Tuesday, September 16, 2025

Janaspandhan News

HomeHealth & Fitness"ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು"
spot_img
spot_img
spot_img

“ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು”

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡ (Kidney) ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿರುವುದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ದೇಹದಲ್ಲಿ ವಿಷಕಾರಿ ತ್ಯಾಜ್ಯ ವಸ್ತುಗಳು ಸಂಗ್ರಹವಾಗಿ ಹೃದಯ, ಮೆದುಳು, ಯಕೃತ್ತು ಸೇರಿದಂತೆ ಹಲವು ಅಂಗಗಳಿಗೆ ಹಾನಿ ಮಾಡಬಹುದು. ಆದ್ದರಿಂದ ಕಿಡ್ನಿ (Kidney) ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ.

ಸಾಮಾನ್ಯವಾಗಿ ಕಳಪೆ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ ಹಾಗೂ ಸೋಂಕುಗಳು ಮೂತ್ರಪಿಂಡ (Kidney) ದ ಕಾರ್ಯಕ್ಷಮತೆಯನ್ನು ಹಾಳುಮಾಡುತ್ತವೆ. ಈ ಅಂಗದ ಕ್ಷೀಣತೆಯನ್ನು ಸಮಯಕ್ಕೆ ಸರಿಯಾಗಿ ಗಮನಿಸದಿದ್ದರೆ ಕಿಡ್ನಿ ಫೇಲ್ಯೂರ್ ಆಗುವ ಅಪಾಯವಿದೆ.

ಒಂದೇ ಮನೆಯ ಇಬ್ಬರು sisters-in-law ನೆರೆಮನೆಯ ವಿವಾಹಿತನೊಂದಿಗೆ ಪರಾರಿ.!
🔹 ಬೆಳಗ್ಗೆ ಕಾಣಿಸಬಹುದಾದ ಸೂಚನೆಗಳು :
  • ಮೂತ್ರದಲ್ಲಿ ನೊರೆ ಹೆಚ್ಚಾಗಿ ಕಾಣಿಸಿಕೊಂಡು ಸುಲಭವಾಗಿ ಮಾಯವಾಗದಿದ್ದರೆ, ಅದು ಕಿಡ್ನಿ (Kidney) ಸಮಸ್ಯೆಯ ಮೊದಲ ಸಂಕೇತವಾಗಿರಬಹುದು.
  • ಬೆಳಗ್ಗೆ ಎದ್ದ ತಕ್ಷಣ ಮುಖದಲ್ಲಿ ಊತ ಕಂಡುಬಂದರೆ, ಇದು ದೇಹದ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲು ಮೂತ್ರಪಿಂಡಗಳು ವಿಫಲವಾಗಿರುವ ಸೂಚನೆಯಾಗಿರಬಹುದು.
  • ಕೆಲವೊಮ್ಮೆ ಕಾಲುಗಳಲ್ಲಿ ಊತ (ಎಡಿಮಾ) ಕಾಣಿಸಿಕೊಳ್ಳುವುದು ಸಹ ಮೂತ್ರಪಿಂಡ ಸಮಸ್ಯೆಯ ಲಕ್ಷಣವಾಗಿದೆ.
Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”
🔹 ಇನ್ನಷ್ಟು ಎಚ್ಚರಿಸಬಹುದಾದ ಲಕ್ಷಣಗಳು :

ಕಿಡ್ನಿ (Kidney) ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ರಕ್ತದಲ್ಲಿ ವಿಷಕಾರಿ ಅಂಶಗಳು ಹೆಚ್ಚಿ ಕೆಂಪು ರಕ್ತಕಣಗಳು ಕಡಿಮೆಯಾಗುತ್ತವೆ. ಇದರಿಂದ ಆಯಾಸ, ತಲೆನೋವು ಮತ್ತು ಎಲೆಕ್ಟ್ರೋಲೈಟ್ ಅಸಮತೋಲನ ಉಂಟಾಗಬಹುದು.

ತಜ್ಞರ ಪ್ರಕಾರ, ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಕಿಡ್ನಿ (Kidney) ಫೇಲ್ಯೂರ್ ಅಪಾಯವನ್ನು ತಪ್ಪಿಸಿಕೊಳ್ಳಬಹುದು.

ಮದುವೆ ಭರವಸೆ ನೀಡಿ ವಕೀಲೆ ಮೇಲೆ ದುರುಳತನ : ‌Police ಕಾನ್ಸ್‌ಟೇಬಲ್ ಅರೆಸ್ಟ್.!

Disclaimer : This article is based on reports and information available on the internet. Janaspandhan News is not affiliated with it and is not responsible for it.


IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!

13217 vacancies apply online

 

ಜನಸ್ಪಂದನ ನ್ಯೂಸ್‌, ನೌಕರಿ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಶುಭವಾರ್ತೆ. ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ PO ಹಾಗೂ ಕ್ಲರ್ಕ್ ಹುದ್ದೆಗಳ ನೇಮಕಾತಿ 2025 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (IBPS-RRB) ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!
ಒಟ್ಟು ಹುದ್ದೆಗಳ ಸಂಖ್ಯೆ : 13217.
  • ಕಚೇರಿ ಸಹಾಯಕ (ಕ್ಲರ್ಕ್) : 7972.
  • ಅಧಿಕಾರಿ ಸ್ಕೇಲ್ I (PO) : 3907.
  • ಅಧಿಕಾರಿ ಸ್ಕೇಲ್-II (ವಿಶೇಷ ಹಾಗೂ ಸಾಮಾನ್ಯ) : 1139.
  • ಅಧಿಕಾರಿ ಸ್ಕೇಲ್-III (ಸೀನಿಯರ್ ಮ್ಯಾನೇಜರ್) : 199.
IBPS-RRB ಶೈಕ್ಷಣಿಕ ಅರ್ಹತೆ :
  • ಕ್ಲರ್ಕ್ (Office Assistant) : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ಥಳೀಯ ಭಾಷೆಯ ಜ್ಞಾನ, ಕಂಪ್ಯೂಟರ್ ತಿಳುವಳಿಕೆ.
  • ಅಧಿಕಾರಿ ಸ್ಕೇಲ್ I (PO) : ಪದವಿ. ಕೃಷಿ, ಮ್ಯಾನೇಜ್ಮೆಂಟ್, ಕಾನೂನು, ಅರ್ಥಶಾಸ್ತ್ರ, ಐಟಿ ಮುಂತಾದ ವಿಷಯಗಳಿಗೆ ಆದ್ಯತೆ.
  • ಅಧಿಕಾರಿ ಸ್ಕೇಲ್ II & III : ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ ಹಾಗೂ ಬ್ಯಾಂಕಿಂಗ್/ಹಣಕಾಸು ಸಂಸ್ಥೆಗಳಲ್ಲಿ ಅಗತ್ಯ ಅನುಭವ.
BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!
ವಯೋಮಿತಿ (01-09-2025ರ ಪ್ರಕಾರ) :
  • ಕ್ಲರ್ಕ್ : 18 – 28 ವರ್ಷ
  • PO (Officer Scale I) : 18 – 30 ವರ್ಷ.
  • Officer Scale II : 21 – 32 ವರ್ಷ.
  • Officer Scale III : 21 – 40 ವರ್ಷ.
    (ಅನುವಂಶಿಕ ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.)
ಪ್ರಮುಖ ದಿನಾಂಕಗಳು :
  • ಪ್ರಿಲಿಮ್ಸ್ ಪ್ರವೇಶ ಪತ್ರ : ನವೆಂಬರ್–ಡಿಸೆಂಬರ್ 2025.
  • ಪ್ರಿಲಿಮ್ಸ್ ಪರೀಕ್ಷೆ : ನವೆಂಬರ್–ಡಿಸೆಂಬರ್ 2025.
  • ಫಲಿತಾಂಶ : ಡಿಸೆಂಬರ್ 2025/ಜನವರಿ 2026.
  • ಮೇನ್ ಪರೀಕ್ಷೆ : ಡಿಸೆಂಬರ್ 2025/ಫೆಬ್ರವರಿ 2026.
Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!
IBPS-RRB ಆಯ್ಕೆ ಪ್ರಕ್ರಿಯೆ :
  • ಕ್ಲರ್ಕ್ : ಪ್ರಿಲಿಮ್ಸ್ + ಮೇನ್ ಪರೀಕ್ಷೆ.
  • PO (Officer Scale I) : ಪ್ರಿಲಿಮ್ಸ್ + ಮೇನ್ ಪರೀಕ್ಷೆ + ಸಂದರ್ಶನ.
  • Officer Scale II & III : ಸಿಂಗಲ್ ಆನ್‌ಲೈನ್ ಪರೀಕ್ಷೆ + ಸಂದರ್ಶನ.
ಅರ್ಜಿ ಶುಲ್ಕ :
  • SC/ST/PwD : ರೂ.175 (GST ಸೇರಿ)
  • ಮತ್ತಿತರ ಅಭ್ಯರ್ಥಿಗಳು : ರೂ.850 (GST ಸೇರಿ)
“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”
ಪ್ರಮುಖ ದಿನಾಂಕ :
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 1, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 21, 2025.
IBPS-RRB ಪ್ರಮುಖ ಲಿಂಕ್‌ಗಳು :
NOTIFICATION : CLICK HERE
APPLY ONLINE (OFFICE ASSISTANT) : CLICK HERE
APPLY ONLINE (OFFICER) : CLICK HERE

IBPS

Disclaimer : The above given information is available On online, candidates should check it properly before applying. This is for information only.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments