Wednesday, May 22, 2024
spot_img
spot_img
spot_img
spot_img
spot_img
spot_img

ಬಿಳಿ ಕಟೌಟ್ ಡ್ರೆಸ್‌ನಲ್ಲಿ ಎದೆ ಕಾಣುವಂತೆ ಮೈಮಾಟ ತೋರಿದ ನಟಿ ; Video Viral.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್ : ನೇಹಾ ಶರ್ಮಾಗೆ ಫ್ಯಾಶನ್ ಸೆನ್ಸ್‌ಗೆ (fashion sense) ಫೇಮಸ್ ಆಗಿದ್ದು, ಆಕೆಗೆ ಪಡ್ಡೆಗಳ ಮೈ ಬಿಸಿಯನ್ನು ಹೇಗೆ ಏರಿಸಬೇಕು ಎಂದು ಖಚಿತವಾಗಿ ತಿಳಿದಿದೆ.

ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬಿಳಿ ಕಟ್ ಔಟ್ ಡ್ರೆಸ್‌ನಲ್ಲಿ ಎದೆ ಕಾಣುವಂತೆ (As the chest is visible) ಮೈಮಾಟ ಪ್ರದರ್ಶಿಸಿದ್ದು, ಹುಡುಗರ ತಲೆ ತಿರುಗುವಂತೆ ಮಾಡಿದ್ದಾಳೆ.

ಇದನ್ನು ಓದಿ : Video : ಸೇತುವೆಯಿಂದ 20 ಅಡಿ ಕೆಳಗೆ ಬಿದ್ದು ಛಿದ್ರ ಛಿದ್ರವಾದ ಕಾರು ; ಮೂವರು ಭಾರತೀಯ ಯುವತಿಯರ ಸಾ*ವು ; ಓರ್ವ ಗಂಭೀರ.!

ನೇಹಾ ತನ್ನ ವೀಡಿಯೋ ಪೋಸ್ಟ್‌ಗೆ, ನೀವು ದಯಾಳುವಾಗಿ ಮುಂದುವರಿದರೆ ಜಗತ್ತಿನಲ್ಲಿ ಏನು ಬೇಕಾದರೂ ಸಿಗುತ್ತದೆ ಎಂದು ಶೀರ್ಷಿಕೆ (heading) ನೀಡಿದ್ದಾಳೆ.

ಅಷ್ಟೇ ಅಲ್ಲ, ಅಮರ್ ಸಿಂಗ್ ಚಮ್ಕಿಲಾ ಅವರ ‘ಪೆಹಲೆ ಲಾಲ್ಕರೆ ನಾಲ್ ಮೇನ್ ದಾರ್ ಗಯಿ’ ಹಾಡನ್ನು ತನ್ನ ಪೋಸ್ಟ್‌ಗೆ ಸೇರಿಸಿದ್ದಾಳೆ.

ನೇಹಾಳ ಈ ವೀಡಿಯೋಗೆ ನೆಟ್ಟಿಗರು ಫಿದಾ ಆಗಿದ್ದು, ಹಲವು ಕಮೆಂಟ್ಸ್ ಮಾಡಿದ್ದಾರೆ.

ಒಬ್ಬರು ನಿನ್ನ ಶುಭ್ರ ಬಟ್ಟೆಗಳಷ್ಟೇ (clean clothes) ಆಂತರಾಳವೂ ನಿಷ್ಕಲ್ಮಶವಾಗಿದೆ ಎಂದರೆ, ಮತ್ತೊಬ್ಬರು ವೈಯ್ಯಾರ ಜೋರಾಗಿದೆ ಎಂದಿದ್ದಾರೆ.

ಇದನ್ನು ಓದಿ : LS Election – 2024 : ಮತದಾನ ಬಹಿಷ್ಕರಿಸಿದ್ದ ಗ್ರಾಮದಲ್ಲಿ ಮತಯಂತ್ರ – ಮತಗಟ್ಟೆ ಪುಡಿ ಪುಡಿ.!

ನೇಹಾ ಶರ್ಮಾ ಕ್ರೂಕ್, ತುಮ್ ಬಿನ್, ಯಮ್ಲಾ ಪಾಗ್ಲಾ ದೀವಾನಾ 2, ಯಂಗಿಸ್ತಾನ್, ಕ್ಯಾ ಸೂಪರ್ ಕೂಲ್ ಹೇ ಹಮ್, ತನ್ಹಾಜಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img