Wednesday, May 22, 2024
spot_img
spot_img
spot_img
spot_img
spot_img
spot_img

ಪೆಟ್ರೋಲ್ ಬಂಕ್​ನ ಸಿಬ್ಬಂದಿ ಮುಂದೆ ಬಟ್ಟೆ ಬಿಚ್ಚಿ ಯುವತಿಯ ಅಸಭ್ಯ ವರ್ತನೆ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಯುವತಿಯರಿಬ್ಬರು ಪೆಟ್ರೋಲ್ ಬಂಕ್​ನ ಸಿಬ್ಬಂದಿ ಜತೆಗೆ ಅಸಭ್ಯವಾಗಿ (rudely) ವರ್ತಿಸಿ ಬಟ್ಟೆ ಬಿಚ್ಚಿದ ಘಟನೆಯ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ.

ವಿಡಿಯೋದಲ್ಲಿರುವ ದೃಶ್ಯ :
ಯುವತಿಯರಿಬ್ಬರು ಪೆಟ್ರೋಲ್ ಬಂಕ್​ಗೆ ಬಂದು ಉದ್ಯೋಗಿ (an employee) ಜತೆ ವಾಗ್ವಾದ ನಡೆಸಿದ್ದು, ಒಬ್ಬಳು ಏಕಾಏಕಿ ಆತನ ಮುಂದೆ ಹೋಗಿ, ತನ್ನ ಪ್ಯಾಂಟ್​ನ ಕಳಚಿದ್ದಾಳೆ.

ಇದನ್ನು ಓದಿ : ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಮಹಿಳಾ Constable ; ರೋಚಕ ವಿಡಿಯೋ ವೈರಲ್‌.

ನಂತರ ಆತ ಏನೋ ತಿಳಿಸಿದ ಕೂಡಲೇ ವಿಡಿಯೋದಲ್ಲಿ ಕಂಡುಬಂದಿದೆ. ತಕ್ಷಣ ಯುವತಿ ಅಲ್ಲಿಂದ ಹೊರಟು ಹೋಗಿದ್ದಾಳೆ.

ಈ ವಿಡಿಯೋ ನೋಡಿದ ಅನೇಕರು ಇಂತಹ ಅಸಭ್ಯ ವರ್ತನೆಗೆ (behavior) ಕಾರಣವೇನು ಎಂದು ಕಮೆಂಟ್​ನಲ್ಲಿ ಪ್ರಶ್ನಿಸಿದ್ದಾರೆ.

ಇದನ್ನು ಓದಿ : ವಿಡಿಯೋ ನೋಡಿ ಪ್ಯಾಂಟ್‌ಲ್ಲೇ ಸುಸ್ಸೂ ಮಾಡ್ಕೊಂದಿದ್ದಾನೆ ಅನ್ಕೊಬೇಡಿ ; ಇದು ಹೊಸ Fashion.!

ಕೆಲವರು ಇಂತಹ ಘಟನೆಗಳಿಗೆ ಅವಕಾಶ ಕೊಡಬಾರದು, ಅವರನ್ನು ಹುಡುಕಿ ತಕ್ಕ ಶಿಕ್ಷೆ (punishment) ವಿಧಿಸಬೇಕು. ಮುಂದೆ ಇನ್ನೆಲ್ಲೂ ಇಂತಹ ತಪ್ಪು ಮಾಡಬಾರದು, ಹಾಗೇ ಬುದ್ದಿ ಕಲಿಸಬೇಕು ಎಂದು ಕಿಡಿಕಾರಿದ್ದಾರೆ

ಯುವತಿಯರ ಅಸಭ್ಯವಾಗಿ ವರ್ತಿಸಲು ಕಾರಣವೇನು.? ವೈರಲ್ ವಿಡಿಯೋ ಹಿಂದಿನ ಅಸಲಿಯತ್ತೇನು? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಲಭಿಸಿಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img