Saturday, July 13, 2024
spot_img
spot_img
spot_img
spot_img
spot_img
spot_img

ಇಂಥ ಹುಡುಗಿಯರಿಂದ ಹುಡುಗರು ದೂರ ಇರಲು ಇಷ್ಟ ಪಡುತ್ತಾರಂತೆ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಹುಡುಗರು ಹುಡುಗಿಯರ ಕೆಲವು ಅಭ್ಯಾಸಗಳನ್ನು ಗಮನಿಸುತ್ತಾರೆ. ಅವರ ಸ್ವಭಾವಗಳು ಹುಡುಗರಿಗೆ ವಿರುದ್ಧವಾಗಿದ್ರೆ, ಅಂತಹ ಹುಡುಗಿಯರಿಂದ ದೂರಾನೆ ಉಳಿಯೋದಿಕ್ಕೆ ಪ್ರಯತ್ನಿಸ್ತಾರೆ ಹುಡುಗರು.

ಪ್ರತಿಯೊಬ್ಬ ಹುಡುಗಿಗೆ ತನ್ನದೇ ಆದ ಕೆಲವೊಂದು ಅಭ್ಯಾಸಗಳಿವೆ, ಆದರೆ ಹುಡುಗರು ಇಷ್ಟಪಡದ ಕೆಲವು ಸಾಮಾನ್ಯ ಅಭ್ಯಾಸಗಳೂ ಅವರಿಗೆ ಇರುತ್ತೆ. ಪುರುಷರು ಮಹಿಳೆಯರ ಯಾವ ಅಭ್ಯಾಸಗಳಿಂದ ದೂರವಿರುತ್ತಾರೆ ಅಂತ ನೋಡೋಣ ಬನ್ನಿ.

ಇದನ್ನು ಓದಿ : ಗಂಡಂದಿರಿಗೆ ಮನೆಯಲ್ಲಿ ಮದ್ಯ ಕುಡಿಯುವಂತೆ ಮಹಿಳೆಯರು ಹೇಳಿ ಎಂದು ಸಲಹೆ ನೀಡಿದ ಸಚಿವರು.

ಹುಡುಗರಿಗೆ ಯಾವಾಗಲೂ ಸ್ವತಂತ್ರ್ಯರಾಗಿರೋದು ಇಷ್ಟ. ಹುಡುಗಿ ಪದೇ ಪದೇ ಎಲ್ಲಾ ವಿಷಯಗಳಿಗೂ ಹುಡುಗನ ಜೀವನದಲ್ಲಿ ಮೂಗು ತೂರಿಸಿಕೊಂಡು ಬಂದ್ರೆ ಅದು ಅವರಿಗೆ ಇಷ್ಟವಾಗೋದಿಲ್ಲ.

ಯಾವ ಮಹಿಳೆಯರು ಪ್ರತಿಯೊಂದು ವಿಷ್ಯಕ್ಕೂ ಡಿಮಾಂಡ್ (demand) ಮಾಡ್ತಾರೆ, ಎಲ್ಲದಕ್ಕೂ ದೂರು ಹೇಳ್ತಾರೆ ಅಂತಹ ಹುಡುಗಿಯರು ಅಂದ್ರೆ ಹುಡುಗರಿಗೆ ಇಷ್ಟಾನೆ ಆಗಲ್ಲ.

ಪ್ರತಿದಿನ ಹೆವಿ ಮೇಕಪ್ (heavy makeup) ಮಾಡಿ ತಿರುಗಾಡೋ ಹುಡುಗಿಯರಿಗೆ ಅಂದ್ರೆ ಹುಡುಗರಿಗೆ ಅಲರ್ಜಿ.

ಇದನ್ನು ಓದಿ : ಬಾಲಿವುಡ್‌ ಹಾಗೂ ಕಿರುತೆರೆ ನಟಿಗೆ 3ನೇ ಹಂತದ ಸ್ತನ Cancer.!

ಎಲ್ಲರಿಂದಲೂ ತಪ್ಪುಗಳಾಗುವುದು ಸಾಮಾನ್ಯ. ಆದರೆ ಪ್ರತಿ ಮಾತು ಮಾತಿಗೂ ಕುಂದು ಕೊರತೆಗಳನ್ನು ಹೇಳುತ್ತಾ ಕೊಂಕು ನುಡಿಯುವ ಮಹಿಳೆಯರು ಅಂದ್ರೆ ಹುಡುಗರು ದೂರವೇ ಉಳಿಯುತ್ತಾರೆ.

ಹುಡುಗರಿಗೆ ಹೊರಗಡೆ ತಿರುಗಾಡೋದು, ಮೋಜು ಮಸ್ತಿ ಮಾಡೋದು ಅಂದ್ರೆ ತುಂಬಾನೆ ಇಷ್ಟ. ಆದರೆ ಅವರಿಗೆ ಯಾವತ್ತೂ ತಮ್ಮ ಹಣ, ಅಂತಸ್ತಿನ ಬಗ್ಗೆ ಅಹಂ ಹೊಂದಿರುವ ಹುಡುಗಿಯನ್ನು ಕಂಡ್ರೆ ಇಷ್ಟ ಆಗೋದೆ ಇಲ್ಲ.

ಇದನ್ನು ಓದಿ : ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ್ದು ಎಷ್ಟು ಮೆಸೇಜ್.? ಸ್ಫೋಟಕ ಮಾಹಿತಿ.!

ಹೆಚ್ಚು ಆಟಿಟ್ಯೂಡ್ ತೋರಿಸುವ ಮಹಿಳೆಯರನ್ನು ಹುಡುಗರು ಕಡಿಮೆ ಇಷ್ಟಪಡುತ್ತಾರೆ. ಹುಡುಗರಿಗೆ ಯಾವಾಗ್ಲೂ ಸಿಂಪಲ್ ಆಗಿ, ಎಲ್ಲರೊಂದಿಗೆ ಬೆರೆಯುವ ಹುಡುಗಿ ಅಂದ್ರೆ ಇಷ್ಟ.

ಯಾವ ಹುಡುಗಿ ಮಾತು ಮಾತಿಗೆ ಅಳೋದಕ್ಕೆ ಶುರು ಮಾಡ್ತಾಳೆ, ಅಂತಹ ಹುಡುಗಿಯಿಂದ ದೂರ ಇರೋದಕ್ಕೆ ಹುಡುಗರು ಇಷ್ಟಪಡ್ತಾರೆ. ಹುಡುಗರಿಗೆ ಧೈರ್ಯವಾಗಿರೋ ಹುಡುಗೀರು ಅಂದ್ರೆ ಇಷ್ಟ.

spot_img
spot_img
- Advertisment -spot_img