾಡಿ.
  2. ಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ.
  3. ಅರ್ಜಿ ಫಾರ್ಮ್‌ ಅನ್ನು ಸರಿಯಾಗಿ ಭರ್ತಿ ಮಾಡಿ.
  4. ಅಗತ್ಯವಿದ್ದಲ್ಲಿ ಶುಲ್ಕವನ್ನು ಪಾವತಿಸಿ.
  5. ಫೋಟೋ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.
  6. ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಿ.
  7. ಅಂತಿಮವಾಗಿ ಪ್ರಿಂಟ್ ತೆಗೆದುಕೊಳ್ಳಿ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಶೀಘ್ರದಲ್ಲೇ.
ಪ್ರಮುಖ ಲಿಂಕ್‌ಗಳು :
  • ಕಿರು ಅಧಿಸೂಚನೆ (Notification) : ಶೀಘ್ರದಲ್ಲಿ ಲಭ್ಯ.
  • ಅರ್ಜಿಗೆ ಲಿಂಕ್ (Apply Online) : ಶೀಘ್ರದಲ್ಲಿ ಸಕ್ರಿಯ.
  • ಅಧಿಕೃತ ವೆಬ್‌ಸೈಟ್ : ksp-recruitment.in

Disclaimer : This article is based on reports and information available on the internet. Janaspandhan News is not affiliated with it and is not responsible for it.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ಬೆಂಗಳೂರು ನಗರದ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರಲ್ಲಿ, ಬಾಂಗ್ಲಾದೇಶ ಮೂಲದ 30 ವರ್ಷದ ಮಹಿಳೆಯನ್ನು ವೇಶ್ಯಾವಾಟಿಕೆ (sex-racket) ಜಾಲದಿಂದ ರಕ್ಷಿಸಲಾಗಿದೆ.

ಆರ್ಥಿಕ ಸಂಕಷ್ಟದಲ್ಲಿದ್ದ ಮಹಿಳೆ, ಉತ್ತಮ ಉದ್ಯೋಗದ ನೆಪದಲ್ಲಿ ಬೆಂಗಳೂರಿಗೆ ಕರೆತರಲ್ಪಟ್ಟಿದ್ದು, ಬಳಿಕ ಆಕೆಯನ್ನು ಅಕ್ರಮ ಚಟುವಟಿಕೆ (sex-racket) ಗೆ ದೂಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಹೇಗೆ ನಡೆದಿದೆ ಘಟನೆ?

2025ರ ಸೆಪ್ಟೆಂಬರ್ 7ರಂದು ಸಂಚಾರಿ ಪೊಲೀಸರು ಗಸ್ತು ಹೊಡೆಯುತ್ತಿದ್ದ ವೇಳೆ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆ ಒಬ್ಬರು ಸಹಾಯಕ್ಕಾಗಿ ಅವರ ಬಳಿ ಬಂದಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ, ತಮಗೆ ದಕ್ಷಿಣ ಭಾರತದಲ್ಲಿ ಬ್ಯೂಟಿ ಪಾರ್ಲರ್ ಉದ್ಯೋಗ ಕೊಡಿಸುವುದಾಗಿ ಹೇಳಿ ದಲ್ಲಾಳಿಗಳ ಗುಂಪೊಂದು ಬಾಂಗ್ಲಾದೇಶದಿಂದ ಕರೆತಂದು, ಬಲವಂತವಾಗಿ ವೇಶ್ಯಾವಾಟಿಕೆ (sex-racket) ಗೆ ತಳ್ಳಲಾಗಿದೆ ಎಂದು ಮಹಿಳೆ ತಿಳಿಸಿದ್ದಾರೆ.

ಮಹಿಳೆಯ ಹೇಳಿಕೆಯ ಪ್ರಕಾರ, ಬೆಂಗಳೂರಿಗೆ ಬಂದ ಕೂಡಲೇ ಆಕೆಯನ್ನು ಎಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ಇರಿಸಲಾಯಿತು. ಅಲ್ಲಿ ಜ್ಯೂಸ್ ಕುಡಿಸುವ ನೆಪದಲ್ಲಿ ಮದ್ದುಗುಳಿಸಿದ ನಂತರ, ಆಕೆಯನ್ನು ಇಬ್ಬರು ಪುರುಷರೊಂದಿಗೆ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು.

14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!

ಆದರೆ ಅಲ್ಲಿ ಆರೋಪಿಗಳು ಕುಡಿಯುತ್ತಾ ಕುಳಿತಿದ್ದ ವೇಳೆ ಆಕೆ ಎಚ್ಚರಗೊಂಡ ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ಜನನಿಬಿಡ ರಸ್ತೆಗೆ ಬಂದಿದ್ದು, ಪೊಲೀಸರೊಬ್ಬರನ್ನು ಕಂಡು ಅವರ ಬಳಿ ಸಹಾಯ ಕೇಳಿದ್ದಾಳೆ.

ಸಂತ್ರಸ್ತೆಯ ಮನವಿ :

ಆಕೆ ಮದುವೆಯಾಗಿದ್ದು, ಇಬ್ಬರು ಮಕ್ಕಳ ತಾಯಿ. “ತನ್ನನ್ನು ಬಲವಂತವಾಗಿ ವೇಶ್ಯಾವಾಟಿಕೆ (sex-racket) ಗೆ ದೂಡಲಾಗಿದೆ. ದಯವಿಟ್ಟು ನನ್ನನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿ” ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Murder : ಪತಿಯ ಕೊಲೆಗೆ ಪ್ರಿಯಕರನ ಜೊತೆ ಸ್ಕೆಚ್ ಹಾಕಿದ ಪತ್ನಿ.!
ವೇಶ್ಯಾವಾಟಿಕೆ (sex-racket) ಜಾಲದಿಂದ ರಕ್ಷಿಸಿದ ನಂತರ ಪೊಲೀಸರ ಕ್ರಮ :

ಸದ್ಯ ಹುಳಿಮಾವು ಪೊಲೀಸರು ಆಕೆಯನ್ನು ಬೆಂಗಳೂರಿನ ಎನ್‌ಜಿಒ ಒಬ್ಬರ ಹಸ್ತಾಂತರಿಸಿದ್ದು, ಕೌನ್ಸೆಲಿಂಗ್ ವ್ಯವಸ್ಥೆ ಮಾಡಲಾಗಿದೆ. ನಂತರ ಆಕೆಯನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಬಾಂಗ್ಲಾದೇಶದಿಂದ ಯುವತಿಯರನ್ನು ಕರೆದು ಮೋಸ ಮಾಡುವ ದಲ್ಲಾಳಿಗಳ ಜಾಲವನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.

Belagavi : “ಬುದ್ಧಿ ಹೇಳಿದ ವ್ಯಕ್ತಿಗೆ ಚಾಕು ಇರಿದ ಯುವಕ ; ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕನ ಸಾವು.!

Belagavi

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ (Belagavi) ಜಿಲ್ಲೆಯಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಘಟನೆಗಳು ನಡೆದಿದ್ದು, ಒಂದು ಕಡೆ ಯುವಕನ ಚಾಕು ಇರಿತದಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರೆ, ಮತ್ತೊಂದು ಕಡೆ ಗಣೇಶ ವಿಸರ್ಜನೆ ಬಳಿಕ ಬಾಲಕ ದುರಂತವಾಗಿ ಸಾವನ್ನಪ್ಪಿದ್ದಾನೆ.

ಕಿತ್ತೂರಿನಲ್ಲಿ ಯುವಕನ ದಾಳಿ :

ಮಾಹಿತಿಯ ಪ್ರಕಾರ, ಬೆಳಗಾವಿ (Belagavi) ಯ ಕಿತ್ತೂರು ಬಸ್ ನಿಲ್ದಾಣದಲ್ಲಿ ನಡೆದ ಘಟನೆಯಲ್ಲಿ ದರ್ಶನ್ ಎಂಬ ಯುವಕನ ಮೇಲೆ ಆರೋಪ ಹೊರಿಸಲಾಗಿದೆ. ಆತ ಯುವತಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ, ಮಡಿವಾಳಪ್ಪ ಎಂಬವರು ಕುಟುಂಬದವರ ಸಮ್ಮುಖದಲ್ಲಿ ತಿದ್ದಿಕೊಂಡು ನಡೆಯುವಂತೆ ಎಚ್ಚರಿಕೆ ನೀಡಿದ್ದರು.

“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.

ಪ್ರೀತಿ-ಪ್ರೇಮದ ಹೆಸರಲ್ಲಿ ಹೀಗೆ ಸುತ್ತಾಡುವುದು ಸರಿಯಲ್ಲವೆಂದು ಸಲಹೆ ನೀಡಿದ ಮಡಿವಾಳಪ್ಪನ ಮಾತು ದರ್ಶನ್‌ಗೆ ಕೋಪ ತಂದುಕೊಟ್ಟಿತ್ತು. ಆಕ್ರೋಶಗೊಂಡ ದರ್ಶನ್, ಮಡಿವಾಳಪ್ಪ ಅವರ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಇರಿತ ನಡೆಸಿದ್ದಾನೆ.

ಈ ದಾಳಿಯಲ್ಲಿ ಮಡಿವಾಳಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಿತ್ತೂರು (Belagavi) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

“ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು”.
ಹುಕ್ಕೇರಿಯಲ್ಲಿ ದುರಂತ :

ಇನ್ನೊಂದು ದುರ್ಘಟನೆ ಬೆಳಗಾವಿ (Belagavi) ಯ  ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ನಡೆದಿದೆ. ಗಣೇಶ ಮೂರ್ತಿ ವಿಸರ್ಜನೆ ಮುಗಿಸಿ ವಾಪಸ್ ಮನೆಗೆ ಬರುವಾಗ, ಪ್ರಜ್ವಲ್ ಅಮ್ಮಣಗಿ (11) ಎಂಬ ಬಾಲಕ ಅದೇ ಟ್ರಾಕ್ಟರ್ ಗಾಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಮೃತ ಪ್ರಜ್ವಲ್, ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ಭಿಮಗೌಡ ಅಮ್ಮಣಗಿ ಅವರ ಪುತ್ರನಾಗಿದ್ದಾನೆ.

ಘಟನೆ ಸೋಮವಾರ ರಾತ್ರಿ ಬಸ್ ನಿಲ್ದಾಣದ ಬಳಿ ನಡೆದಿದ್ದು, ಪ್ರಜ್ವಲ್ ಸ್ಥಳದಲ್ಲೇ ಗಾಲಿಗೆ ಸಿಲುಕಿ ಮರಣ ಹೊಂದಿದ್ದಾನೆ. ಕುಟುಂಬ ಹಾಗೂ ಗ್ರಾಮದವರ ದುಃಖದ ನಡುವೆ ಪ್ರಜ್ವಲ್ ಅಂತ್ಯಕ್ರಿಯೆಯನ್ನು ಗುಡಸ ಗ್ರಾಮದ ಕೋಟಬಾಗಿ (Belagavi) ತೋಟದ ಜಮೀನಿನಲ್ಲಿ ನೆರವೇರಿಸಲಾಯಿತು. ಈ ಪ್ರಕರಣ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಸಮಾಜಕ್ಕೆ ಸಂದೇಶ :

ಈ ಎರಡು ಘಟನೆಗಳು ಸಮಾಜಕ್ಕೆ ಮಹತ್ವದ ಸಂದೇಶ ನೀಡುತ್ತವೆ. ಪ್ರೀತಿ ಅಥವಾ ವೈಯಕ್ತಿಕ ವಿಚಾರಗಳ ಬಗ್ಗೆ ತಾಳ್ಮೆ ಕಳೆದುಕೊಂಡು ಹಿಂಸಾಚಾರಕ್ಕೆ ಹೋಗುವುದು ಜೀವಗಳಿಗೆ ಅಪಾಯ ತರಬಹುದು. ಅದೇ ವೇಳೆ, ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ವಾಹನ ಸಂಚಾರ ಮತ್ತು ಸುರಕ್ಷತೆ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ.

ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದ ಈ ಘಟನೆಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಪ್ರಕರಣಗಳ ತನಿಖೆ ಕೈಗೊಂಡಿದ್ದಾರೆ.

ಮದ್ದೂರಿಗೆ ಭೇಟಿ ಮುನ್ನ ಗಲಭೆಕೋರರನ್ನು ಬಂಧಿಸಬೇಕು : ಸರ್ಕಾರಕ್ಕೆ ಶಾಸಕ Yathnal ಎಚ್ಚರಿಕೆ.!

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯಿಂದ ಮದ್ದೂರಿನಲ್ಲಿ (Maddur) ತೀವ್ರ ಉದ್ವಿಗ್ನತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್‌ ಸಿಂಹ ನೇತೃತ್ವದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರು ಶಾಸಕ ಬಸವನಗೌಡ ಆರ್‌. ಪಾಟೀಲ್‌ ಯತ್ನಾಳ್‌ (Yathnal) ಅವರನ್ನು ಮದ್ದೂರಿಗೆ ಆಹ್ವಾನಿಸುವಂತೆ ಆಗ್ರಹಿಸಿದರು.

ಈ ಬಗ್ಗೆ ವಿಜಯಪೂರ ಶಾಸಕ ಯತ್ನಾಳ್‌ (MLA Yathnal) ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಮದ್ದೂರಿಗೆ ಶೀಘ್ರದಲ್ಲೇ ಭೇಟಿ ನೀಡುವ ಸೂಚನೆ ನೀಡಿದ್ದಾರೆ.

Belagavi : “ಬುದ್ಧಿ ಹೇಳಿದ ವ್ಯಕ್ತಿಗೆ ಚಾಕು ಇರಿದ ಯುವಕ ; ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕನ ಸಾವು.!
ಕಾರ್ಯಕರ್ತರ ಬೆಂಬಲ :

ಮದ್ದೂರಿನಲ್ಲಿ ನಡೆದ ಸಭೆಯಲ್ಲಿ ಪ್ರತಾಪ್‌ ಸಿಂಹ ಮಾತನಾಡುತ್ತಿರುವ ವೇಳೆ, ಕಾರ್ಯಕರ್ತರು ಯತ್ನಾಳ್‌ ಪರ ಘೋಷಣೆಗಳನ್ನು ಕೂಗಿದರು. ಪ್ರತಾಪ್‌ ಸಿಂಹ ಸಹ, “ಶೀಘ್ರದಲ್ಲೇ ಯತ್ನಾಳ್‌ (Yathnal) ಮದ್ದೂರಿಗೆ ಬರುತ್ತಾರೆ, ಬಂಧಿತರಾದ ಯುವಕರ ಬಿಡುಗಡೆ ಆಗಬೇಕು” ಎಂದು ಹೇಳಿದ್ದಾರೆ.

ಶಾಸಕರ ಪ್ರತಿಕ್ರಿಯೆ :

ಯತ್ನಾಳ್‌ (Yathnal) ತಮ್ಮ ಎಕ್ಸ್‌ ಖಾತೆಯಲ್ಲಿ, “ಮದ್ದೂರಿಗೆ ಶೀಘ್ರದಲ್ಲೇ ಭೇಟಿ ನೀಡುತ್ತೇನೆ. ಮದ್ದೂರಿನ ಜನರು ಧೈರ್ಯ ಕಳೆದುಕೊಳ್ಳಬಾರದು. ಸರ್ಕಾರವು ಶಾಂತಿ ಕಾಪಾಡುವಲ್ಲಿ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆಯುತ್ತದೆ” ಎಂದು ಸರ್ಕಾರಕ್ಕೆ ಶಾಸಕ ಯತ್ನಾಳ್‌ (Yathnal) ಎಚ್ಚರಿಕೆ ನೀಡಿದ್ದಾರೆ.”

ಪ್ರಸ್ತುತ ಪರಿಸ್ಥಿತಿ :
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!

ಗಲಭೆ ಹಿನ್ನೆಲೆ ಪಟ್ಟಣದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

KSP : ರಾಜ್ಯದಲ್ಲಿ 4656 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.!

ಜನಸ್ಪಂದನ ನ್ಯೂಸ್‌, ನೌಕರಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) 2025ರಲ್ಲಿ ದೊಡ್ಡ ಮಟ್ಟದ ನೇಮಕಾತಿ ಆರಂಭಿಸಲು ಸಿದ್ಧವಾಗಿದೆ. ಈ ಮೂಲಕ ಒಟ್ಟು 4656 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ KSP ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

Tantrik : ತಂತ್ರ-ಮಂತ್ರದಲ್ಲಿ ಪರಿಣಿತ ಎಂದು ಹೇಳಿಕೊಂಡ ವ್ಯಕ್ತಿಯಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ.!

ಅಧಿಕೃತ ಅಧಿಸೂಚನೆ ಪ್ರಕಾರ, ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ksp recruitment.in ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ :
  • ಇಲಾಖೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ (KSP).
  • ಒಟ್ಟು ಹುದ್ದೆಗಳು : 4656.
  • ಹುದ್ದೆಗಳ ಹೆಸರು : ಪೊಲೀಸ್ ಕಾನ್ಸ್‌ಟೇಬಲ್.
  • ಉದ್ಯೋಗ ಸ್ಥಳ : ಕರ್ನಾಟಕ.
  • ಅರ್ಜಿಯ ವಿಧಾನ : ಆನ್‌ಲೈನ್.
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಆಯ್ಕೆ ಪ್ರಕ್ರಿಯೆ :

ಅಭ್ಯರ್ಥಿಗಳ ಆಯ್ಕೆ ಹಂತಗಳು ಹೀಗಿವೆ,

  • ಲಿಖಿತ ಪರೀಕ್ಷೆ.
  • ಸಹಿಷ್ಣುತೆ ಪರೀಕ್ಷೆ (Endurance Test).
  • ದೈಹಿಕ ಗುಣಮಟ್ಟ ಪರೀಕ್ಷೆ (Physical Standard Test).
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನೇಮಕಾತಿ ಅಧಿಸೂಚನೆ ಡೌನ್‌ಲೋಡ್ ಮಾಡಿ.
  2. ಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ.
  3. ಅರ್ಜಿ ಫಾರ್ಮ್‌ ಅನ್ನು ಸರಿಯಾಗಿ ಭರ್ತಿ ಮಾಡಿ.
  4. ಅಗತ್ಯವಿದ್ದಲ್ಲಿ ಶುಲ್ಕವನ್ನು ಪಾವತಿಸಿ.
  5. ಫೋಟೋ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.
  6. ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಿ.
  7. ಅಂತಿಮವಾಗಿ ಪ್ರಿಂಟ್ ತೆಗೆದುಕೊಳ್ಳಿ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಶೀಘ್ರದಲ್ಲೇ.
ಪ್ರಮುಖ ಲಿಂಕ್‌ಗಳು :
  • ಕಿರು ಅಧಿಸೂಚನೆ (Notification) : ಶೀಘ್ರದಲ್ಲಿ ಲಭ್ಯ.
  • ಅರ್ಜಿಗೆ ಲಿಂಕ್ (Apply Online) : ಶೀಘ್ರದಲ್ಲಿ ಸಕ್ರಿಯ.
  • ಅಧಿಕೃತ ವೆಬ್‌ಸೈಟ್ : ksp-recruitment.in

Disclaimer : This article is based on reports and information available on the internet. Janaspandhan News is not affiliated with it and is not responsible for it.

KSP : ರಾಜ್ಯದಲ್ಲಿ 4656 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.!

0

ಜನಸ್ಪಂದನ ನ್ಯೂಸ್‌, ನೌಕರಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) 2025ರಲ್ಲಿ ದೊಡ್ಡ ಮಟ್ಟದ ನೇಮಕಾತಿ ಆರಂಭಿಸಲು ಸಿದ್ಧವಾಗಿದೆ. ಈ ಮೂಲಕ ಒಟ್ಟು 4656 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ KSP ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

Tantrik : ತಂತ್ರ-ಮಂತ್ರದಲ್ಲಿ ಪರಿಣಿತ ಎಂದು ಹೇಳಿಕೊಂಡ ವ್ಯಕ್ತಿಯಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ.!

ಅಧಿಕೃತ ಅಧಿಸೂಚನೆ ಪ್ರಕಾರ, ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ksp recruitment.in ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ :
  • ಇಲಾಖೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ (KSP).
  • ಒಟ್ಟು ಹುದ್ದೆಗಳು : 4656.
  • ಹುದ್ದೆಗಳ ಹೆಸರು : ಪೊಲೀಸ್ ಕಾನ್ಸ್‌ಟೇಬಲ್.
  • ಉದ್ಯೋಗ ಸ್ಥಳ : ಕರ್ನಾಟಕ.
  • ಅರ್ಜಿಯ ವಿಧಾನ : ಆನ್‌ಲೈನ್.
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಆಯ್ಕೆ ಪ್ರಕ್ರಿಯೆ :

ಅಭ್ಯರ್ಥಿಗಳ ಆಯ್ಕೆ ಹಂತಗಳು ಹೀಗಿವೆ,

  • ಲಿಖಿತ ಪರೀಕ್ಷೆ.
  • ಸಹಿಷ್ಣುತೆ ಪರೀಕ್ಷೆ (Endurance Test).
  • ದೈಹಿಕ ಗುಣಮಟ್ಟ ಪರೀಕ್ಷೆ (Physical Standard Test).
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನೇಮಕಾತಿ ಅಧಿಸೂಚನೆ ಡೌನ್‌ಲೋಡ್ ಮಾಡಿ.
  2. ಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ.
  3. ಅರ್ಜಿ ಫಾರ್ಮ್‌ ಅನ್ನು ಸರಿಯಾಗಿ ಭರ್ತಿ ಮಾಡಿ.
  4. ಅಗತ್ಯವಿದ್ದಲ್ಲಿ ಶುಲ್ಕವನ್ನು ಪಾವತಿಸಿ.
  5. ಫೋಟೋ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.
  6. ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಿ.
  7. ಅಂತಿಮವಾಗಿ ಪ್ರಿಂಟ್ ತೆಗೆದುಕೊಳ್ಳಿ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಶೀಘ್ರದಲ್ಲೇ.
ಪ್ರಮುಖ ಲಿಂಕ್‌ಗಳು :
  • ಕಿರು ಅಧಿಸೂಚನೆ (Notification) : ಶೀಘ್ರದಲ್ಲಿ ಲಭ್ಯ.
  • ಅರ್ಜಿಗೆ ಲಿಂಕ್ (Apply Online) : ಶೀಘ್ರದಲ್ಲಿ ಸಕ್ರಿಯ.
  • ಅಧಿಕೃತ ವೆಬ್‌ಸೈಟ್ : ksp-recruitment.in

Disclaimer : This article is based on reports and information available on the internet. Janaspandhan News is not affiliated with it and is not responsible for it.

“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”

heart blockage

ಜನಸ್ಪಂದನ ನ್ಯೂಸ್‌, ಆರೋಗ್ಯ : ಹೃದಯದ ಬ್ಲಾಕ್ ಅಥವಾ ಹಾರ್ಟ್‌ ಬ್ಲಾಕೇಜ್ (Heart blockage) ಬಹುಶಃ ಸಮಯಕ್ಕೆ ಪತ್ತೆಯಾಗುವುದಿಲ್ಲ. ಇದರಿಂದಾಗಿ ಲಕ್ಷಣಗಳು ಸ್ಪಷ್ಟವಾಗಿ ಕಾಣದಿದ್ದರೂ ಸಹ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವೈದ್ಯಕೀಯ ತಜ್ಞರ ಪ್ರಕಾರ, ಹೃದಯದ ಬ್ಲಾಕೇಜ್ ಹೃದಯ ಸಂಬಂಧಿತ ಗಂಭೀರ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ.

“ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು”

ಹೃದಯ ಬ್ಲಾಕ್ (Heart blockage) ಎಂದರೆ ಏನು?
ಹೃದಯವು ಸಾಮಾನ್ಯ ಲಯದಲ್ಲಿ ಬಡಿಯದೇ ನಿಧಾನವಾಗಿ ಅಥವಾ ಅಸಹಜವಾಗಿ ಬಡಿಯುವ ಸ್ಥಿತಿಯನ್ನು ಹೃದಯ ಬ್ಲಾಕ್ (Heart blockage) ಎಂದು ಕರೆಯಲಾಗುತ್ತದೆ. ವಯಸ್ಸಾದಂತೆ, ಹೃದಯಾಘಾತ, ರಕ್ತನಾಳದ ಅಡಚಣೆ, ಪೊಟ್ಯಾಸಿಯಮ್ ಮಟ್ಟದ ಅಸಮತೋಲನ, ಅಥವಾ ಹೆಚ್ಚಿದ ಕೊಲೆಸ್ಟ್ರಾಲ್‌ಗಳಿಂದ ಹೃದಯದಲ್ಲಿ ತೊಂದರೆ ಉಂಟಾಗಬಹುದು.

download

ಮುಖ್ಯ ಲಕ್ಷಣಗಳು :
  • ಎದೆನೋವು (ಒತ್ತುವ, ಸುಡುವ ಅಥವಾ ತೀಕ್ಷ್ಣವಾದ ನೋವು).
  • ಸ್ವಲ್ಪ ಚಟುವಟಿಕೆಯಿಂದಲೂ ಉಸಿರಾಟದ ತೊಂದರೆ.
  • ವಿಶ್ರಾಂತಿಯ ನಂತರವೂ ನಿವಾರಣೆಯಾಗದ ಆಯಾಸ.
  • ತಲೆತಿರುಗುವಿಕೆ ಅಥವಾ ಮೂರ್ಛೆ ಬಂದಂತೆ ಭಾಸವಾಗುವುದು.
  • ನಡೆಯುವಾಗ ಕಾಲುಗಳಲ್ಲಿ ನೋವು.
  • ಯಾವುದೇ ಕಾರಣವಿಲ್ಲದೆ ಅತಿಯಾದ ಬೆವರುವುದು.
  • ಆಗಾಗ್ಗೆ ಅಜೀರ್ಣ ಅಥವಾ ಎದೆಯುರಿಯ ಭಾವನೆ.
Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”
ಹೃದಯದ ಬ್ಲಾಕೇಜ್ (Heart blockage) ಆಗಲು ಕಾರಣಗಳು :
  • ಅಧಿಕ ರಕ್ತದೊತ್ತಡ.
  • ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟ.
  • ಧೂಮಪಾನ.
  • ಮಧುಮೇಹ.
  • ಕುಟುಂಬದ ಇತಿಹಾಸ.
  • ಅತಿಯಾದ ಬೊಜ್ಜು.
ಹೃದಯ ಬ್ಲಾಕೇಜ್ (Heart blockage) ತಪ್ಪಿಸಲು ಕ್ರಮಗಳು :
  • ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ.
  • ಧೂಮಪಾನ ತ್ಯಜಿಸುವುದು.
  • ತೂಕ ನಿಯಂತ್ರಣದಲ್ಲಿ ಇಡುವುದು.
  • ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾಗಿ ಬಳಸುವುದು.
  • ತೀವ್ರ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಅಥವಾ ಬೈಪಾಸ್ ಶಸ್ತ್ರಚಿಕಿತ್ಸೆ.
“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.

👉 ಈ ಮಾಹಿತಿ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.

Belagavi : “ಬುದ್ಧಿ ಹೇಳಿದ ವ್ಯಕ್ತಿಗೆ ಚಾಕು ಇರಿದ ಯುವಕ ; ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕನ ಸಾವು.!

0

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ (Belagavi) ಜಿಲ್ಲೆಯಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಘಟನೆಗಳು ನಡೆದಿದ್ದು, ಒಂದು ಕಡೆ ಯುವಕನ ಚಾಕು ಇರಿತದಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರೆ, ಮತ್ತೊಂದು ಕಡೆ ಗಣೇಶ ವಿಸರ್ಜನೆ ಬಳಿಕ ಬಾಲಕ ದುರಂತವಾಗಿ ಸಾವನ್ನಪ್ಪಿದ್ದಾನೆ.

ಕಿತ್ತೂರಿನಲ್ಲಿ ಯುವಕನ ದಾಳಿ :

ಮಾಹಿತಿಯ ಪ್ರಕಾರ, ಬೆಳಗಾವಿ (Belagavi) ಯ ಕಿತ್ತೂರು ಬಸ್ ನಿಲ್ದಾಣದಲ್ಲಿ ನಡೆದ ಘಟನೆಯಲ್ಲಿ ದರ್ಶನ್ ಎಂಬ ಯುವಕನ ಮೇಲೆ ಆರೋಪ ಹೊರಿಸಲಾಗಿದೆ. ಆತ ಯುವತಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ, ಮಡಿವಾಳಪ್ಪ ಎಂಬವರು ಕುಟುಂಬದವರ ಸಮ್ಮುಖದಲ್ಲಿ ತಿದ್ದಿಕೊಂಡು ನಡೆಯುವಂತೆ ಎಚ್ಚರಿಕೆ ನೀಡಿದ್ದರು.

“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.

ಪ್ರೀತಿ-ಪ್ರೇಮದ ಹೆಸರಲ್ಲಿ ಹೀಗೆ ಸುತ್ತಾಡುವುದು ಸರಿಯಲ್ಲವೆಂದು ಸಲಹೆ ನೀಡಿದ ಮಡಿವಾಳಪ್ಪನ ಮಾತು ದರ್ಶನ್‌ಗೆ ಕೋಪ ತಂದುಕೊಟ್ಟಿತ್ತು. ಆಕ್ರೋಶಗೊಂಡ ದರ್ಶನ್, ಮಡಿವಾಳಪ್ಪ ಅವರ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಇರಿತ ನಡೆಸಿದ್ದಾನೆ.

ಈ ದಾಳಿಯಲ್ಲಿ ಮಡಿವಾಳಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಿತ್ತೂರು (Belagavi) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

“ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು”.
ಹುಕ್ಕೇರಿಯಲ್ಲಿ ದುರಂತ :

ಇನ್ನೊಂದು ದುರ್ಘಟನೆ ಬೆಳಗಾವಿ (Belagavi) ಯ  ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ನಡೆದಿದೆ. ಗಣೇಶ ಮೂರ್ತಿ ವಿಸರ್ಜನೆ ಮುಗಿಸಿ ವಾಪಸ್ ಮನೆಗೆ ಬರುವಾಗ, ಪ್ರಜ್ವಲ್ ಅಮ್ಮಣಗಿ (11) ಎಂಬ ಬಾಲಕ ಅದೇ ಟ್ರಾಕ್ಟರ್ ಗಾಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಮೃತ ಪ್ರಜ್ವಲ್, ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ಭಿಮಗೌಡ ಅಮ್ಮಣಗಿ ಅವರ ಪುತ್ರನಾಗಿದ್ದಾನೆ.

ಘಟನೆ ಸೋಮವಾರ ರಾತ್ರಿ ಬಸ್ ನಿಲ್ದಾಣದ ಬಳಿ ನಡೆದಿದ್ದು, ಪ್ರಜ್ವಲ್ ಸ್ಥಳದಲ್ಲೇ ಗಾಲಿಗೆ ಸಿಲುಕಿ ಮರಣ ಹೊಂದಿದ್ದಾನೆ. ಕುಟುಂಬ ಹಾಗೂ ಗ್ರಾಮದವರ ದುಃಖದ ನಡುವೆ ಪ್ರಜ್ವಲ್ ಅಂತ್ಯಕ್ರಿಯೆಯನ್ನು ಗುಡಸ ಗ್ರಾಮದ ಕೋಟಬಾಗಿ (Belagavi) ತೋಟದ ಜಮೀನಿನಲ್ಲಿ ನೆರವೇರಿಸಲಾಯಿತು. ಈ ಪ್ರಕರಣ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಸಮಾಜಕ್ಕೆ ಸಂದೇಶ :

ಈ ಎರಡು ಘಟನೆಗಳು ಸಮಾಜಕ್ಕೆ ಮಹತ್ವದ ಸಂದೇಶ ನೀಡುತ್ತವೆ. ಪ್ರೀತಿ ಅಥವಾ ವೈಯಕ್ತಿಕ ವಿಚಾರಗಳ ಬಗ್ಗೆ ತಾಳ್ಮೆ ಕಳೆದುಕೊಂಡು ಹಿಂಸಾಚಾರಕ್ಕೆ ಹೋಗುವುದು ಜೀವಗಳಿಗೆ ಅಪಾಯ ತರಬಹುದು. ಅದೇ ವೇಳೆ, ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ವಾಹನ ಸಂಚಾರ ಮತ್ತು ಸುರಕ್ಷತೆ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ.

ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದ ಈ ಘಟನೆಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಪ್ರಕರಣಗಳ ತನಿಖೆ ಕೈಗೊಂಡಿದ್ದಾರೆ.

DHFWS : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 432 ಹುದ್ದೆಗಳಿಗೆ ಅರ್ಜಿ ಆಹ್ವಾನ.!

DHFWS

ಜನಸ್ಪಂದನ ನ್ಯೂಸ್‌, ನೌಕರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHFWS) 2025 ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ DHFWS ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (DHFWS Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Dowry ಕಿರುಕುಳಕ್ಕೆ ಬೇಸತ್ತು ಮನೆಯ ಮೇಲಿಂದ ಜಿಗಿದ ಮಹಿಳೆ : ಆಘಾತಕಾರಿ ವಿಡಿಯೋ ವೈರಲ್.
ಇಲಾಖೆಯ ಹೆಸರು :
  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHFWS)̤
ಹುದ್ದೆಗಳ ವಿವರ :
  • ಹುದ್ದೆಗಳ ಸಂಖ್ಯೆ : 432.
  • ಹುದ್ದೆಗಳ ಹೆಸರು : ಸ್ಟಾಫ್ ನರ್ಸ್ ಸೇರಿದಂತೆ ವಿವಿಧ ಹುದ್ದೆಗಳು.
  • ಉದ್ಯೋಗ ಸ್ಥಳ : ಕರ್ನಾಟಕ.
  • ಅರ್ಜಿ ವಿಧಾನ : ಆನ್‌ಲೈನ್.
ಸಂಬಳ :
  • DHFWS ಅಧಿಕೃತ ಅಧಿಸೂಚನೆಯ ಪ್ರಕಾರ ಸಂಬಳ ನೀಡಲಾಗುತ್ತದೆ.
ಲಂಚಕ್ಕಾಗಿ ರೂ.75 ಸಾವಿರ ಕೇಳಿದ PSI ಮತ್ತು ಕಾನ್‌ಸ್ಟೆಬಲ್ ಲೋಕಾಯುಕ್ತರ ಬಲೆಗೆ.!
ಶೈಕ್ಷಣಿಕ ಅರ್ಹತೆ :
  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (DHFWS) ಅಧಿಸೂಚನೆಯ ಪ್ರಕಾರ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಅನ್ವಯಿಸುತ್ತದೆ.
ವಯಸ್ಸಿನ ಮಿತಿ :
  • ನೇಮಕಾತಿ ಅಧಿಸೂಚನೆಯ ಪ್ರಕಾರ ವಯೋಮಿತಿ ಅನ್ವಯಿಸುತ್ತದೆ.
ಆಯ್ಕೆ ವಿಧಾನ :

ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Wheat : 21 ದಿನ ಗೋಧಿ ಚಪಾತಿ ತಿನ್ನೋದು ಬಿಟ್ಟರೆ ಏನಾಗುತ್ತೇ ಗೊತ್ತಾ.?
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
  2. ಸೂಚನೆಗಳನ್ನು ಗಮನದಿಂದ ಓದಿ.
  3. ಆನ್‌ಲೈನ್ ಅರ್ಜಿಯ ಲಿಂಕ್‌ನಲ್ಲಿ ಕ್ಲಿಕ್ ಮಾಡಿ.
  4. ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  5. ಅರ್ಜಿ ಶುಲ್ಕವನ್ನು ಪಾವತಿಸಿ (ಅವಶ್ಯಕತೆ ಇದ್ದಲ್ಲಿ).
  6. ಫಾರ್ಮ್ ಪರಿಶೀಲಿಸಿ, ಅಂತಿಮವಾಗಿ ಸಲ್ಲಿಸಿ.
  7. ಭವಿಷ್ಯದಲ್ಲಿ ಉಪಯೋಗಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಕೋಣೆಯಲ್ಲಿದ್ದ Constable ಪತ್ನಿ-ಪ್ರಿಯಕರನನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದ ಕಾನ್ಸ್‌ಟೇಬಲ್‌ ಪತಿ.!
ಪ್ರಮುಖ ದಿನಾಂಕಗಳು :
  • ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : ಶೀಘ್ರದಲ್ಲೇ ಲಭ್ಯ.
  • ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ : ಶೀಘ್ರದಲ್ಲೇ ಲಭ್ಯ.
ಪ್ರಮುಖ ಲಿಂಕ್‌ಗಳು :
  • ಅಧಿಕೃತ ಅಧಿಸೂಚನೆ PDF : Click Here
  • ಅಧಿಕೃತ ವೆಬ್‌ಸೈಟ್ : hfwcom.karnataka.gov.in

Disclaimer : The above given information is available On online, candidates should check it properly before applying. This is for information only.

Murder : ಪತಿಯ ಕೊಲೆಗೆ ಪ್ರಿಯಕರನ ಜೊತೆ ಸ್ಕೆಚ್ ಹಾಕಿದ ಪತ್ನಿ.!

0

ಜನಸ್ಪಂದನ ನ್ಯೂಸ್‌, ವಿಜಯಪುರ : ವಿಜಯಪುರ ಜಿಲ್ಲೆಯ ಪಟ್ಟಣವೊಂದರಲ್ಲಿ ತನ್ನ ಅನೈತಿಕ ಸಂಬಂಧ (Illicit relationship) ಕ್ಕೆ ಅಡ್ಡಿಯಾಗಿದ್ದಾನೆಂದು ಕೊಲೆ (Murder) ಗೆ ಯತ್ನಿಸಿದ ಪತ್ನಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.

ಸುನಂದಾ ಎಂಬ ಮಹಿಳೆಯೇ ತನ್ನ ಪ್ರಿಯಕರ ಸಿದ್ದಪ್ಪನ ಜೊತೆ ಸೇರಿ ಪತಿ ಭೀರಪ್ಪನ ಹತ್ಯೆಗೆ ಪ್ಲಾನ್ ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”

ಸೆಪ್ಟೆಂಬರ್ 1ರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪತಿ ಮಲಗಿದ್ದ ವೇಳೆ ಸುನಂದಾ ಮತ್ತು ಆಕೆಯ ಪ್ರಿಯಕರ ಕೊಲೆ (Murder) ಪ್ರಯತ್ನ ನಡೆಸಿದ್ದಾರೆ. ಭೀರಪ್ಪನ ಎದೆಯ ಮೇಲೆ ಕುಳಿತು ಕತ್ತು ಮತ್ತು ಮರ್ಮಾಂಗ ಒತ್ತಿ ಹತ್ಯೆ ಮಾಡಲು ಯತ್ನಿಸಿದಾಗ, ಶಬ್ದಕ್ಕೆ ಮನೆಯವರು ಎಚ್ಚರಗೊಂಡಿದ್ದಾರೆ. ಅದೃಷ್ಟವಶಾತ್ ಭೀರಪ್ಪ ಪಾರಾಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಸೂತ್ರಗಳ ಪ್ರಕಾರ, ಸುನಂದಾ ತನ್ನ ಪ್ರಿಯಕರ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಕರೆದು ಕೊಲೆ (Murder) ಗೆ ಯತ್ನಿಸಿದ್ದಾಳೆ. ಈ ವೇಳೆ ಪತ್ನಿಯೇ ಪ್ರಿಯಕರನಿಗೆ “ಸಿದ್ದು, ಬಿಡಬೇಡ, ಖಲಾಸ್‌ ಮಾಡು” ಎಂದು ಪ್ರೋತ್ಸಾಹಿಸಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ.

Lung cancer : ಕ್ಷೀಣಿಸುತ್ತಿರುವ ಯುವಜನರ ಶ್ವಾಸಕೋಶ ಆರೋಗ್ಯ ; ತಪಾಸಣೆಗಳ ಅಗತ್ಯತೆ.!

ಈ ವೇಳೆ ಭೀರಪ್ಪ ಎಚ್ಚರಗೊಂಡು ಕಾಲಿನಿಂದ ಕೂಲರ್ ಒದ್ದ ಪರಿಣಾಮ ಶಬ್ದವಾಗಿದ್ದು, ಮನೆಯ ಮಾಲೀಕರು ಬಾಗಿಲು ತಟ್ಟಿದ ಹಿನ್ನಲೆಯಲ್ಲಿ ಬೀರಪ್ಪನ 8 ವರ್ಷದ ಮಗ ಎದ್ದು ಬಾಗಿಲು ತೆರೆದಿದ್ದಾನೆ. ಆಗ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಭೀರಪ್ಪ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪತ್ನಿ ಸುನಂದಾಳನ್ನು ಕೊಲೆ (Murder) ಆರೋಪದಲ್ಲಿ ಬಂಧಿಸಿದ್ದಾರೆ. ಆದರೆ ಪ್ರಿಯಕರ ಸಿದ್ದಪ್ಪ ಇನ್ನೂ ಪರಾರಿಯಾಗಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ ಪತ್ನಿಯ ಮೇಲೆಯೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

RBI ನೇಮಕಾತಿ : 120 ಅಧಿಕಾರಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.!

ಸಿದ್ದಪ್ಪ ಬಿಡುಗಡೆ ಮಾಡಿದ ವಿಡಿಯೋದಲ್ಲಿ, “ಹತ್ಯೆ (Murder) ಯ ಸ್ಕೆಚ್ ಹಾಕಿದ್ದು ಸುನಂದಾ, ಆದರೆ ಈಗ ನನ್ನನ್ನ ಮಾತ್ರ Murder ಕೇಸ್‌ನಲ್ಲಿ ಫಿಟ್‌ ಮಾಡೋಕೆ ಪ್ಲಾನ್‌ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪೂರ್ಣ ತನಿಖೆಯ ಬಳಿಕ ಘಟನೆಗೆ ಸಂಬಂಧಿಸಿದ ನಿಜಾಂಶಗಳು ಹೊರ ಬರಲಿವೆ.

“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.

Minor

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ದಾರುಣ ಘಟನೆಯೊಂದು ಈಗ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಹಲವು ವರ್ಷಗಳಿಂದ ಗಂಡನ ಮನೆಯಲ್ಲಿ ಸಂತೋಷದಿಂದ ಬದುಕುತ್ತಿದ್ದ 30 ವರ್ಷದ ಮಹಿಳೆ, ಇತ್ತೀಚೆಗೆ 17 ವರ್ಷದ ಅಪ್ರಾಪ್ತ (Minor) ಹುಡುಗನ ಜೊತೆ ಸಂಬಂಧ ಬೆಳೆಸಿಕೊಂಡಿದ್ದಳು.

ಸದ್ಯ ಈ ಅಕ್ರಮ ಸಂಬಂಧದ ಹಿನ್ನಲೆಯಲ್ಲಿ 6 ವರ್ಷದ ಬಾಲಕಿ ಹತ್ಯೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿಗಳು ಬೆಳಕಿಗೆ ಬಂದಿವೆ. ಬುಧವಾರ ಬೆಳಿಗ್ಗೆ ಮನೆಯಿಂದ ಕಾಣೆಯಾಗಿದ್ದ ಬಾಲಕಿಯ ಶವ ಮಧ್ಯಾಹ್ನದ ಹೊತ್ತಿಗೆ ಬಾವಿಯಲ್ಲಿ ಪತ್ತೆಯಾದಿತ್ತು.

ವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ ಯೋಜನೆ.!
ಕೊಲೆ (Murder) :

ಗೋಣಿಚೀಲದಲ್ಲಿ ತುಂಬಿಸಲ್ಪಟ್ಟಿದ್ದ ಶವದ ಕುತ್ತಿಗೆಗೆ ಬಟ್ಟೆ ಕಟ್ಟಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕುವ ಮೂಲಕ ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 30 ವರ್ಷದ ಮಹಿಳೆ ಕಳೆದ ಮೂರು ತಿಂಗಳಿಂದ 17 ವರ್ಷದ  ಅಪ್ರಾಪ್ತ (Minor) ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಆರಂಭದಲ್ಲಿ ಅಪ್ರಾಪ್ತ (Minor) ನೊಂದಿಗೆ ಫೋನ್ ಮೂಲಕ ಆರಂಭವಾದ ಈ ಸಂಬಂಧ, ನಂತರ ಕದ್ದು ಮುಚ್ಚಿ ಭೇಟಿಯಾಗುವ ಮಟ್ಟಿಗೆ ತಲುಪಿತ್ತು.

Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”

ಒಂದು ದಿನ ಗಂಡ ಮತ್ತು ಅತ್ತೆ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ, ಆಕೆ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಸಂಬಂಧಿಕರ ಮನೆಯಲ್ಲಿ ಆಟವಾಡುತ್ತಿದ್ದ 6 ವರ್ಷದ ಮಗಳು ಮನೆಗೆ ಬಂದು ಬಿಟ್ಟಿದ್ದಾಳೆ.

ಈ ಸಂದರ್ಭದಲ್ಲಿ ಬಾಲಕಿ ಮನೆಗೆ ಬಂದಾಗ ತನ್ನ ತಾಯಿಯೇ ಮತ್ತೊಬ್ಬ ಅಪ್ರಾಪ್ತ (Minor) ನ ಜೊತೆ ಆಪ್ತ ಸ್ಥಿತಿಯಲ್ಲಿ (sexual) ಇರುವುದನ್ನು ನೋಡಿ ಬಿಟ್ಟಿದ್ದಾಳೆ. ಈ ದೃಶ್ಯ ನೋಡಿ ಕಂಗಾಲಾದ ಬಾಲಕಿ “ನಾನು ಅಪ್ಪನಿಗೆ ಹೇಳುತ್ತೇನೆ” ಎಂದು ಅಳಲು ಆರಂಭಿಸಿದ್ದಾಳೆ.

Belagavi : ಗಣೇಶ ವಿಸರ್ಜನೆ ವೇಳೆ ದುರ್ಘಟನೆ : ಬೆಳಗಾವಿಯಲ್ಲಿ ಇಬ್ಬರ ದುರ್ಮರಣ.!
ಅಪ್ರಾಪ್ತ (Minor) ಬಾಲಕಿಯ ಮೇಲೆ ಅಮಾವೀಯ ಕೃತ್ಯ :

ಮಗಳ ಮಾತುಗಳಿಂದ ಭಯಗೊಂಡ ಮಹಿಳೆ ಹಾಗೂ ಆಕೆಯ 17 ವರ್ಷದ ಅಪ್ರಾಪ್ತ (Minor) ಪ್ರಿಯಕರ ಬಾಲಕಿಯ ಕತ್ತು ಹಿಸುಕಿ ಕೊಂದು, ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಪಾಳು ಬಿದ್ದ ಬಾವಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸತ್ಯ ಬಯಲಾಗಿದ್ದು ಹೇಗೆ?

ಮಗಳ ನಾಪತ್ತೆ ವಿಚಾರವನ್ನು ಗಂಡ ಪೊಲೀಸರಿಗೆ ತಿಳಿಸಿದ್ದ. ಹುಡುಕಾಟದ ವೇಳೆ ಬಾಲಕಿಯ ಶವ ಪತ್ತೆಯಾಗಿದ್ದು, ಪೋಸ್ಟ್‌ಮಾರ್ಟಂನಲ್ಲಿ ಇದು ಕೊಲೆ ಎಂದು ದೃಢಪಟ್ಟಿತು. ಬಳಿಕ ತೀವ್ರ ವಿಚಾರಣೆಯ ವೇಳೆ ತಾಯಿ ಮತ್ತು ಆಕೆಯ ಪ್ರೇಮಿಯ ಕುಕೃತ್ಯ ಬಯಲಾಗಿದೆ.

ಮದುವೆ ಭರವಸೆ ನೀಡಿ ವಕೀಲೆ ಮೇಲೆ ದುರುಳತನ : ‌Police ಕಾನ್ಸ್‌ಟೇಬಲ್ ಅರೆಸ್ಟ್.!

ಪ್ರಸ್ತುತ ಮಹಿಳೆ ಬಂಧನಕ್ಕೊಳಗಾಗಿದ್ದು, 17 ವರ್ಷದ ಅಪ್ರಾಪ್ತ (Minor) ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಈ ಘಟನೆ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ.