ಜನಸ್ಪಂದನ ನ್ಯೂಸ್, ಹಾಸನ : ಅಚಾನಕ್ ಆಗಿ ಮನೆಗೆ ಬಂದಾಗ, ಪತ್ನಿ ಆಕೆಯ ಪ್ರಿಯಕರ (Lover) ನ ಜೊತೆ ಇದ್ದಾಗಲೇ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿರುವ ಘಟನೆ ಸಕಲೇಶಪುರ ತಾಲೂಕಿನ ಲಕ್ಮೀಪುರ ಗ್ರಾಮದಲ್ಲಿ ನಡೆದಿದ್ದು, ಪ್ರಶ್ನೆ ಮಾಡಿದ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಮಹಿಳೆಯ ಪತಿ ನಂದೀಶ್ ಅವರು ಕೆಲಸಕ್ಕೆಂದು ಮನೆಯಿಂದ ಹೊರಟು, ಅರ್ಧ ಗಂಟೆಯೊಳಗೆ ಕೆಲಸವಿಲ್ಲದ ಕಾರಣ ಮರಳಿ ಮನೆಗೆ ಬಂದಿದ್ದಾರೆ. ಮನೆಗೆ ಬರುವಷ್ಟರಲ್ಲಿ ಮನೆಯಲ್ಲಿಯ ದೃಶ್ಯ ನೋಡಿ ನಂದೀಶ್ ಹೌಹಾರಿದ್ದಾನೆ.
ಇದನ್ನು ಓದಿ : KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪತಿಯ ಮೇಲೆ Lover ಹಲ್ಲೆ :
ಮನೆ ಒಳಗೆ ತನ್ನ ಪತ್ನಿ ಶ್ರುತಿ ಹಾಗೂ ಪಕ್ಕದ ಗ್ರಾಮದ ಯುವಕ ಪತ್ನಿಯ Lover ಸುಜಿತ್ ಇಬ್ಬರೇ ಇದ್ದಿದ್ದನ್ನು ಕಂಡು ಶಾಕ್‌ಗೊಳಗಾಗಿದ್ದಾರೆ. ಈ ಕುರಿತು ನಂದೀಶ್ ಪ್ರಶ್ನಿಸುತ್ತಲೇ ವಿಷಯ ವಿಕೋಪಕ್ಕೆ ತಿರುಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಮೇಲೆ ಪತ್ನಿಯ ಪ್ರಿಯಕರ (Lover) ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಪತ್ನಿ ಮತ್ತು ಪ್ರಿಯಕರ (Lover) ಮಧ್ಯೆ ಹಿಂದಿನಿಂದಲೂ ಅಕ್ರಮ ಸಂಬಂಧವಿರುವುದು ಖಚಿತವಾಗಿದ್ದು, ಈ ಸಂಬಂಧವು ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ಎನ್ನಲಾಗಿದೆ. ಆರೋಪಿ ಸುಜಿತ್ ಹೋಂ ಗಾರ್ಡ್ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 30 ರ ದ್ವಾದಶ ರಾಶಿಗಳ ಫಲಾಫಲ.!
ಅಕ್ರಮ ಸಂಬಂಧ ಬಯಲಾಗುತ್ತದೆ ಎಂಬ ಭಯದಿಂದ, ಸ್ಥಳದಲ್ಲಿಯೇ ಉಗ್ರನಾಗಿದ Lover ಸುಜಿತ್, ನಂದೀಶ್ ಅವರ ಮೇಲೆ ಹಲ್ಲೆ ನಡೆಸಿದ ಎಂದು ಹೇಳಲಾಗುತ್ತಿದೆ. ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ನಂದೀಶ್ ಅವರನ್ನು ತಕ್ಷಣವೇ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೀಗ ಪ್ರಕರಣ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂದೀಶ್ ಕುಟುಂಬಸ್ಥರು ಆರೋಪಿ Lover ಸುಜಿತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Gastric-problems : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ.? ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು.
ಜನಸ್ಪಂದನ ನ್ಯೂಸ್, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗಳು (Gastric-problems) ಎಂದರೆ ಅಸಿಡಿಟಿ, ಗ್ಯಾಸ್, ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಹೊಟ್ಟೆ ಉರಿ ಮುಂತಾದವುಗಳು ಹೆಚ್ಚಾಗುತ್ತಿರುವುದು ಸಹಜವಾಗಿದೆ. ಅಸಮಯದ ಆಹಾರ ಸೇವನೆ, ಹೆಚ್ಚು ತಿನ್ನುವುದು, ನಿದ್ರೆಯ ಕೊರತೆ ಅಥವಾ ದೈಹಿಕ ಹಾಗೂ ಮಾನಸಿಕ ಒತ್ತಡ ಈ Gastric-problems ಗೆ ಕಾರಣವಾಗಬಹುದು.
ಈ ಸಮಸ್ಯೆ (Gastric-problems) ಗಳಿಗೆ ಕೆಲ ಔಷಧಿಗಳು ತಾತ್ಕಾಲಿಕ ಪರಿಹಾರ ನೀಡಬಹುದು ಆದರೆ ಶಾಶ್ವತ ಪರಿಹಾರಕ್ಕಾಗಿ ಮನೆಮದ್ದುಗಳು ಹೆಚ್ಚು ಪರಿಣಾಮಕಾರಿ ಎನ್ನಬಹುದು. ಆಯುರ್ವೇದದಲ್ಲಿಯೇ ಕೆಲವು ತೇಜಸ್ವಿ ಮನೆಮದ್ದುಗಳನ್ನು ಶಿಫಾರಸು ಮಾಡಲಾಗಿದೆ.
ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ಬಗ್ಗೆ ಇಲ್ಲಿದೆ ವಿವರ :
1. ಕೊತ್ತಂಬರಿ, ಜೀರಿಗೆ, ಸೋಂಪಿನ ಕಷಾಯ :
ಜೀರ್ಣಕ್ರಿಯೆ ಉತ್ತೇಜಿಸುವ ಮೂಲಕ ಈ ಮೂರು ಪದಾರ್ಥಗಳು ಗ್ಯಾಸ್ ಮತ್ತು ಅಸಿಡಿಟಿ (Gastric-problems) ಕಡಿಮೆ ಮಾಡುತ್ತವೆ. 1 ಟೀ ಚಮಚ ಜೀರಿಗೆ, 1 ಟೀ ಚಮಚ ಕೊತ್ತಂಬರಿ ಬೀಜಗಳು, 1 ಟೀ ಚಮಚ ಸೋಂಪು ಮತ್ತು 2 ಕಪ್ ನೀರನ್ನು ಸೇರಿಸಿ 5–7 ನಿಮಿಷ ಕುದಿಸಿ. ನಂತರ ಈ ಕಷಾಯವನ್ನು ಊಟದ ನಂತರ ಬಿಸಿಯಾಗಿ ಕುಡಿಯಿರಿ.
2. ಶುಂಠಿ ಕಷಾಯ :
ಶುಂಠಿ ಜೀರ್ಣಕ್ರಿಯೆಗೆ ಸಹಾಯಕವಾಗಿದ್ದು, ತಲೆನೋವು, ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆ (Gastric-problems) ಗಳಿಗೆ ಉಪಕಾರಿಯಾಗುತ್ತದೆ. ಒಂದು ಇಂಚು ಶುಂಠಿ, ಅರ್ಧ ಚಮಚ ಸೋಂಪು ಹಾಗೂ ಒಂದು ಏಲಕ್ಕಿಯನ್ನು ಒಂದು ಲೋಟ ನೀರಲ್ಲಿ 5 ನಿಮಿಷ ಕುದಿಸಿ. ಶೋಧಿಸಿ ದಿನಕ್ಕೆ ಎರಡು ಬಾರಿ ಸೇವನೆ ಮಾಡಿದರೆ ಉತ್ತಮ.
ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!
3. ಅಜವಾನ ಮತ್ತು ಜೀರಿಗೆ ನೀರು :
ಪಬ್‌ಮೆಡ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಜವಾನವು ಹಜಮೆ ವ್ಯವಸ್ಥೆಗೆ ಉತ್ತಮ ಎಂದು ತೋರಿಸಲಾಗಿದೆ. ಒಂದು ಲೋಟ ನೀರಿಗೆ 1 ಟೀ ಚಮಚ ಅಜವಾನ ಹಾಗೂ 1 ಟೀ ಚಮಚ ಜೀರೆಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದು ಮಲಬದ್ಧತೆ, ಹೊಟ್ಟೆ ನೋವು ಮತ್ತು ಅಸಿಡಿಟಿ ಸೇರಿದಂತೆ Gastric-problems ಗೆ ತಕ್ಷಣ ಪರಿಹಾರ ನೀಡುತ್ತದೆ.
4. ಆಪಲ್ ಸೈಡರ್ ವಿನೆಗರ್ :
ಗ್ಯಾಸ್ಟ್ರಿಕ್ ಸಮಸ್ಯೆ (Gastric-problems) ಗಳಿಗೆ ಬೇರೆ ಪರಿಹಾರವಿಲ್ಲದಿದ್ದರೆ, 2 ಟೀ ಚಮಚ ಆಪಲ್ ಸೈಡರ್ ವಿನೆಗರ್ ಅನ್ನು 1 ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ. ದಿನವೂ ಬೆಳಿಗ್ಗೆ ಇದನ್ನು ಸೇವಿಸಿದರೆ, ಹಜಮೆ ವ್ಯವಸ್ಥೆ ಸುಧಾರಣೆ ಹೊಂದುತ್ತದೆ.
ಇದನ್ನು ಓದಿ : DRDO ನೇಮಕಾತಿ 2025 : 148 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
5. ನಿಂಬೆ ರಸ :
ನಿಂಬೆ ರಸ ದೇಹದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ 2 ಟೀ ಚಮಚ ನಿಂಬೆ ರಸ ಮತ್ತು ಒಂದು ಚಿಟಿಕೆ ಉಪ್ಪು ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉಪಯುಕ್ತ.
ಸಂಪಾದಕೀಯ : ಈ ಮನೆಮದ್ದುಗಳು ಕೇವಲ ತಾತ್ಕಾಲಿಕ ಪರಿಹಾರವಲ್ಲ, ಬದಲಾಗಿ ದೀರ್ಘಕಾಲೀನ ಆರೋಗ್ಯದ ದೃಷ್ಟಿಯಿಂದ ಸಹಕಾರಿಯಾಗಿವೆ. ಯಾವತ್ತಿಗೂ ವೈದ್ಯರ ಸಲಹೆ ಮರೆಯದೆ, ಈ ಮನೆಮದ್ದುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಗ್ಯಾಸ್ಟ್ರಿಕ್ ಸಮಸ್ಯೆ (Gastric-problems) ಗಳಿಗೆ ವಿದಾಯ ಹೇಳಬಹುದು.
ಇದನ್ನು ಓದಿ : KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!
Gastric-problems : Gastric problems, also known as digestive issues or stomach problems, refer to a range of conditions affecting the stomach and intestines, leading to discomfort and pain during digestion. These issues can range from mild indigestion to more serious conditions like gastritis or ulcers. Common symptoms include bloating, heartburn, gas, abdominal pain, nausea, and vomiting.
- Bloating: Feeling of fullness or tightness in the abdomen.
- Heartburn: A burning sensation in the chest, often rising from the stomach.
- Gas: Excessive burping, flatulence, or bloating.
- Abdominal Pain: Dull, gnawing, or burning pain in the abdomen.
- Nausea and Vomiting: Feelings of sickness and the urge to vomit.
- Indigestion: Difficulty digesting food, leading to discomfort or pain.
- Loss of Appetite: Reduced desire to eat, potentially leading to weight loss.