Saturday, July 27, 2024
spot_img
spot_img
spot_img
spot_img
spot_img
spot_img

ಮಾಜಿ ಉಪಮುಖ್ಯಮಂತ್ರಿ ಮಾತನಾಡುತ್ತಿದ್ದ ವೇಳೆ ತಂಬಾಕು ತಿಂದ ಶಾಸಕ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಾಜಿ ಉಪಮುಖ್ಯಮಂತ್ರಿ (Ex Chief Minister) ತೇಜಸ್ವಿ ಯಾದವ್ ಸದನದಲ್ಲಿ ಮಾತನಾಡುತ್ತಿದ್ದ ಸಂದರ್ಭ ಅವರ ಹಿಂದೆ ಕುಳಿತಿದ್ದ ಶಾಸಕರೊಬ್ಬರು ತಂಬಾಕು ಸೇವನೆ ಮಾಡಿರುವ ವಿಡಿಯೋವೊಂದು ಈಗ ವೈರಲ್ (Viral) ಆಗಿದೆ.

ಜನರು, ತೇಜಸ್ವಿ ಯಾದವ್ ಮತ್ತು ಆರ್ಜೆಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ : ಮನೆಗೆ ಹಿಂದಿರುಗುತ್ತಿದ್ದ ವೇಳೆ ಸಂಸದರ ಕಾರು accident.!

ಇನ್ನು ಅವರ ಹಿಂದೆ ಶಾಸಕರು ಅಸೆಂಬ್ಲಿಯಲ್ಲಿ ಕುಳಿತು ತಂಬಾಕು (Tobacco) ಸೇವನೆ ಮಾಡುತ್ತಿದ್ದಾರೆ.

ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದನ್ನು ನೆಟ್ಟಿಗರು ಶಾಸಕರ ವರ್ತನೆ ಬಗ್ಗೆ ಕಿಡಿಕಾರುತ್ತಿದ್ದಾರೆ.

ಎನ್ಡಿಎ ನೇತೃತ್ವದ ಸರ್ಕಾರವು ಬಿಹಾರ ವಿಧಾನಸಭೆಯಲ್ಲಿ ತನ್ನ ಬಹುಮತವನ್ನು (majority) ಸಾಬೀತುಪಡಿಸಿದೆ. ಕಳೆದ 15 ದಿನಗಳಿಂದ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆ ಕೊನೆಗೊಂಡಿದೆ.

ಇದನ್ನು ಓದಿ : Suspend : ಬಿಜೆಪಿಯ ಆರು ಶಾಸಕರು ಅಮಾನತು.!

ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಸದನದಲ್ಲಿ ಮಾತಿನ ಮೂಲಕ ಚಾಟಿ ಬೀಸಿದರು. ಈ ವೇಳೆ ಈ ಘಟನೆ ನಡೆದಿದೆ.

spot_img
spot_img
- Advertisment -spot_img