Saturday, July 13, 2024
spot_img
spot_img
spot_img
spot_img
spot_img
spot_img

ವಿಚಿತ್ರ ನಂಬಿಕೆ : ತಂತಿ ಬೇಲಿ ಮೇಲೆ Bra ನೇತು ಹಾಕ್ತಾರೆ ಯುವತಿಯರು ; ಯಾಕ್ ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತದಲ್ಲಿ ಮೂಢನಂಬಿಕೆಗಳು ಹೆಚ್ಚು ಅಂತ ಅಂದುಕೊಂಡಿದ್ದೇವೆ. ಆದ್ರೆ ಪ್ರಪಂಚದ (world) ಎಲ್ಲಾ ಭಾಗಗಳಲ್ಲೂ ಚಿತ್ರವಿಚಿತ್ರ ಮೂಢನಂಬಿಕೆಗಳಿವೆ.

ನ್ಯೂಜಿಲೆಂಡ್‌ನಲ್ಲಿ (New Zealand) ಯುವತಿಯರು ತಾವು ಧರಿಸಿರುವ ಒಳಉಡುಪು ತೆಗೆದು ತಂತಿ ಬೇಲಿ ಮೇಲೆ ನೇತುಹಾಕಿ ಹೋದರೆ ಒಳ್ಳೆಯ ಗಂಡ ಸಿಗ್ತಾನಂತೆ. ಇಂತಹದೊಂದು ನಂಬಿಕೆ ಇಲ್ಲಿ ಹೆಚ್ಚು ಗಾಢವಾಗಿದ್ದು, ಯುವತಿಯರು ಈಗಲೂ ಇದನ್ನು ಪಾಲಿಸುತ್ತಿದ್ದಾರೆ.

ಇದನ್ನು ಓದಿ : ಗೆಳೆಯನ ಜೊತೆ ಸುತ್ತಾಡುವಾಗ ಪತಿಯ ಕೈಗೆ ಸಿಕ್ಕಿಬಿದ್ದ ಪತ್ನಿ ; ಮುಂದೆನಾಯ್ತು Video ನೋಡಿ.!

ನ್ಯೂಜಿಲೆಂಡ್‌ನ ಸೆಂಟ್ರಲ್‌ ಒಡಾಗೋದ ಕಾರ್ಡೋನಾದಲ್ಲಿ ಈ ಸ್ಥಳ ಇದೆ. ಇಲ್ಲಿ ವಿಚಿತ್ರ ಆಚರಣೆ ನಡೆಯುತ್ತಿದೆ.

ಯುವತಿಯರು ಕಬ್ಬಿಣದ ತಂತಿ ಬೇಲಿ ಮೇಲೆ ತಾವು ಧರಿಸಿರುವ ಬ್ರಾಗಳನ್ನು (bra) ತೆಗೆದು ನೇತು ಹಾಕ್ತಾರೆ. ಹಾಗೆ ಮಾಡುವುದರಿಂದ ಯುವತಿಯರಿಗೆ ಒಳ್ಳೆಯ ಗಂಡ ಸಿಗುತ್ತಾನೆ ಎಂಬ ನಂಬಿಕೆ ಇದೆ.

ಬಟಾಬಯಲಲ್ಲೇ ಯುವತಿಯರು ಹೀಗೆ ಬ್ರಾ ತೆಗೆದು ಅಲ್ಲಿ ನೇತುಹಾಕ್ತಾರೆ. ಇದರ ಫೋಟೋಗಳನ್ನು ತೆಗೆಯಲು ಯುವಕರು ಕೂಡಾ ಅಲ್ಲಿ ನೆರೆದಿರುತ್ತಾರೆ.

ಇದನ್ನು ಓದಿ : Astrology : ಜನರ ಭಾವನೆಗಳೊಂದಿಗೆ ಆಟವಾಡುವ 4 ರಾಶಿಯವರು.!

1999ಕ್ಕೂ ಮೊದಲು ಇದು ಕೇವಲ ಪ್ರವಾಸಿ ತಾಣವಾಗಿತ್ತು. ಆದ್ರೆ 1999ರಲ್ಲಿ ರಾತ್ರೋರಾತ್ರಿ ಇಲ್ಲಿ ನೂರಾರು ಬ್ರಾಗಳು ಕಾಣಿಸಿಕೊಂಡವು. ಅವುಗಳನ್ನು ತೆಗೆದುಹಾಕಿದರೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದವು.

ಇದಾದ ಮೇಲೆ ದಾರಿಯಲ್ಲಿ ಹೋಗುವವರೆಲ್ಲಾ ಇಲ್ಲಿ ಬ್ರಾಗಳನ್ನು ನೇತುಹಾಕಲು ಶುರು ಮಾಡಿದರು. ಹಾಗೆ, ಈ ಮೂಢನಂಬಿಕೆ ತುಂಬಾ ಗಾಢವಾಯ್ತು. ಹೀಗಾಗಿ ಈ ಬೇಲಿಗೆ ಬ್ರಾಡೋನಾ ಎಂದು ಮರು ನಾಮಕರಣ (nomenclature) ಮಾಡಲಾಗಿದೆ. ದೂರದೂರುಗಳಿಂದಲೂ ಯುವತಿಯರು ಇಲ್ಲಿಗೆ ಬರುತ್ತಾರೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img