Thursday, June 20, 2024
spot_img
spot_img
spot_img
spot_img
spot_img
spot_img

BSFನಲ್ಲಿ ಎಸ್ಐ, ಹೆಡ್‌ ಕಾನ್ಸ್‌ಟೇಬಲ್‌ ಮತ್ತು ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

spot_img

ಜನಸ್ಪಂದನ ನ್ಯೂಸ್, ನೌಕರಿ : Directorate General Border Security Force Now Employment Notification ಬಿಡುಗಡೆ ಮಾಡಿದೆ. ಎಸ್ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮ, ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಹಾಕಬಹುದಾಗಿದೆ.

ಹುದ್ದೆಗಳ ವಿವರ : ಈಗ ಎಸ್‌ಐ, ಹೆಡ್‌ ಕಾನ್ಸ್‌ಟೇಬಲ್, ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪಶುಪಾಲನಾ ಇಲಾಖೆಯಲ್ಲಿ ಖಾಲಿ ಇರುವ 5,250 ಹುದ್ದೆಗಳಿಗೆ ಅರ್ಜಿ ಆಹ್ವಾನ.!

 • ಎಸ್‌ಐ ಹುದ್ದೆಗಳು – 11.
 • ಹೆಡ್‌ ಕಾನ್ಸ್‌ಟೇಬಲ್ – 105.
 • ಕಾನ್ಸ್‌ಟೇಬಲ್‌ ಹುದ್ದೆಗಳು – 46.
 • ಒಟ್ಟು ಹುದ್ದೆಗಳ ಸಂಖ್ಯೆ – 162.

ಹುದ್ದೆವಾರು ವಿದ್ಯಾರ್ಹತೆ  :

 • ಎಸ್‌ಐ ಹುದ್ದೆಗಳು : ದ್ವಿತೀಯ ಪಿಯುಸಿ.
 • ಹೆಡ್‌ ಕಾನ್ಸ್‌ಟೇಬಲ್ : ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮ ಪಾಸ್‌.
 • ಕಾನ್ಸ್‌ಟೇಬಲ್‌ ಹುದ್ದೆಗಳು : ಎಸ್‌ಎಸ್‌ಎಲ್‌ಸಿ.

ವೇತನ ಶ್ರೇಣಿ :

 • ಎಸ್‌ಐ ಹುದ್ದೆಗಳು: Rs.35,400- 1,12,400. (level-6).
 • ಹೆಡ್‌ ಕಾನ್ಸ್‌ಟೇಬಲ್ : Rs.25,500-81,100 (Level-4).
 • ಕಾನ್ಸ್‌ಟೇಬಲ್‌ ಹುದ್ದೆಗಳು: Rs.21,700-69,100. (Level-3).

ವಯಸ್ಸಿನ ಅರ್ಹತೆಗಳು :

 • ಎಸ್‌ಐ ಹುದ್ದೆಗಳು : 22-28 ವರ್ಷ.
 • ಹೆಡ್‌ ಕಾನ್ಸ್‌ಟೇಬಲ್ : 20-25 ವರ್ಷ.
 • ಕಾನ್ಸ್‌ಟೇಬಲ್‌ ಹುದ್ದೆಗಳು : 20-25 ವರ್ಷ.

Weather : ಮುಂದಿನ 48 ಗಂಟೆಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ : ಈ ಜಿಲ್ಲೆಗಳಲ್ಲಿ ಭಾರಿ ಮಳೆಗಾಳಿ ಮುನ್ಸೂಚನೆ.!

ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್‌ ಮೂಲಕ.

ಅರ್ಜಿ ಶುಲ್ಕ :

 • ಗ್ರೂಪ್‌ ಬಿ ಹುದ್ದೆಗಳಿಗೆ 200 ರೂ.
 • ಗ್ರೂಪ್‌ ಸಿ ಹುದ್ದೆಗಳಿಗೆ 100 ರೂ.
 • ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ನೆಟ್‌ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ ಅಧಿಕೃತ ವೆಬ್‌ಸೈಟ್ ವಿಳಾಸ : https://rectt.bsf.gov.in/

ಬಿಎಸ್‌ಎಫ್‌ ನ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 30 ದಿನ ಕಾಲಾವಕಾಶ ನೀಡಲಾಗಿದೆ.

ಪ್ರಸ್ತುತ ಶಾರ್ಟ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಿದ್ದು, ಡೀಟೇಲ್ಡ್‌ ನೋಟಿಫಿಕೇಶನ್‌ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಆನ್‌ಲೈನ್‌ ಲಿಂಕ್‌ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.

spot_img
spot_img
- Advertisment -spot_img