Tuesday, September 17, 2024
spot_img
spot_img
spot_img
spot_img
spot_img
spot_img
spot_img

ರೈಲ್ವೆ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಉದೋಗವಕಾಶ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ನಿಮಗಿದೋ ಇಲ್ಲಿದೆ ಕೇಂದ್ರ ಸರ್ಕಾರಿ ಹುದ್ದೆಗೆ ಸೇರುವ ಭರ್ಜರಿ ಆಫರ್.! ರೈಲ್ವೆ ಇಲಾಖೆಯ ಉತ್ತರ ರೈಲ್ವೆ ವಲಯವು ಇದೀಗ 4,096 ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ಮಾಹಿತಿಗಳಾದ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ನೀವೂ  ಈ ಲೇಖನದಲ್ಲಿ ಪಡೆಯಬಹುದಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : ಗಂಡನನ್ನು ಫಾರಿನ್ ಗೆ ಕಳುಹಿಸಿ ಮಾವನೊಂದಿಗೆ ರೊಮ್ಯಾನ್ಸ್; YouTubeನಲ್ಲಿದೆ ಈ ಮೂವಿ.!

ನೇಮಕಾತಿ ಪ್ರಾಧಿಕಾರ ಉತ್ತರ ರೈಲ್ವೆ, ರೈಲ್ವೆ ನೇಮಕಾತಿ ಮಂಡಳಿ.
ಹುದ್ದೆ ಹೆಸರು ಆಕ್ಟ್‌ ಅಪ್ರೆಂಟಿಸ್ ಹುದ್ದೆ
ಹುದ್ದೆಗಳ ಸಂಖ್ಯೆ 4,096
ಅಪ್ರೆಂಟಿಸ್ ಹುದ್ದೆ ಅವಧಿ 1 ವರ್ಷ.
ಮಾಸಿಕ ಸ್ಟೈಫಂಡ್ ಅಪ್ರೆಂಟಿಸ್‌ ಕಾಯ್ದೆ ಪ್ರಕಾರ.

 

ಹುದ್ದೆಗಳ ಸಂಖ್ಯೆ :

ರೈಲ್ವೆ ಘಟಕ ಹುದ್ದೆಗಳ ಸಂಖ್ಯೆ
ಲಕ್ನೊ ಕ್ಲಸ್ಟರ್ 1,397
ಅಂಬಾಲ ಕ್ಲಸ್ಟರ್ 914
ಮೊರದಾಬಾದ್ ಕ್ಲಸ್ಟರ್ 16
ದೆಹಲಿ ಕ್ಲಸ್ಟರ್ 1,137
ಫಿರೋಜ್‌ಪುರ್ ಕ್ಲಸ್ಟರ್ 632

 

ಇದನ್ನು ಓದಿ : ಠಾಣೆಯಲ್ಲಿ ಪೊಲೀಸರ ಭರ್ಜರಿ ಡ್ಯಾನ್ಸ್ ; ವಿಡಿಯೋ Viral.!

ವಯೋಮಿತಿ :

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.

ಅರ್ಜಿ ಶುಲ್ಕ : ರೂ.100/-
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆರ್ಥಿಕವಾಗಿ ಹಿಂದುಳಿದವರು/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
* ಅಪ್ಲಿಕೇಶನ್ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬಹುದು.

ಉತ್ತರ ರೈಲ್ವೆಯ, ಆರ್‌ಆರ್‌ಸಿ ಅಧಿಕೃತ ವೆಬ್‌ಸೈಟ್‌ ವಿಳಾಸ : https://www.rrcnr.org/

ಅಪ್ಲಿಕೇಶನ್‌ ಸಲ್ಲಿಸುವ ವಿಧಾನ :
*
ಉತ್ತರ ರೈಲ್ವೆಯ ಅಧಿಕೃತ ವೆಬ್‌ಸೈಟ್‌ https://www.rrcnr.org/ ಗೆ ಭೇಟಿ ನೀಡಿ.
* ಉತ್ತರ ರೈಲ್ವೆಯ ವೆಬ್‌ನ ಮುಖಪುಟದಲ್ಲಿ ‘Recruitment/Career’ ಎಂಬಲ್ಲಿ ಕ್ಲಿಕ್ ಮಾಡಿ.
* ಮತ್ತೊಂದು ಹೊಸ ವೆಬ್‌ಪೇಜ್‌ ತೆರೆಯುತ್ತದೆ. ಇಲ್ಲಿ ರಿಜಿಸ್ಟ್ರೇಷನ್‌ ಪಡೆದು, ಲಾಗಿನ್‌ ಆಗಿ.
* ಕೇಳಲಾದ ವೈಯಕ್ತಿಕ, ವಿದ್ಯಾರ್ಹತೆ, ಇತರೆ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
* ಅರ್ಜಿಯನ್ನು ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ (Print) ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು :

* ಆನ್‌ಲೈನ್‌ ಅಪ್ಲಿಕೇಶನ್‌ ಸ್ವೀಕಾರ ಆರಂಭಿಕ ದಿನಾಂಕ : 16-08-2024
* ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-09-2024 ರ ರಾತ್ರಿ 11-59 ಗಂಟೆವರೆಗೆ.
* ಶಾರ್ಟ್‌ ಲಿಸ್ಟ್‌ ಬಿಡುಗಡೆ ದಿನಾಂಕ : ನವೆಂಬರ್ 2024̤

ಇದನ್ನು ಓದಿ : ಪತಿ ಅಥವಾ ಪತ್ನಿಯನ್ನು ಬೇರೆ ಕೋಣೆಯಲ್ಲಿ ಮಲಗಲು ಹೇಳುವುದು ಕ್ರೌರ್ಯ : court.!

ವೇತನ ಶ್ರೇಣಿ (ಮಾಸಿಕ ಸ್ಟೈಫಂಡ್‌) :

  • ರೂ. 8,000 ದಿಂದ 10,000 ಪ್ರತಿ ತಿಂಗಳು.

ಶೈಕ್ಷಣಿಕ ಅರ್ಹತೆ :

ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ/ಐಟಿಐ
ಕಾರ್ಯಾನುಭವ 0 Years

ಐಟಿಐ ನಲ್ಲಿ ಇಲೆಕ್ಟ್ರೀಷಿಯನ್, ಕಾರ್ಪೆಂಟರ್, ಫಿಟ್ಟರ್, ವೆಲ್ಡರ್, ಮಷಿನಿಸ್ಟ್‌, ಇತರೆ ಟ್ರೇಡ್‌ಗಳಲ್ಲಿ ಪಾಸಾದವರು ಅಪ್ಲಿಕೇಶನ್‌ ಸಲ್ಲಿಸಿ.ಪ್ರಮುಖ ಲಿಂಕ್‌ :

ಉದ್ಯೋಗ ಸ್ಥಳ :

  • ಭಾರತ ದೇಶಾಧ್ಯಂತ.

ಆಯ್ಕೆ ಪ್ರಕ್ರಿಯೆ :

  • ಎಸ್‌ಎಸ್‌ಎಲ್‌ಸಿ ಶೇಕಡ.50 ಅಂಕಗಳು, ಐಟಿಐ ಶಿಕ್ಷಣದ ಶೇಕಡ.50 ಅಂಕಗಳನ್ನು ಪರಿಗಣಿಸಿ ಮೆರಿಟ್ ಪಟ್ಟಿಯನ್ನು ಹುದ್ದೆಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾಗುತ್ತದೆ.
  • ಇವರು ಮೂಲ ದಾಖಲೆಗಳ ಪರಿಶೀಲನೆಗೆ, ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು. ನಂತರ
  • ಅಂತಿಮವಾಗಿ ಆಯ್ಕೆ ಮಾಡಿ, ಹುದ್ದೆಗೆ ನಿಯೋಜಿಸಿಕೊಳ್ಳಲಾಗುತ್ತದೆ.

Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img