Saturday, July 13, 2024
spot_img
spot_img
spot_img
spot_img
spot_img
spot_img

Video : ಕಾಲೇಜು ಮುಂದೆ ನಿಂತಿದ್ದ ಯುವತಿಯರಿಗೆ ಗುಪ್ತಾಂಗ ತೋರಿಸಿ ಪರಾರಿಯಾದ ಕಾಮುಕ ಪೊಲೀಸ್ ವಶಕ್ಕೆ.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಯುವತಿಯರ ಮುಂದೆ ತನ್ನ ಗುಪ್ತಾಂಗ ತೋರಿಸಿ ಪರಾರಿಯಾಗಿದ್ದ ಕಾಮುಕನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.

ಕಾಮುಕ ವ್ಯಕ್ತಿಯೊಬ್ಬ ಯುವತಿಯರ ಮುಂದೆ ಪ್ಯಾಂಟ್‌ ಜಿಪ್ ತೆಗೆದು ಖಾಸಗಿ ಅಂಗ ತೋರಿಸಿರುವ ಅಸಹ್ಯಕರ ಘಟನೆ ಬೆಂಗಳೂರಿನ ವಿವಿ ಪುರಂನಲ್ಲಿರುವ ಪ್ರತಿಷ್ಠಿತ ಕಾಲೇಜೊಂದರ ಮುಂದೆ ನಡೆದಿತ್ತು.

ಇದನ್ನು ಓದಿ : Missing : ಅಕಾಡೆಮಿಯಿಂದ ಇಬ್ಬರು ಮಹಿಳಾ ಕಾನ್ಸ್‌ಟೇಬಲ್​ಗಳು ನಾಪತ್ತೆ.!

ಹುಡುಗಿಯರ ಗುಂಪೊಂದು ಕಾಲೇಜ್ ಒಂದರ ಮುಂಭಾಗದಲ್ಲಿ ನಿಂತಿರುವ ಸಮಯದಲ್ಲಿ ಸ್ಕೂಟರ್‌ ನಲ್ಲಿ ಬಂದ ಕಾಮುಕ ವ್ಯಕ್ತಿಯೋರ್ವ ತನ್ನ ಪ್ಯಾಂಟ್‌ ಜಿಪ್ ತೆಗೆದು ಖಾಸಗಿ ಅಂಗ ತೋರಿಸಿ ಪರಾರಿಯಾಗಿದ್ದ.

ಸದ್ಯ ಇದರ ವಿಡಿಯೋ ತುಣುಕ್ಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಬೆಂಗಳೂರು ಪೊಲೀಸರಿಗೂ ಟ್ಯಾಗ್ ಮಾಡಿದ್ದು, ಇಂತವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಲಾಗಿತು.

ಇದನ್ನು ಓದಿ : ಶಾಲೆಯಲ್ಲಿಯೇ ಪ್ರಾಂಶುಪಾಲ ಹಾಗೂ ಮಹಿಳಾ ಟೀಚರ್‌ ರೊಮ್ಯಾನ್ಸ್‌ ; Photo ವೈರಲ್‌.!

ಸ್ಕೂಟರ್‌ನ ನಂಬರ್‌ ಸರಿಯಾಗಿ ಕಾಣಿಸಿಲ್ಲ, ಯಾಕಂದ್ರೆ, ಅದ್ರಲ್ಲಿ ಎರಡು ನಂಬರ್‌ ಅನ್ನು ಆತ ಮುಚ್ಚಿದ್ದಾನೆ. ಹೀಗಾಗಿ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಗಮನಿಸಿದ ಪೊಲೀಸರು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.  ವಶಕ್ಕೆ ಪಡೆದ ಆರೋಪಿತನಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Note : ಅಸಹ್ಯಕರ ವಿಡಿಯೋ ಇದ್ದ ಕಾರಣ, ಸಮಾಜವನ್ನು ಗಮನದಲ್ಲಿಟ್ಟುಕೊಂಡು ವಿಡಿಯೋ ತೋರಿಸಲಾಗುತ್ತಿಲ್ಲ.

spot_img
spot_img
- Advertisment -spot_img