Friday, June 14, 2024
spot_img
spot_img
spot_img
spot_img
spot_img
spot_img

ಖಾಲಿ ಸಿಲಿಂಡರ್ ಮೇಲೆ ಯುವತಿ Dance ; ಕೊನೆಗೆ ಏನಾಯ್ತು ನೀವೇ ನೋಡಿ.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್ :‌ ದಿನನಿತ್ಯ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಚಿತ್ರ ವಿಚಿತ್ರ ವಿಡಿಯೋಗಳು ಶೇರ್‌ ಆಗುತ್ತಲೇ ಇರುತ್ತವೆ. ಇಲ್ಲಿ ಅನೇಕರು ತಮ್ಮ ಮನರಂಜನೆಗಾಗಿ, ಮೋಜಿಗಾಗಿ ಹಾಗೂ ಸೀರಿಯಸ್‌ ಆಗಿ ರೀಲ್ಸ್‌ ಮಾಡುತ್ತಾರೆ.

ಮತ್ತೇ ಇನ್ನು ಕೆಲವರು ತಮ್ಮ ಅಭಿರುಚಿ ಮತ್ತು ಆಸಕ್ತಿಯಂತೆ ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.

ಇದನ್ನು ಓದಿ : BSFನಲ್ಲಿ ಎಸ್ಐ, ಹೆಡ್‌ ಕಾನ್ಸ್‌ಟೇಬಲ್‌ ಮತ್ತು ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಹೀಗೆ ರೀಲ್ಸ್‌ ಮಾಡುವಾಗ ಕೆಲವೊಮ್ಮೆ ತಮಾಷೆಯ ದುರ್ಘಟನೆಗಳು/ದುರಂತಗಳು ನಡೆದುಬಿಡುತ್ತವೆ. ಆ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೂ ಸದ್ದು ಮಾಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಗ್ಯಾಸ್ ಸಿಲಿಂಡರ್ (Gas Cylinder) ಮೇಲೆ ಡ್ಯಾನ್ಸ್ ಮಾಡಿದ್ದಾಳೆ. ಅದರೆ ಕೊನೆಗೆ ಏನಾಯ್ತು ತಪ್ಪದೆ ವಿಡಿಯೋ ನೋಡಿ.

ವಿಡಿಯೋ ನೋಡಿ :

 

View this post on Instagram

 

A post shared by SEHNAJ BADGUJAR (@sehnaj_badgujar)

ಯುವತಿಯ ವಿಡಿಯೋ ನೋಡಿದ ಮಂದಿ ಎಂದಿನಂತೆ ಮುಸಿಮುಸಿ ನಗ್ತಾ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಇದನ್ನು ಸರ್ಕಾರದ ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ ಲಿಂಕ್ ಮಾಡಿದರೆ, ಇನ್ನು ಕೆಲವರು ಇದು ಕೇಂದ್ರ ಸರ್ಕಾರಕ್ಕೆ ದೊಡ್ಡ ಹೊಡೆತ ಎಂದು ವ್ಯಾಖ್ಯಾನಿಸಿದ್ದಾರೆ. ಹುಡುಗಿ ರೀಲ್ ಮಾಡುವ ಪ್ರಯತ್ನಕ್ಕೆ ಇನ್ನೂ ಹಲವಾರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇದನ್ನು ಓದಿ : Exit poll result : 2024 ರ ಲೋಕಸಭಾ ಚುನಾವಣೋತ್ತರ ಸಮೀಕ್ಷೆ ಬಹಿರಂಗ.!

ಇನ್ನು ಕೆಲವರು ರೀಲ್ ಮಾಡುವುದು ಮಕ್ಕಳ ಆಟವಲ್ಲ ಅಮ್ಮಣ್ಣೀ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ದಿನದಿಂದ ದಿನಕ್ಕೆ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣ, ಅದನ್ನು ಈ ಹುಡುಗಿ ಸಾಬೀತು ಮಾಡಿದ್ದಾಳೆ ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ.

spot_img
spot_img
- Advertisment -spot_img