Wednesday, May 22, 2024
spot_img
spot_img
spot_img
spot_img
spot_img
spot_img

ಪಬ್ಲಿಕ್‌ನಲ್ಲಿಯೇ ಜಾರಿತು ನಟಿಯ clothes ; ಮೂರು ಬಿಟ್ಟವರು ಊರಿಗೆ ದೊಡ್ಡವರೆಂದ ನೆಟ್ಟಿಗರು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ತನ್ನ ಸಾವಿನ ನಾಟಕವನ್ನಾಡಿದ್ದ (drama) ಸುಂದರಿ ಪೂನಂ ಪಾಂಡೆ. ಪ್ರಚಾರದ ತೆವಲು ಏನು ಬೇಕಾದರೂ ಮಾಡಿಸುತ್ತೆ ಅನ್ನುವುದಕ್ಕೆ ಉತ್ತಮ ಉದಾಹರಣೆ ಎಂದ್ರೆ ಅದು ಪೂನಂ ಪಾಂಡೆ. ಆದರೆ ಈಕೆಯ ಬಟ್ಟೆ ಮೊನ್ನೆ..ಮೊನ್ನೆ.. ಪಬ್ಲಿಕ್‌ನಲ್ಲಿಯೇ ಜಾರಿದೆ

ಪೂನಂ ಪಾಂಡೆ ಹಾಫ್ ಶೋಲ್ಡರ್ ಬಟ್ಟೆ ಧರಿಸಿ ಕ್ಯಾಮರಾ ಮುಂದೆ ಬಂದು ನಿಲ್ಲುವಷ್ಟರಲ್ಲಿ ನೋಡ ನೋಡುತ್ತಿದ್ದಂತೆ ಎದೆ ಮೇಲಿಂದ ಬಟ್ಟೆ ಜಾರಿದೆ. ಬಳಿಕ ಹೇಗೋ ಬಟ್ಟೆಯನ್ನ ಪೂನಂ ಸರಿ ಮಾಡಿಕೊಂಡಳಾದರೂ ಮಾನ ಹೋಗಿಯಾಗಿತ್ತು.

ಅತಿಯಾದ s*x ಗೆ ಒತ್ತಾಯ ; ಬೇಸತ್ತ ಯುವಕ ಆಂಟಿಗೆ ಮಾಡಿದ್ದೇನು ಗೊತ್ತಾ.?

ಬೇಕಂತಲೇ ಈ ತರದ ಬಟ್ಟೆಯನ್ನ ಪೂನಂ ಪಾಂಡೆ ಹಾಕಿಕೊಂಡಿದ್ದಳು ಎನ್ನುವ ಅನುಮಾನ ಈಗ ನೆಟ್ಟಿಗರನ್ನು ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಇದೇ ಬಟ್ಟೆಯಲ್ಲಿ ಮುಂಬೈನ ಬೀದಿಯಲ್ಲಿ ರಾತ್ರಿ ಸುತ್ತಾಡಿದ (Roamed at night) ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿದೆ.

ವೈರಲ್ ಆದ ಈ ವಿಡಿಯೋದಲ್ಲಿ ಪೂನಂ ಪಾಂಡೆಯ ಎದೆ ಭಾಗದಲ್ಲಿ ನೋಡಬಾರದ್ದನ್ನು ನೋಡಿದ ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು ಆಕೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ನೈಟ್ರೋಜನ್ ಸ್ಮೋಕ್‌ ಬಿಸ್ಕೆಟ್ ತಿಂದ ಬಾಲಕ ಸಾವು ; ಆಗಿದ್ದೇನು? Video ನೋಡಿ.

ಪ್ರಚಾರಕ್ಕಾಗಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದು ಎಂದು ಹಲವರು ಹೇಳಿದರೆ, ಅನೇಕರು, ನಂಗಾ ನಾಚ್‌ಗೆ ಪೂನಂ ಪಾಂಡೆಯನ್ನು ಯಾರಾದರೂ ಬ್ರ್ಯಾಂಡ್ ಅಂಬಾಸಿಡರ್‌ ಆಗಿ ನೇಮಿಸಿಕೊಳ್ರೋ ಎಂದು ತಮ್ಮ ಆಕ್ರೋಶವನ್ನೂ ಹೊರ ಹಾಕುತ್ತಿದ್ದಾರೆ.

ಮತ್ತೆ ಕೆಲವರು ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂದು ದೊಡ್ಡವರು ನಿಮ್ಮಂಥವರನ್ನು ನೋಡಿಯೇ ಹೇಳಿದ್ದಾರೆ ಎಂದು ಕಿಡಿ ಕಾರುತ್ತಿದ್ದಾರೆ.

 

View this post on Instagram

 

A post shared by Instant Bollywood (@instantbollywood)

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img