Friday, July 12, 2024
spot_img
spot_img
spot_img
spot_img
spot_img
spot_img

ರೈಲ್ವೆ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : 5,696 ಸಹಾಯಕ ಲೊಕೊ ಪೈಲಟ್‌ಗಳ (ALP) ನೇಮಕಾತಿ ಪ್ರಕ್ರಿಯೆಗೆ ರೈಲ್ವೆ ಇಲಾಖೆಯ ರೈಲ್ವೆ ನೇಮಕಾತಿ (Railway Recruitment) ಮಂಡಳಿಗಳಿಂದ ಚಾಲನೆ ನೀಡಲಾಗಿದೆ.

ಪುರುಷ, ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು. ಜನವರಿ 20 ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಫೆಬ್ರುವರಿ 19 ಕಡೆಯ ದಿನವಾಗಿದೆ.

ವಿದ್ಯಾರ್ಹತೆ :
ಮೆಟ್ರಿಕುಲೇಷನ್ (ಎಸ್‌ಎಸ್‌ಎಲ್‌ಸಿ) ಜೊತೆಗೆ ಐಟಿಐ ಮಾಡಿದವರು ಅಥವಾ ಮೆಟ್ರಿಕುಲೇಷನ್ ಜೊತೆಗೆ ಡಿಪ್ಲೊಮಾ (Diploma) ಮಾಡಿದವರು ಅರ್ಜಿ ಸಲ್ಲಿಸಲು ಅರ್ಹ.

ವಯೋಮಿತಿ :
18 ರಿಂದ 30 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಲು ಅರ್ಹರು.
ಎಸ್‌.ಸಿ/ಎಸ್‌ಟಿ 5 ವರ್ಷ
ಒಬಿಸಿ 3 ವರ್ಷ ವಯೋಮಾನದಲ್ಲಿ (Age) ಸಡಿಲಿಕೆ ಇದೆ.
ನಿವೃತ್ತ ಸೈನಿಕರಿಗೂ ಸಡಿಲಿಕೆ ಇದೆ.

ಅರ್ಜಿ ಸಲ್ಲಿಸಿದವರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ನಡೆಯಲಿದೆ.
ದೈಹಿಕ ಅರ್ಹತೆ (Physical fitness) ಜೊತೆ ವೈದ್ಯಕೀಯ ಪರೀಕ್ಷೆ.

ವೇತನ :
ಆರಂಭಿಕ ವೇತನ ₹19,900.

ಅಧಿಕೃತ ವೆಬ್‌ಸೈಟ್‌ :
www.rrbbnc.gov.in

spot_img
spot_img
- Advertisment -spot_img