Sunday, September 8, 2024
spot_img
spot_img
spot_img
spot_img
spot_img
spot_img
spot_img

ಹೊಸ ರೇಷನ್ ಕಾರ್ಡ್ ವಿತರಣೆಗೆ DATE ಫಿಕ್ಸ್‌ ; ಈಗಲೇ ಅರ್ಜಿ ಸಲ್ಲಿಸಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಸರ್ಕಾರಿ ಸೌಲಭ್ಯಗಳು : ಸರ್ಕಾರ ಕೊನೆಗೂ ಎರಡು ವರ್ಷಗಳ ಕಾಯುವಿಕೆ ನಂತರ ರೇಷನ್ ಕಾರ್ಡ್ ಬಗ್ಗೆ ಸಾರ್ವಜನಿಕರಿಗೆ ಒಂದು ಗುಡ್ ನ್ಯೂಸ್ ನೀಡಿದೆ. ಯಾವಾಗ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತೋ, ಅಂದಿನಿಂದಲೂ ರೇಷನ್ ಕಾರ್ಡ್‌ನ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು.

ಇಷ್ಟು ದಿನ ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಯಾರ ಬಳಿ ಇದೆಯೋ ಅವರಿಗೆ ಉಚಿತ ಪಡಿತರವನ್ನು ಮಾತ್ರ ಕೊಡಲಾಗುತ್ತಿತ್ತು. ಯಾವಾಗ ಗ್ಯಾರೆಂಟಿ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ಕಡ್ಡಾಯ ಮಾಡಿತ್ತೋ ಆಗಿನಿಂದ ಕಾರ್ಡ್‌ಗಳಿಗಾಗಿ ಜನ ಪ್ರಯತ್ನಸುತ್ತಿದ್ದಾರೆ.

ಕಾಂಗ್ರೆಸ್ ಮೊದಲ ಪಟ್ಟಿ ಮಾರ್ಚ್​ 10ರೊಳಗೆ ಬಿಡುಗಡೆ.? ರಾಜ್ಯ ‘ಕೈ’ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಇಂತಿದೆ.!

ಎಲ್ಲಾ ಅರ್ಜಿಗಳ ಪರಿಶೀಲನೆ ಹಾಗೂ ವಿತರಣೆ.!

ಚುನಾವಣೆ ನೀತಿ ಸಂಹಿತೆಯ ಜಾರಿಯಾದ ನಂತರದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು, ಅದಾಗ್ಯೂ ಇಲ್ಲಿಯವರೆಗೆ ಸರಿ ಸುಮಾರು 2.96 ಲಕ್ಷ ರೇಷನ್‌ ಕಾರ್ಡ್‌ಗಳು ಅರ್ಜಿ ಸರ್ಕಾರಕ್ಕೆ ಸಲ್ಲಿಕೆಯಾಗಿವೆ.

ಆಹಾರ ಇಲಾಖೆ ಸಚಿವರಾದ ಕೆ. ಎಚ್. ಮುನಿಯಪ್ಪ ಅವರು ತಿಳಿಸಿರುವ ಪ್ರಕಾರ, ಮಾರ್ಚ್ 31ಕ್ಕೆ ಎಲ್ಲಾ ಅರ್ಜಿಗಳನ್ನು ಪರಿಶೀಲನೆಯು ಮುಗಿಯಲಿದ್ದು, ಏಪ್ರಿಲ್ 1 ರಿಂದ ಫಲಾನುಭವಿಗಳಿಗೆ ರೇಷನ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುವುದು. ಈಗಾಗಲೇ ಸಂದಾಯವಾಗಿರುವ ಅರ್ಜಿಗಳಲ್ಲಿ ಎಪಿಎಲ್ ಮತ್ತು ಬಿಪಿಎಲ್ ಎಂದು ಸರ್ಕಾರವೇ ಖಚಿತಗೊಳಿಸಿ ಫಲಾನುಭವಿಗಳಿಗೆ ಪಡಿತರ ಚೀಟಿಯನ್ನು ವಿತರಣೆಯನ್ನು ಮಾಡಲಾಗುತ್ತದೆ.

LS : ಓವೈಸಿ ಎದುರು ಬೆಂಕಿಚೆಂಡು ಮಾಧವಿ ಸ್ಪರ್ಧೆ ; ಯಾರಿವರು ಮಾಧವಿ ಲತಾ.?

ಹೊಸ ರೇಷನ್ ಕಾರ್ಡ್ಗೆ ಸಲ್ಲಿಸಬಹುದು ಅರ್ಜಿಯನ್ನು :

ನೀವು ಇದುವರೆಗೆ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸದೆ ಇದ್ದರೆ ನಿರಾಸೆ ಆಗಬೇಡಿ, ನೀವು ಕೂಡ ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯಾರು ಮದುವೆಯಾಗಿ ಹೊಸದಾಗಿ ಸಂಸಾರ ಆರಂಭಿಸುತ್ತಿದ್ದಾರೋ ಅಥವಾ ಈಗೀರುವ ಮನೆಯಿಂದ ಬೇರೆ ಕಡೆ ವಾಸಿಸುತ್ತಿರೋ ಅಂತವರು ತಮಗಾಗಿಯೇ ರೇಷನ್ ಕಾರ್ಡ್‌ನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೊಸದಾಗಿ ರೇಷನ್ ಕಾರ್ಡ್‌ಗೆ ಅರ್ಜಿಯನ್ನು ಸಲ್ಲಿಸಲು ನೀವು ನಿಮ್ಮ ಆಧಾರ್ ಕಾರ್ಡ್ ಖಾತೆಯ ವಿವರ ಹಾಗೂ ಇ-ಕೆ.ವೈ.ಸಿ ಕಡ್ಡಾಯ. ಆದಾಯ ಪ್ರಮಾಣ ಪತ್ರ ಮತ್ತು ನಿವಾಸ ಪ್ರಮಾಣ ಪತ್ರ ಕುಟುಂಬದ ಸದಸ್ಯರ ವಿವರಣೆ ಪಾಸ್‌ಪೋರ್ಟ್‌‌‌‌ ಅಳತೆಯ ಫೋಟೋಗಳು ಮೊದಲಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿಬೇಕು.

Warning : ಪದೇ ಪದೇ ಮೂತ್ರ ವಿಸರ್ಜನೆ ಈ ರೋಗಗಳ ಲಕ್ಷಣವಾಗಿರಬಹುದು.!

ಅರ್ಜಿ ಸಲ್ಲಿಸುವುದು ಹೇಗೆ :

ಏಪ್ರಿಲ್ 1ರಿಂದ ಹೊಸದಾಗಿ ಪಡಿತರ ಚೀಟಿಯನ್ನು ಅರ್ಜಿ ಸ್ವೀಕಾರದ ಕಾರ್ಯಕ್ರಮ ಆರಂಭವಾಗಲಿದ್ದು, ಇದನ್ನು ನೀವು ಆನ್‌ಲೈನ್‌ನಲ್ಲಿಯೇ ಮಾಡಲು ಅವಕಾಶವಿಲ್ಲ. ಹೀಗಾಗಿಯೇ ಹತ್ತಿರದ ಸೇವಾ ಕೇಂದ್ರಗಳಾದ ಬೆಂಗಳೂರು ಒನ್ ಮತ್ತು ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ವಲಯದಲ್ಲಿ ಸರಿಯಾದ ದಾಖಲೆಗಳನ್ನು ಕೊಟ್ಟು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img