Friday, June 14, 2024
spot_img
spot_img
spot_img
spot_img
spot_img
spot_img

ಹೃದಯ ಸ್ತಂಭನದಿಂದ ಏಕಾಏಕಿ ಕುಸಿದು ಸಾವನ್ನಪ್ಪಿದ Medical ಸಿಬ್ಬಂದಿ ; Video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೊಬ್ಬರು ಮೆಡಿಕಲ್ ಸ್ಟೋರ್‌ನಲ್ಲಿ (medical store) ಕೆಲಸ ಮಾಡುತ್ತಿದ್ದ ವೇಳೆ ಹೃದಯ ಸ್ತಂಭನದಿಂದ (cardiac arrest) ಹಠಾತ್ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೈದರಾಬಾದ್‌ನ (Hyderabad) ಮೇಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯ ಕೀಸರ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪಳ್ಳಿಯ ಸತ್ಯನಾರಾಯಣ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಸೀರೆಯುಟ್ಟು ವಿದ್ಯಾರ್ಥಿಗಳ ಜೊತೆ ಮೈ ಚಳಿ ಬಿಟ್ಟು ಸ್ಟೆಫ್‌ ಹಾಕಿದ lady ಲೆಕ್ಚರರ್‌ ; ಹಾಟ್‌ ವಿಡಿಯೋ ವೈರಲ್.!

ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಮೆಡಿಕಲ್ ಸ್ಟೋರ್ ನ ಬಿಲ್ಲಿಂಗ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಮುರಳಿ ಎಂಬಾತ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬೀಳುವುದನ್ನು ವಿಡಿಯೋದಲ್ಲಿ ನೋಡಬಹುದು.

ಅಲ್ಲೇ ಸಮೀಪದಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಆಘಾತದಿಂದ ಆತನತ್ತ ಧಾವಿಸಿ ಆತನನ್ನು ಬದುಕಿಸಲು ಯತ್ನಿಸುತ್ತಿರುವದನ್ನು ವಿಡಿಯೋದಲ್ಲಿ ಕಾಣಬಹುದು.

ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮೆಡಿಕಲ್ ಸ್ಟೋರ್‌ನ ಸಿಸಿಟಿವಿ ದೃಶ್ಯ ವೈರಲ್ ಆಗುತ್ತಿದೆ.

ಇದನ್ನು ಓದಿ : ಇಂಟರ್ನೆಟ್ ಇಲ್ಲದಿದ್ದರೂ WhatsAppನಲ್ಲಿ ಮೆಸೇಜ್, ಕಾಲ್ ಮಾಡಬೇಕೆ.? ಇಲ್ಲಿದೆ ಸುಲಭ ಟ್ರಿಕ್.!

ಇತ್ತೀಚಿನ ದಿನಗಳಲ್ಲಿ ಹದಿಹರೆಯದವರು ಹೆಚ್ಚಾಗಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಹೃದಯದ ಆರೋಗ್ಯದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿದೆಯಾದರೂ, ಹೃದಯ ಸಂಬಂಧಿ ಕಾಯಿಲೆಗಳಿಂದ ಸಂಭವಿಸುವ ಸಾವುಗಳು ನಿಂತಿಲ್ಲ.

ಹೃದಯಾಘಾತ ಏಕಾ ಏಕಿ ಸಂಭವಿಸುವುದಿಲ್ಲ. ಬದಲಿಗೆ, ಇದು ಸಂಭವಿಸುವ ಮುನ್ನ ಕೆಲವಾರು ಸೂಚನೆಗಳನ್ನು ದೇಹ ನೀಡುತ್ತದೆ. ಇವನ್ನು ಅರಿತಿದ್ದರೆ, ವ್ಯಕ್ತಿಯನ್ನು ಅಕಾಲಿಕ ಸಾವಿನಿಂದ ಕಾಪಾಡಬಹುದು.

spot_img
spot_img
- Advertisment -spot_img