Thursday, April 25, 2024
spot_img
spot_img
spot_img
spot_img
spot_img
spot_img

ಬಿಜೆಪಿ 2ನೇ ಪಟ್ಟಿ ಪ್ರಕಟ : ಕರ್ನಾಟಕದಲ್ಲಿ 20 ಕ್ಷೇತ್ರಗಳಿಗೆ ಟಿಕೆಟ್ ಪ್ರಕಟ.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಲೋಕಸಭೆ ಚುನಾವಣೆಗೆ (Lokasabha election) ಬಿಜೆಪಿಯ ಎರಡನೇ ಪಟ್ಟಿ ಇಂದು ಪ್ರಕಟವಾಗಿದೆ. ಇನ್ನು ಕರ್ನಾಟಕ 20 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ.

ಬಿಜೆಪಿಯ ಒಟ್ಟು 8 ಹಾಲಿ ಸದಸ್ಯರಿಗೆ ಈ ಬಾರಿ ಟಿಕೆಟ್‌ ತಪ್ಪಿದೆ. ಪ್ರತಾಪ್‌ ಸಿಂಹ, ಡಿವಿ ಸದಾನಂದ ಗೌಡ, ಕರಡಿ ಸಂಗಣ್ಣ, ಶಿವಕುಮಾರ್‌ ಉದಾಸಿ, ಜಿಎಸ್‌ ಬಸವರಾಜು ಅವರಿಗೆ ಟಿಕೆಟ್‌ (ticket) ತಪ್ಪಿದೆ. ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ.

ಇದನ್ನು ಓದಿ : ಭಾರತೀಯ ರೈಲ್ವೆ : SSLC ಆದವರಿಗೆ ಉದ್ಯೋಗವಕಾಶ ; ಇಂದೇ ಅರ್ಜಿ ಸಲ್ಲಿಸಿ.!

ಚಿಕ್ಕೋಡಿ : ಅಣ್ಣಾ ಸಾಹೇಬ್ ಶಂಕರ್ ಜೊಲ್ಲೆ.

ಬಾಗಲಕೋಟೆ : ಪಿ.ಸಿ ಗದ್ದಿಗೌಡರ.

ಬಿಜಾಪುರ : ರಮೇಶ ಜಿಗಜಿಣಗಿ.

ಗುಲ್ಬರ್ಗ : ಡಾ. ಉಮೇಶ್ ಜಾಧವ್‌.

ಬೀದರ್ : ಭಗವಂತ ಖೂಬಾ.

ಕೊಪ್ಪಳ : ಬಸವರಾಜ ಕ್ಯಾವತ್ತೂರ.

ಬಳ್ಳಾರಿ : ಶ್ರೀರಾಮುಲು.

ಹಾವೇರಿ : ಬಸವರಾಜ ಬೊಮ್ಮಾಯಿ.

ಧಾರವಾಡ : ಪ್ರಲ್ಹಾದ ಜೋಶಿ.

ದಾವಣಗೆರೆ : ಗಾಯತ್ರಿ ಸಿದ್ದೇಶ್ವರ.

ಶಿವಮೊಗ್ಗ : ಬಿ.ವೈ ರಾಘವೇಂದ್ರ.

ಉಡುಪಿ-ಚಿಕ್ಕಮಗಳೂರು : ಕೋಟ ಶ್ರೀನಿವಾಸ ಪೂಜಾರಿ.

ದಕ್ಷಿಣ ಕನ್ನಡ : ಕ್ಯಾ. ಬ್ರಿಜೇಶ್ ಚೌಟ.

ತುಮಕೂರು : ವಿ. ಸೋಮಣ್ಣ.

ಮೈಸೂರು : ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್.

ಚಾಮರಾಜನಗರ : ಎಸ್‌. ಬಾಲರಾಜ್‌.

ಬೆಂಗಳೂರು ಗ್ರಾಮಾಂತರ : ಡಾ. ಸಿ.ಎನ್ ಮಂಜುನಾಥ್‌.

ಇದನ್ನು ಓದಿ : ಮನೆ ಮೇಲೆ ಹಾರಿದ ಇಬ್ಬರು ಯುವತಿಯರಿದ್ದ ಬೈಕ್ ; Video ನೋಡಿ.!

ಬೆಂಗಳೂರು ಉತ್ತರ : ಶೋಭಾ ಕರಂದ್ಲಾಜೆ.

ಬೆಂಗಳೂರು ಕೇಂದ್ರ : ಪಿ.ಸಿ ಮೋಹನ್‌.

ಬೆಂಗಳೂರು ದಕ್ಷಿಣ : ತೇಜಸ್ವಿ ಸೂರ್ಯ.

spot_img
spot_img
spot_img
- Advertisment -spot_img