Sunday, September 8, 2024
spot_img
spot_img
spot_img
spot_img
spot_img
spot_img
spot_img

ದೇಹದಲ್ಲಿ ಯೂರಿಕ್‌ Acid ಹೆಚ್ಚಾದರೆ ಐದು ಭಯಾನಕ ಕಾಯಿಲೆಗಳು ಬೆಳೆಯುತ್ತವೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಯೂರಿಕ್ ಆಮ್ಲವು ಪ್ಯೂರಿನ್ ಹೊಂದಿರುವ ಆಹಾರಗಳ ವಿಭಜನೆಯಿಂದ ರೂಪುಗೊಂಡ ನೈಸರ್ಗಿಕ ತ್ಯಾಜ್ಯ ಉತ್ಪನ್ನವಾಗಿದೆ.

ಈ ಆಮ್ಲವನ್ನು ನಿಯಂತ್ರಿಸಲು ದೇಹಕ್ಕೆ ಇದು ಅತ್ಯಗತ್ಯವಾದರೂ, ಅತಿಯಾದ ಶೇಖರಣೆಯು ಗೌಟ್ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಒಟ್ಟಾರೆ ಯೋಗಕ್ಷೇಮಕ್ಕೆ ಸೂಕ್ತವಾದ ಯೂರಿಕ್ ಆಸಿಡ್ ಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಇದನ್ನು ಓದಿ : ಹಾಸ್ಟೆಲ್‌ನಲ್ಲಿ ನೀಡಿದ ಚಟ್ನಿಯಲ್ಲಿ ಜೀವಂತ ಇಲಿ ಕಂಡು ಅಸಹ್ಯಪಟ್ಟ ವಿದ್ಯಾರ್ಥಿಗಳು ; ಶಾಕಿಂಗ್ video ವೈರಲ್.!

ಯೂರಿಕ್‌ ಆಸಿಡ್‌ ಹೆಚ್ಚಾದರೆ ದೇಹದ ಮೇಲೆ ಅದು ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದರಂತೆ ಯೂರಿಕ್ ಆ್ಯಸಿಡ್ ಸಮಸ್ಯೆಗಳಿಂದ ಉಂಟಾಗುವ ಗೌಟ್ ನೋವು ದೇಹದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಇದರಿಂದ ಕೈಗಳು, ಪಾದಗಳು ಮತ್ತು ಬೆರಳುಗಳಲ್ಲಿನ ನೋವು ಅಸಹನೀಯವಾಗಿರುತ್ತದೆ.

ದೇಹದಲ್ಲಿ ಯೂರಿಕ್‌ ಆಮ್ಲ ಹೆಚ್ಚಾದರೆ ಐದು ಭಯಾನಕ ಕಾಯಿಲೆಗಳು ಬೆಳೆಯುತ್ತವೆ :
* ದೇಹದಲ್ಲಿ ಯೂರಿಕ್‌ ಆಸಿಡ್‌ ಹೆಚ್ಚಾದರೆ ಕಿಡ್ನಿಸ್ಟೋನ್‌ ಸಮಸ್ಯೆ ಉಂಟಾಗುತ್ತದೆ.

* ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ, ಹೃದ್ರೋಗಗಳು ಸಹ ಹೆಚ್ಚಾಗಿ, ರಕ್ತನಾಳಗಳು ಮತ್ತು ಅಪಧಮನಿಗಳಿಗೆ ವಿವಿಧ ರೀತಿಯ ಹಾನಿಯುಂಟಾಗುತ್ತದೆ.

ಇದನ್ನು ಓದಿ : UCO ಬ್ಯಾಂಕ್ ಅಪ್ರೆಂಟಿಸ್ : 544 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!

* ಯೂರಿಕ್ ಆಮ್ಲವು ಹೆಚ್ಚಾದಾಗ, ಗಂಟುಗಳ ಸುತ್ತಲೂ ಫಸ್ ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ದೇಹವು ಅಸಹನೀಯ ನೋವಿನಿಂದ ಬಳಲಬೇಕಾಗುತ್ತದೆ.

* ಅದರಲ್ಲೂ ಈ ಯೂರಿಕ್ ಆಸಿಡ್‌ ಹೆಚ್ಚಳ ಬೆರಳುಗಳು ಮತ್ತು ಕೀಲುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

* ಯೂರಿಕ್ ಆಸಿಡ್ ಹೊಂದಿರುವ ರೋಗಿಗಳಿಗೆ ಮಧುಮೇಹ ಸಮಸ್ಯೆ ಕಾಡಬಹುದು.

ಯೂರಿಕ್‌ ಆಸಿಡ್‌ ನಿಯಂತ್ರಣ :

ಇದನ್ನು ಓದಿ : Video : ಕಾಲೇಜು ಮುಂದೆ ನಿಂತಿದ್ದ ಯುವತಿಯರಿಗೆ ಗುಪ್ತಾಂಗ ತೋರಿಸಿ ಪರಾರಿಯಾದ ಕಾಮುಕ ಪೊಲೀಸ್ ವಶಕ್ಕೆ.!

ಆಯುರ್ವೇದ ಪ್ರಕಾರ ಬೆಚ್ಚಗಿನ ನೀರಿಗೆ ನಿಂಬೆ ಸೇರಿಸಿ ಕುಡಿಯುವುದು ವಿಶೇಷವಾಗಿ ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಯೂರಿಕ್ ಆಸಿಡ್ ಮಟ್ಟ ಹೆಚ್ಚಾದರೆ ದೇಹದಲ್ಲಿ ನಾನಾ ರೀತಿಯ ತೊಂದರೆಗಳು ಉಂಟಾಗಬಹುದು ಹಾಗಾಗಿ ಇದು ಹೆಚ್ಚಾಗದಂತೆ ಸೂಕ್ತ ಕಾಳಜಿ ವಹಿಸಬೇಕು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img