Friday, June 14, 2024
spot_img
spot_img
spot_img
spot_img
spot_img
spot_img

ಮಾಜಿ ಬಾಯ್​ಫ್ರೆಂಡ್‌ನಿಂದ ನನ್ನ ಬೆತ್ತಲೆ ವಿಡಿಯೋ ಲೀಕ್ ; Poonam Pandey.!

spot_img

ಜನಸ್ಪಂದನ ನ್ಯೂಸ್‌, ಸಿನೆಮಾ : ಹಿಂದಿಯಲ್ಲಿ ಕೆಲವೇ ಚಿತ್ರಗಳಲ್ಲಿ ನಟಿಸಿರುವ ಪೂನಂ ಪಾಂಡೆ, ಕಳೆದ ಫೆಬ್ರವರಿ 2 ರಂದು ಪೂನಂ ಪಾಂಡೆ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್​ನಲ್ಲಿ ಗರ್ಭಕಂಠದ ಕ್ಯಾನ್ಸರ್ ಅಥವಾ ಸರ್ವಿಕಲ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಪೋಸ್ಟ್ ಮಾಡಲಾಗಿತ್ತು. ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇದೀಗ ನಟಿ ಪೂನಂ ಪಾಂಡೆ ಬಾತ್ ರೂಮ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು ತನ್ನ ಮಾಜಿ ಬಾಯ್ ಫ್ರೆಂಡ್ ಆಗಿದ್ದು, ಆತ ಅಷ್ಟು ನೀಚ ಎಂದು ಭಾವಿಸಿರಲಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

10 ನೇ ತರಗತಿ ಪಾಸಾಗಿದ್ದೀರಾ.? ರಕ್ಷಣಾ ಸಚಿವಾಲಯದಲ್ಲಿ ಪರೀಕ್ಷೆಯಿಲ್ಲದೆ ಸಿಗುತ್ತೆ ನೌಕರಿ.!

ಇನ್ನು ಕೆಲವು ವರ್ಷಗಳ ಹಿಂದೆ, ಪೂನಂ ಪಾಂಡೆ ಬಾತ್‌ರೂಂನಲ್ಲಿ ಅರೆ-ನಗ್ನವಾಗಿ ಟಬ್‌ನಲ್ಲಿ ಕುಳಿತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು. ಅವರು ಜನಪ್ರಿಯತೆಗಾಗಿ ಈ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ ಎಂದು ಹಲವರು ಭಾವಿಸಿದ್ದರು. ಪೂನಂ ಪಾಂಡೆ ಇದೀಗ ಆ ವಿಡಿಯೋ ಬಿಡುಗಡೆ ಮಾಡಿದ್ದು ತನ್ನ ಮಾಜಿ ಗೆಳೆಯ ಎಂದು ಹೇಳಿದ್ದಾರೆ.

ಪೂನಂ ಪಾಂಡೆ ತನ್ನ ಮಾಜಿ ಪ್ರಿಯಕರನೊಂದಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾಗ ಇಬ್ಬರ ನಡುವೆ ಜಗಳ ನಡೆದಿತ್ತು ಮತ್ತು ಅವನು ತನ್ನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಾರೆ.

IPPB : ಇಂಡಿಯಾ ಪೋಸ್ಟ್ ಪೇಮೆಂಟ್ಸ್​ ಬ್ಯಾಂಕ್​​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಜಗಳದ ವೇಳೆ ಆತ ತನ್ನನ್ನು ಕೊಲ್ಲಲು ಯತ್ನಿಸಿದ್ದಾಗಿ ಮನೆಯಿಂದ ಓಡಿ ತಂದೆಯ ಮನೆಗೆ ಹೋಗಿದ್ದು, ಅಲ್ಲಿ ಆಕೆಯ ಗೆಳೆಯ ತನ್ನ ಮೊಬೈಲ್ ತೆಗೆದುಕೊಂಡು.. ತಾನು ಹಿಂತಿರುಗದಿದ್ದರೆ ಸೆಲ್‌ಫೋನ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೇ, ತನ್ನ ಸೆಲ್ ಫೋನ್‌ನಲ್ಲಿ ಅರೆಬೆತ್ತಲೆ ಬಾತ್ರೂಮ್ ವೀಡಿಯೊಗಳನ್ನು ಶೇರ್‌ ಮಾಡಿದ್ದಾನೆ ಎಂದಿದ್ದಾರೆ.

ಘಟನೆ ನಡೆದು ಇಷ್ಟು ವರ್ಷಗಳ ನಂತರ ನಟಿ ವಿವರಣೆ ನೀಡಿದ್ದು ಏಕೆ, ಇದು ಕೂಡ ಪೂನಂ ಪಾಂಡೆಯ ಪ್ರಚಾರ ತಂತ್ರವೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

 

View this post on Instagram

 

A post shared by Poonam Pandey (@poonampandeyreal)

spot_img
spot_img
- Advertisment -spot_img