Thursday, September 19, 2024
spot_img
spot_img
spot_img
spot_img
spot_img
spot_img
spot_img

Aradya ನಯಾ ಲುಕ್ ನೋಡಿ ಫ್ಯಾನ್ಸ್ ಕ್ಲೀನ್ ಬೋಲ್ಡ್ ; ಅಮ್ಮನನ್ನೇ ಮೀರಿಸುವಂತೆ ಐಶ್ವರ್ಯ ರೈ ಮಗಳ ಸೌಂದರ್ಯ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ವಿಶೇಷ : ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್ ಸದಾ ಅಮ್ಮನ ಜೊತೆ ಸುತ್ತುತ್ತ ಆಗಾಗ ಕ್ಯಾಮೆರಾ ಕಣ್ಣೀಗೆ ಕಾಣಿಸಿಕೊಳ್ಳುತ್ತಿರುತ್ತಾರೆ.

ಎಲ್ಲಿಯೇ ಹೋದ್ರು ತನ್ನ ಕ್ಯೂಟ್ ನೆಸ್ ನಿಂದ ಆರಾಧ್ಯ ಸದಾ ಸುದ್ದಿಯಾಗುತ್ತಲೆ ಇರುತ್ತಾರೆ.

ಇದೀಗ ಆರಾಧ್ಯ ಬಚ್ಚನ್ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದು ಆರಾಧ್ಯ ಸೌಂದರ್ಯ ನೋಡಿ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಆರಾಧ್ಯ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದು ಯಾವ ನಟಿಯರಿಗೂ ಕಮ್ಮಿ ಇಲ್ಲ ಈಕೆಯ ಸೌಂದರ್ಯ ಎನ್ನುವಂತಿದೆ.

Tips : ಹುಡುಗರಲ್ಲಿ ಈ 5 ಅಭ್ಯಾಸಗಳಿದ್ರೆ ಹುಡುಗಿಯರು ಇಷ್ಟಪಡುವುದಿಲ್ಲವಂತೆ.!

ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರೊಂದಿಗೆ ಜಾಮ್ನಗರದಲ್ಲಿ ನಡೆದ ಆನಂದ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್ ನಲ್ಲಿ ಆರಾಧ್ಯ ಬಚ್ಚನ್ ಭಾಗಿಯಾಗಿದ್ದಾರೆ.

3 ದಿನಗಳ ಕಾಲ ಜಾಮ್​ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆರಾಧ್ಯ ಅಪ್ಪ ಅಮ್ಮನ ಮಧ್ಯೆ ಕುಳಿತು ಎಂಜಾಯ್ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

ಆನಂದ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ಪೂರ್ವ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ಸೆಲೆಬ್ರಿಟಿ ಕಿಡ್ ನಳಲ್ಲಿ ಆರಾಧ್ಯ ಫೋಟೋಗಳು ಹೆಚ್ಚು ವೈರಲ್ ಆಗಿವೆ.

 

ಲೈಟ್ ರೋಸ್ ಮತ್ತು ವೈಟ್ ಕಲರ್ ಹೆವಿ ಅನಾರ್ಕಲಿಯಲ್ಲಿ ಆರಾಧ್ಯ ಮಿಂಚುತ್ತಿದ್ರು. ಡ್ರೆಸ್ ತಕ್ಕ ಜುವೆಲ್ಲರಿ ತೊಟ್ಟಿದ್ದ ಆರಾಧ್ಯ, ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ನಮ್ರತಾ ಗೌಡ ನೋ ಮೇಕಪ್ ಲುಕ್ ರಿವೀಲ್ : ನೆಟ್ಟಿಗರು ಶಾಕ್ ; ವಿಡಿಯೋ Virul.!

ಆರಾಧ್ಯ ಇದುವರೆಗೂ ಫ್ರೆಂಡ್ ಹೇರ್ ಕಟ್ ಮಾಡಿದ್ದರು. ಚಿಕ್ಕಂದಿನಿಂದಲೂ ಆರಾಧ್ಯಳ ಹೇರ್ ಸ್ಟೈಲ್ ಒಂದೇ ರೀತಿಯಾಗಿತ್ತು. ಇದೀಗ ಆರಾಧ್ಯ ಹೇರ್ ಸ್ಟೈಲ್ ಬದಲಿಸಿದ್ದು, ದೊಡ್ಡ ಹುಡುಗಿಯಂತೆ ಕಾಣ್ತಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img