Tuesday, September 17, 2024
spot_img
spot_img
spot_img
spot_img
spot_img
spot_img
spot_img

ಅಮ್ಮನ ಬೆನ್ನೇರಿ ಮರಿ ಕರಡಿಗಳ ತುಂಟಾಟ ; ಪುಟಾಣಿಗಳ ವಿಡಿಯೋ ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ವಿಜಯನಗರ : ಅಮ್ಮನ ಬೆನ್ನೇರಿ ಮರಿ ಕರಡಿಗಳ (Bear) ತುಂತಾಟವನ್ನು ನಿನ್ನೆ (ಮಾ.03) ವಿಜಯನಗರ ಜಿಲ್ಲೆಯ ಹೊಸಪೇಟೆ (Hosapete) ತಾಲೂಕಿನ ಕಮಲಾಪುರ ಜಂಗಲ್ ಲಾಡ್ಜ್ ಬಳಿ ನೋಡಿ ಜನರು ಸಂತಸಪಟ್ಟರು.

ಎರಡು ಕರಡಿ ಮರಿಗಳ ತುಂತಾಟಕ್ಕೆ ನೆರೆದಿದ್ದ ಜನ ಮನಸೋತಿದ್ದಾರೆ. ಇದು ಜಂಗಲ್ ಸಫಾರಿಗೆ ಬಂದ ಪ್ರವಾಸಿಗರ ಕಾತುರ ಮತ್ತು ಕೌತುಕ ಹೆಚ್ಚಿಸಿದೆ.

ಹೊಸ ರೇಷನ್ ಕಾರ್ಡ್ ವಿತರಣೆಗೆ DATE ಫಿಕ್ಸ್‌ ; ಈಗಲೇ ಅರ್ಜಿ ಸಲ್ಲಿಸಿ.!

ಇನ್ನು ಇದು ಹತ್ತು ದಿನದ ಕರಡಿಗಳಾಗಿದ್ದು, ಅಮ್ಮನ ಜೊತೆ ಆಟಕ್ಕಿಳಿದಿವೆ. ಈ ಮುಂದಾದ ಕರಡಿ ಮರಿಗಳ ತುಂತಾಟವನ್ನ ಸಫಾರಿಗೆ ತೆರಳಿದ್ದ ಪ್ರವಾಸಿಗರು ತಮ್ಮ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ.

Warning : ಪದೇ ಪದೇ ಮೂತ್ರ ವಿಸರ್ಜನೆ ಈ ರೋಗಗಳ ಲಕ್ಷಣವಾಗಿರಬಹುದು.!

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img