Tuesday, September 17, 2024
spot_img
spot_img
spot_img
spot_img
spot_img
spot_img
spot_img

ಇಂಥಾ ವ್ಯಕ್ತಿಗಳ ಪ್ರೀತಿಯಲ್ಲಿ ಹುಡ್ಗೀರು ಮೊದಲ ನೋಟದಲ್ಲೇ ಬೀಳ್ತಾರೆ ; ಯಾವ ಗುಣ ಅವರನ್ನು ಆಕರ್ಷಿಸುತ್ತೆ ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರೀತಿ (love) ಎನ್ನುವುದು ಬದುಕಿಗೆ ಒಂದು ಸಂಜೀವಿನಿ. ನಮ್ಮನ್ನು ಪ್ರೀತಿಸುವ ವ್ಯಕ್ತಿ ಇದ್ದಾರೆ ಎಂದಾಗ ಜೀವನವು ಸದಾ ಖುಷಿಯಲ್ಲಿ ಸಾಗುವುದು. ಅದೇ ನಮಗ್ಯಾರೂ ಪ್ರೀತಿಸುವವರಿಲ್ಲ ಎಂದಾಗ ಮನಸ್ಸು ಸಾಕಷ್ಟು ನೋವು ಹಾಗೂ ಬೇಸರಕ್ಕೆ ಒಳಗಾಗುವುದು. ಹಾಗಾಗಿ ಮನುಷ್ಯ ಸಾಮಾನ್ಯವಾಗಿ ಪ್ರೀತಿ, ಸಂಬಂಧಗಳಿಗೆ ಹೆಚ್ಚಿನ ಮಾನ್ಯತೆ ನೀಡುವನು.

ನಿಜವಾದ ಪ್ತೀತಿ ಮೊದಲ ನೋಟದಲ್ಲೇ (first sight) ಹುಟ್ಟುತ್ತದೆ. ಯುವತಿಯರು ತಕ್ಷಣವೇ ಕೆಲ ಯುವಕರ ಪ್ರೀತಿಯಲ್ಲಿ ಬೀಳುತ್ತಾರೆ.

Breaking News : ನಾಳೆಯೇ ಪಿಯುಸಿ ದ್ವಿತೀಯ ಪರೀಕ್ಷಾ ಫಲಿತಾಂಶ.!

ಯುವಕರ ಪ್ರೀತಿಯಲ್ಲಿ ಬೀಳಬೇಕಾದರೆ ಯಾವ ಗುಣಗಳು (qualities) ಯುವತಿಯರನ್ನು ಆಕರ್ಷಿಸುತ್ತವೆ ಎಂಬುದು ಗೊತ್ತಾ.? ಹಾಗಿದ್ರೆ ಮುಂದೆ ಓದಿ ತಿಳಿಯಿರಿ.

ಪುರುಷರ ಬಾಹ್ಯ ಸೌಂದರ್ಯವು ಯುವತಿಯರನ್ನು ಆಕರ್ಷಿಸುತ್ತದೆ ನಿಜ. ಆದರೆ, ಆಧುನಿಕ (modern) ಕಾಲದಲ್ಲಿ 90 ಪ್ರತಿಶತ ಯುವತಿಯರು ಸೌಂದರ್ಯಕ್ಕಿಂತ ಪ್ರತಿಭೆ ಮತ್ತು ವ್ಯಕ್ತಿತ್ವಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಹಾಗಂತ ಸೌಂದರ್ಯಕ್ಕೆ ಬೆಲೆ ಕೊಡುವುದಿಲ್ಲ ಅಂತಾ ಅಲ್ಲ. ಸೌಂದರ್ಯವೂ (beauty) ಕೂಡ ಪ್ರೀತಿಯಲ್ಲಿ ಕೆಲವೊಮ್ಮೆ ಕಾರಣವಾಗುತ್ತದೆ.

10ನೇ ತರಗತಿ ತೇರ್ಗಡೆಯಾಗಿದ್ದೀರಾ.? ಭಾರತೀಯ ನೌಕಾಪಡೆಯಲ್ಲಿ 4 ಸಾವಿರ ಉದ್ಯೋಗ.!

ಇದಲ್ಲದೆ, ನಿರರ್ಗಳವಾಗಿ ಮಾತನಾಡುವವರನ್ನು ಯುವತಿಯರು ಬೇಗನೆ ಇಷ್ಟಪಡುತ್ತಾರೆ.

ಪ್ರತಿಯೊಬ್ಬರೂ ಸ್ಮಾರ್ಟ್‌ನೆಸ್ ಜನರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಸ್ಮಾರ್ಟ್‌ನೆಸ್ ಎಂಬುದು ಪುರುಷರಲ್ಲಿ ತ್ವರಿತ ಆಕರ್ಷಣೆಯ (attractive) ಅಂಶವಾಗಿದೆ. ಇದರಿಂದಲೇ ಹುಡುಗಿಯರು ಈ ರೀತಿಯ ಪುರುಷರ ಮೇಲೆ ಅಭಿಮಾನ, ಪ್ರೀತಿಯನ್ನು ಹೊಂದುವುದು ಮಾಮೂಲಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img