Wednesday, May 22, 2024
spot_img
spot_img
spot_img
spot_img
spot_img
spot_img

ಸೆರಗು ಜಾರಿ ಮೂಡಿತು ಕಾಮನ ಬಿಲ್ಲು ; ಕೆಂಪು ಸಾರಿಯಲ್ಲಿ ಮಾಡೆಲ್ ಬೋಲ್ಡ್ ವಿಡಿಯೋ Virul.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್ : ಸೆಲೆಬ್ರಿಟಿಗಳಂತೆ ಮಾಡೆಲ್‌ಗಳು ತಮ್ಮ ಬೋಲ್ಡ್ ಹಾಗೂ ಸೆಕ್ಸಿ ವಿಡಿಯೋಗಳನ್ನು (bold and sexy video) ಪೋಸ್ಟ್ ಮಾಡಿ ಸಂಚಲನ ಸೃಷ್ಟಿಸುತ್ತಾರೆ.

ತಮ್ಮ ಬೋಲ್ಡ್ ವಿಡಿಯೋಗಳ ಮೂಲಕವೇ ಹಲವರು ಫೇಮಸ್ ಆಗಿದ್ದಾರೆ. ಅತೀ ಹೆಚ್ಚು ಫ್ಯಾನ್ ಫಾಲೋವರ್ಸ್ ಪಡೆದಿದ್ದಾರೆ.

ಇದನ್ನು ಓದಿ : Video : ಟೋಲ್ ಪ್ಲಾಜಾದಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ಕಾರು ಹತ್ತಿಸಿ ಪರಾರಿಯಾದ ಮಹಿಳೆ.!

ಸದ್ಯ ಮರಾಠಿ ಮಾಡೆಲ್ ಬೋಲ್ಡ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಈ ಹಾಟ್ ಮಾಡೆಲ್ ಕೆಂಪು ಸೀರೆ (red saree) ಉಟ್ಟುಕೊಂಡಿದ್ದು, ಗೋಲ್ಡರ್ ಕಲರ್ ಡೀಪ್ ನೆಕ್ ಬ್ಲೌಸ್ ಹಾಕಿ ಸೆರಗನ್ನು ಪದೆ ಪದೇ ಮೈಮೇಲೆ ಹಾಕಿಕೊಂಡರು ಸೆರಗು ಜಾರುತ್ತಿರುವ ವಿಡಿಯೋವನ್ನು ಖುದ್ದು ಮಾಡೆಲ್ ಶೂಟ್ ಮಾಡಿದ್ದಾರೆ.

ಸೆಲ್ಫಿ ವಿಡಿಯೋ ಇದಾಗಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಈ ಸೆಕ್ಸಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಮರಾಠಿ ಮಾಡೆಲ್‌ಗಳ ಕುರಿತು ವಿಡಿಯೋ ಹಂಚಿಕೊಳ್ಳುವ ಖಾತೆ ಈ ಸೆಕ್ಸಿ ವಿಡಿಯೋವನ್ನು ಹಂಚಿಕೊಂಡಿದೆ.

ಇದನ್ನು ಓದಿ : ಪಶುಸಂಗೋಪನಾ ಮತ್ತು ಹೈನುಗಾರಿಕೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇವಾಗಂತೂ ಮಾಡೆಲ್‌ಗಳು ಬೋಲ್ಡ್ ಅಂಡ್ ಸೆಕ್ಸಿ ವಿಡಿಯೋ ಮೂಲಕ ಸದ್ದು ಮಾಡುತ್ತಿದ್ದಾರೆ. ತಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು, ಕಡಿಮೆ ಅವಧಿಯಲ್ಲಿ ಜನಪ್ರಿಯರಾಗಲು (famous) ಸುಲಭ ದಾರಿ ಇದು ಅನ್ನೋ ಮಾತುಗಳು ಕೇಳಿಬರುತ್ತಿದೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು” ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img