Wednesday, May 22, 2024
spot_img
spot_img
spot_img
spot_img
spot_img
spot_img

ಈ ಜನಾಂಗದಲ್ಲಿ ಅಣ್ಣನನ್ನೇ ಮದ್ವೆ ಆಗ್ತಾಳೆ ತಂಗಿ ; ಇಲ್ಲಾಂದ್ರೆ ವಿಧಿಸ್ತಾರೆ ಕಠಿಣ ಶಿಕ್ಷೆ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ದೇಶದಲ್ಲಿ ಮದುವೆಗೆ ಬಹಳ ಮಹತ್ವ ಇದೆ. ಮದುವೆ (marriage) ಏಳೇಳು ಜನ್ಮದ ನಂಟು ಎಂದು ನಂಬಿರುವ ದೇಶ ಭಾರತ. ನಮ್ಮ ದೇಶದಲ್ಲಿ ಸಂಬಂಧಿಕರು ಅಥವಾ ದೂರದ ಊರು, ಪಕ್ಕದ ಊರಿನ ಹುಡುಗಿಯನ್ನು ಮದುವೆಯಾಗುತ್ತಾರೆ.

ಆದರೆ ಇಲ್ಲೊಂದು ಊರಲ್ಲಿ ವಿಚಿತ್ರವಾಗಿ ಮದುವೆ ಮಾಡುವ ಸಂಪ್ರದಾಯ (tradition) ಒಂದಿದೆ. ದೊಡ್ಡ ಬುಡಕಟ್ಟು (tribe) ಜನಸಂಖ್ಯೆಯನ್ನು ಹೊಂದಿರುವ ರಾಜ್ಯವೆಂದರೆ ಅದು ಛತ್ತೀಸ್‌ಗಢ.

ಇದನ್ನು ಓದಿ : Health : ಒಂದು ತಿಂಗಳು ಅನ್ನ ಸೇವಿಸುವುದನ್ನು ಬಿಟ್ಟರೆ ಏನಾಗುವುದು.?

ಛತ್ತೀಸ್‌ಗಢದಲ್ಲಿ ‘ಧ್ರುವ’ ಎಂಬ ಬುಡಕಟ್ಟು ಅಲ್ಲಿ ವಾಸಿಸುತ್ತದೆ. ಬುಡಕಟ್ಟು ಜನಾಂಗದವರಾಗಿದ್ದು, ಇಲ್ಲಿನ ಜನರು ಹೊರಗಿನವರು ಮತ್ತು ಅವರ ಪದ್ಧತಿಗಳಿಂದ ದೂರವಿರುತ್ತಾರೆ. ಆದ್ದರಿಂದಲೇ ಧ್ರುವ ಬುಡಕಟ್ಟಿನ ಆಚಾರ-ವಿಚಾರಗಳೂ ಸಮಾಜಕ್ಕಿಂತ ಭಿನ್ನವಾಗಿವೆ.

ಇದಕ್ಕೆ ಉತ್ತಮ ನಿದರ್ಶನವೆಂದರೆ ಅದು ಈ ಬುಡಕಟ್ಟು ಜನಾಂಗದಲ್ಲಿ ಸಹೋದರ- ಸಹೋದರಿಯರ ಮದುವೆ ನಡೆಯುತ್ತಿದೆ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಹುಡುಗ ಹುಡುಗಿಯರು ದೊಡ್ಡವರಾದ ಮೇಲೆ ಗಂಡ -ಹೆಂಡತಿಯಾಗುತ್ತಾರೆ. ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಇದನ್ನು ಓದಿ : ಸಿಂಹವನ್ನು ಮುದ್ದಿಸುತ್ತಾ ಮುತ್ತು ಕೊಟ್ಟ ವ್ಯಕ್ತಿಗೆ ಸಿಂಹ ಮಾಡಿದ್ದೇನು.? Video ನೋಡಿ.

ಇನ್ನೂ ಈ ಬುಡಕಟ್ಟು ಜನಾಂಗದವರು ಯಾಕೆ ಇಂತಹ ವಿಚಿತ್ರ ಪದ್ಧತಿ ಅನುಸರಿಸುತ್ತಿದ್ದಾರೆ ಎಂಬ ವಿವರ ಹೊರಜಗತ್ತಿಗೆ ಗೊತ್ತಿಲ್ಲ. ಆದರೆ ಸಹೋದರ ಸಹೋದರಿಯರಲ್ಲಿ ಯಾರಾದರೂ ಮದುವೆಯಾಗಲು ನಿರಾಕರಿಸಿದರೆ… ಭಾರೀ ದಂಡ (penalty) ತೆರಬೇಕಾಗುತ್ತದೆ.

ಛತ್ತೀಸ್‌ಗಢದ ಬುಡಕಟ್ಟಿನ ಈ ಪದ್ಧತಿಯ ಬಗ್ಗೆ ವಾದಗಳಿವೆ. ಧ್ರುವ ಬುಡಕಟ್ಟಿನಲ್ಲಿ ಕಡಿಮೆ ಜನಸಂಖ್ಯೆಯ ಕಾರಣ. ಅಲ್ಲಿ ಜನರು ತಮ್ಮ ತಮ್ಮ ಮಕ್ಕಳನ್ನು ತಮ್ಮಲ್ಲಿಯೇ ಮದುವೆ ಮಾಡಿಕೊಳ್ಳುತ್ತಾರೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img