Wednesday, May 22, 2024
spot_img
spot_img
spot_img
spot_img
spot_img
spot_img

ಸಿಂಹವನ್ನು ಮುದ್ದಿಸುತ್ತಾ ಮುತ್ತು ಕೊಟ್ಟ ವ್ಯಕ್ತಿಗೆ ಸಿಂಹ ಮಾಡಿದ್ದೇನು.? Video ನೋಡಿ.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಪ್ರಾಣಿ, ಪಕ್ಷಿಗಳು (animals and bird’s) ಜತೆ ಹೊಂದಿಕೊಂಡು ಬದುಕುತ್ತಿರುವ ವಿಡಿಯೋಗಳನ್ನು ಅಪ್​ಲೋಡ್​ ಮಾಡಿರುತ್ತಾರೆ. ಸದ್ಯ ಅಂತದ್ದೆ ವಿಡಿಯೋವೊಂದು ವೈರಲ್ ಆಗಿದೆ.

ವಿಡಿಯೋದಲ್ಲಿ ಆತ ತನ್ನ ಮಡಿಲಲ್ಲಿ ಸಿಂಹದ ಮರಿಯನ್ನು (lion cub) ಹಿಡಿದಿರುವುದು ಕಂಡುಬರುತ್ತದೆ. ಆತ ವ್ಯಕ್ತಿ ಸಿಂಹದ ಮರಿಗೆ ಮುತ್ತು ಕೊಡುವುದನ್ನು ಕಾಣಬಹುದು.

ಸೀರೆಯುಟ್ಟು hot ಆಗಿ ಪೋಸ್ ಕೊಟ್ಟ ನಟಿ ; ಫಿಗರ್ ನೋಡಿ ಸುಸ್ತಾದ್ವಿ ಎಂದ ಪ್ಯಾನ್ಸ್.!

ಆ ವ್ಯಕ್ತಿ ತನ್ನ ಮಡಿಲಲ್ಲಿ ಸಿಂಹದ ಮರಿಯನ್ನು ಮಗುವನ್ನು ಎತ್ತಿಕೊಂಡಂತೆ ಮಲಗಿಸಿಕೊಂಡಿದ್ದಾನೆ. ಆತ ಅದರ ಮುಖಕ್ಕೆ ಮುತ್ತಿಕ್ಕಲು ಹೋದರೆ ಆ ತುಂಟ ಮರಿ ತನ್ನ ಪಂಜಗಳನ್ನು ಮುಖಕ್ಕೆ ಅಡ್ಡ ಹಿಡಿಯುತ್ತದೆ. ಆತ ಅದರ ಮುಖದ ಮೇಲೆ ಕೆಲವು ಸಿಹಿ ಮುತ್ತನ್ನು (kiss) ಕೊಡುವ ಮೂಲಕ ಸಿಂಹದ ಪ್ರೀತಿ ತೋರಿದ್ದಾನೆ.

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ @ಅಮೇಜಿಂಗ್​ ನೇಚರ್​ಮೂಲಕ ಶೇರ್ ಮಾಡಲಾಗಿದೆ. ಇದರೊಂದಿಗೆ ನಿಜವಾದ ಪುರುಷರು ಪ್ರಾಣಿಗಳಿಗೆ ಕರುಣಾಮಯಿ ಎಂದು ಶೀರ್ಷಿಕೆ ನೀಡಲಾಗಿದೆ.

ಸದ್ಯ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಹಲವಾರು ಬಳಕೆದಾರರು, ವಿಡಿಯೋವನ್ನು ನೋಡಿ, ಕಾಮೆಂಟ್ ವಿಭಾಗದಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ನೀರಿನಿಂದ ಹೊರಬಂದು ಒದ್ದಾಡುತ್ತಿದ್ದ ಮೀನನ್ನು ರಕ್ಷಿಸಿದ ಕೊಕ್ಕರೆ ; ಅದ್ಹೇಂಗೆ? ಈ Video ನೋಡಿ.!

ಓಹ್, ತುಂಬಾ ಮುದ್ದಾಗಿದೆ, ಆತ ತನ್ನ ಸ್ವಂತ ಮಗುವಿನಂತೆ ಸಿಂಹವನ್ನು ಮುದ್ದಿಸಿದ್ದಾನೆ (caressed) ಎಂದು ಓರ್ವ ಕಮೆಂಟ್ ಮಾಡಿದರೆ, ಮತ್ತೋರ್ವ ಬಳಕೆದಾರ, ಇದು ನಿಜವಾಗಿದ್ದರೂ, ಒಂದು ಸುಂದರ ಕ್ಷಣವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಇನ್ನೂ ಕೆಲವರು ಪ್ರಾಣಿಗಳ ಕಡೆಗೆ ದಯೆ ಮತ್ತು ಸಹಾನುಭೂತಿಯನ್ನು (Sympathy) ಪ್ರದರ್ಶಿಸುವುದು ನಿಜವಾದ ಪುರುಷರ ಶಕ್ತಿ ಮತ್ತು ಪಾತ್ರವನ್ನು ನಿಜವಾಗಿಯೂ ಉದಾಹರಿಸುತ್ತದೆ. ಜಗತ್ತಿನಲ್ಲಿ ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ಹರಡುವುದನ್ನು ಮುಂದುವರಿಸಿ ಎಂದಿದ್ದಾರೆ. ನಾನು ಕಪ್ಪು ಜಾಗ್ವಾರ್‌ಗಳನ್ನು ನೋಡಿದ್ದೇನೆ. ಈ ವ್ಯಕ್ತಿ ಅದ್ಭುತವಾಗಿದ್ದಾನೆ. ಆತ ಸಿಂಹವನ್ನು ಚೆನ್ನಾಗಿ ಉಪಚರಿಸುತ್ತಾನೆ. ಇದು ಹೃದಯಸ್ಪರ್ಶಿಯಾಗಿದೆ (heart touching) ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img