Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಲಿಪ್ ಕಿಸ್ ಮಾಡುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕಿಸ್ ಅನ್ನೋದು ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರೀತಿ (Love) ವ್ಯಕ್ತಪಡಿಸುವ ಒಂದು ಹಾದಿ. ಮಕ್ಕಳಿಗೆ ಹಣೆಯ ಮೇಲೆ ಮತ್ತು ವೃದ್ಧರಿಗೆ ಕೆನ್ನೆಗೆ ಮತ್ತು ಪ್ರೀತಿಯ ಸಂಗಾತಿಗೆ ತುಟಿಗೆ ಚುಂಬಿಸುತ್ತೇವೆ.

ಇಬ್ಬರ ತುಟಿಗಳು ಪರಸ್ಪರ ಸೇರಿದಾಗ 9 ಮಿಲಿಗ್ರಾಂ ನೀರು, 0.7 ಮಿಲಿಗ್ರಾಂ ಪ್ರೋಟೀನ್, 0.18 ಮಿಲಿಗ್ರಾಂ ಆರ್ಗ್ಯಾನಿಕ್ ಕಂಪೌಂಡ್ ಗಳು, 0.71 ಮಿಲಿಗ್ರಾಂ ವಿವಿಧ ರೀತಿಯ ಫ್ಯಾಟ್ ಗಳು ಹಾಗೂ 0.45 ಮಿಲಿಗ್ರಾಂ ಸೋಡಿಯಂ ಕ್ಲೋರೈಡ್ ಗಳು ವಿನಿಮಯಗೊಳ್ಳುತ್ತವೆ (Exchanged).

ಇದನ್ನು ಓದಿ : ವರದಿಗಾರ ಕೇಳಿದ ಪ್ರಶ್ನೆಗೆ ಸೆ*ಕ್ಸ್ ಎಂದು ಉತ್ತರಿಸಿದ TMC ನಾಯಕಿ ; ಏನದು ಪ್ರಶ್ನೆ? ವಿಡಿಯೋ ನೋಡಿ.!

ಇನ್ನೂ ಸಂಗಾತಿಗಳು ತಮ್ಮ ಪ್ರೀತಿ ಸೂಚಕವಾಗಿ ಪ್ರೀತಿಪಾತ್ರರನ್ನು ಚುಂಬಿಸುತ್ತಾರೆ. ಇದರಿಂದ ಆರೋಗ್ಯ (Health) ಲಾಭಗಳಿವೆ.

ಲೈಂಗಿಕ ಜೀವನ ಉತ್ತಮ : ಅರೇಂಜ್ ಮ್ಯಾರೇಜ್ ಆದವರು ಪರಸ್ಪರ ಗುಣ, ನಡುವಳಿಕೆ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಈ ವೇಳೆ ಕಿಸ್ ಮಾಡಿದರೆ ನಿಮ್ಮಲ್ಲಿ ಒಂದು ಹೊಂದಾಣಿಕೆ ಬೆಳೆದು ಲೈಂಗಿಕ ಜೀವನ (Sex life) ಸುಧಾರಿಸುತ್ತದೆ.

ಕ್ಯಾಲರಿ ಬರ್ನ್ : ಲಿಪ್ ಕಿಸ್ ಮಾಡುವುದರಿಂದ ನಿಮ್ಮಲ್ಲಿರುವ ಕ್ಯಾಲರಿ ಬರ್ನ್ ಆಗುತ್ತದೆ. ಹೆಚ್ಚಲ್ಲದಿದ್ದರೂ ಒಂದು ಹಂತಕ್ಕೆ ನಿಮ್ಮ ದೇಹದ ಕ್ಯಾಲರಿ (Calorie) ಕಡಿಮೆ ಆಗುತ್ತೆ.

ಕ್ಯಾವಿಟಿ ಮಾಯ : ಲಿಪ್ ಕಿಸ್ ಮಾಡುವ ವೇಳೆ ಬಾಯಲ್ಲಿ ಲಾಲಾರಸ (Saliva) ಹೆಚ್ಚು ಉತ್ಪಾದನೆ ಆಗುತ್ತದೆ. ಇದರಿಂದ ಕ್ಯಾವಿಟಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಬಿಪಿ ಕಡಿಮೆ : ಮುತ್ತು ಕೊಡೋದ್ರಿಂದ ರಕ್ತದೊತ್ತಡ ಕಡಿಮೆ ಆಗುತ್ತೆ ಎನ್ನುತ್ತಾರೆ ತಜ್ಞರು. ದೀರ್ಘ ಕಾಲ (Long time) ಕಿಸ್ ಮಾಡೋದ್ರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಎನ್ನಲಾಗಿದೆ.

ತಲೆನೋವು ಮಾಯ : ನಿಮಗೆ ತಲೆನೋವು (Headache) ಇದ್ರೆ ನಿಮ್ಮ ಪ್ರೇಯಸಿಗೆ ಕಣ್ಮುಚ್ಚಿ ಒಮ್ಮೆ ಲಿಪ್ ಕಿಸ್ ಮಾಡಿಬಿಡಿ. ನಿಮಗೆ ರಿಲ್ಯಾಕ್ಸ್ ಫೀಲ್ ಆಗೋದರ ಜೊತೆಗೆ ತಲೆನೋವು ಮಂಗ ಮಾಯವಾಗುತ್ತದೆ.

ಮುಖದ ಕಾಂತಿ ಹೆಚ್ಚುತ್ತದೆ : ಸದಾ ಕಿಸ್ ಮಾಡುತ್ತಿದ್ದರೆ ಖುಷಿಯಿಂದ ಇರುತ್ತಾರೆ. ಇದರಿಂದ ಮುಖದ ಕಾಂತಿ ಹೆಚ್ಚುತ್ತೆ ಅನ್ನೋದು ತಜ್ಞರ ಅಭಿಪ್ರಾಯ.

ಖುಷಿಯಿಂದ ಇರಬಹುದು : ಕಿಸ್ ಮಾಡುವುದರಿಂದ ನಿಮ್ಮನ್ನು ಖುಷಿಯಾಗಿರಿಸುವ ಹಾರ್ಮೋನ್ (Harmon) ಉತ್ಪತ್ತಿ ಆಗುತ್ತದೆ. ಇದರಿಂದ ನೀವು ಖುಷಿಯಾಗಿರಬಹುದು.

ಇದನ್ನು ಓದಿ : ವಿಚಿತ್ರ ನಂಬಿಕೆ : ತಂತಿ ಬೇಲಿ ಮೇಲೆ Bra ನೇತು ಹಾಕ್ತಾರೆ ಯುವತಿಯರು ; ಯಾಕ್ ಗೊತ್ತಾ.?

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img