Friday, June 14, 2024
spot_img
spot_img
spot_img
spot_img
spot_img
spot_img

Exit poll result : 2024 ರ ಲೋಕಸಭಾ ಚುನಾವಣೋತ್ತರ ಸಮೀಕ್ಷೆ ಬಹಿರಂಗ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವು? ಇದೀಗ ಎಕ್ಸಿಟ್ ಪೋಲ್ ವರದಿಗಳ ಪ್ರಕಟಗೊಂಡಿದೆ. 7 ಹಂತದ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಮತಗಟ್ಟೆ ಭವಿಷ್ಯಗಳು ಹೊರಬೀಳುತ್ತಿದೆ.

ಇದನ್ನು ಓದಿ : ಬೇರೊಬ್ಬಳೊಂದಿಗಿದ್ದ ಪತಿಯನ್ನು ರೆಡ್ ಹ್ಯಾಂಡ್ಆಗಿ ಹಿಡಿದು ಕಪಾಳಮೋಕ್ಷ ಮಾಡಿದ ಪತ್ನಿ ; Video ನೋಡಿ.!

ಜನ್ ಕೀ ಬಾತ್
ಎನ್‌ಡಿಎ : 377
ಇಂಡಿಯಾ : 151
ಇತರೆ : 15

ಪಿ ಮಾರ್ಕ್
ಎನ್‌ಡಿಎ : 359
ಇಂಡಿಯಾ : 154
ಇತರೆ : 30

ಮಾಟ್ರೈಝ್
ಎನ್‌ಡಿಎ : 352-368
ಇಂಡಿಯಾ : 118-133
ಇತರೆ : 43-48

ನ್ಯೂಸ್ ಡಿ ಡೈನಾಮಿಕ್ಸ್
ಎನ್‌ಡಿಎ : 371
ಇಂಡಿಯಾ : 125
ಇತರೆ : 47

TV 5 ತೆಲುಗು
ಎನ್‌ಡಿಎ : 359
ಇಂಡಿಯಾ : 154
ಇತರೆ : 30

ಲೋಕ್ ಪೋಲ್
ಎನ್‌ಡಿಎ : 325-335
ಇಂಡಿಯಾ : 155-165
ಇತರೆ : 48-55

ಎನ್‌ಡಿಎಗೆ ಸ್ಪಷ್ಟ ಬಹುಮತ :
ನ್ಯೂಸ್ ಡಿ ಡೈನಾಮಿಕ್ಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿ 371 ಸ್ಥಾನಗಳಲ್ಲಿ ಗೆಲುವು ಗಳಿಸಿದ್ದು, ಮತ್ತೆ ಅಧಿಕಾರಕ್ಕೆ ಬರಲಿದೆ. ಇಂಡಿಯಾ ಮೈತ್ರಿಕೂಟ ಕೇವಲ 125 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವರದಿ ಹೇಳಿದೆ.

ಇದನ್ನು ಓದಿ : Weather : ಮುಂದಿನ 48 ಗಂಟೆಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ : ಈ ಜಿಲ್ಲೆಗಳಲ್ಲಿ ಭಾರಿ ಮಳೆಗಾಳಿ ಮುನ್ಸೂಚನೆ.!

ರಿಪಬ್ಲಿಕ್ ಟಿವಿಯ P-MARQ ಜೊತೆ ನಡೆಸಿದ ಎಕ್ಸಿಟ್ ಪೋಲ್ 2024 ಪ್ರಕಾರ, ದೇಶದಲ್ಲಿ ಎನ್‌ಡಿಎ ಪಕ್ಷ 359 ಸ್ಥಾನ ಗೆದ್ದರು, ಇಂಡಿಯಾ ಮೈತ್ರಿಕೂಟವು 154 ಸೀಟು ಪಡೆದುಕೊಳ್ಳುವ ಸಾಧ್ಯತೆ ಇದೆ. ಇನ್ನೂ ಇತರರೆ ಪಕ್ಷಗಳು 30 ಸೀಟುಗಳನ್ನು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ಮಾಹಿತಿ ನೀಡಿದೆ.

ಲೋಕ್‌ ಪೋಲ್ ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಾರ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 325 ರಿಂದ 335 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಒಕ್ಕೂಟ 155 ರಿಂದ 165 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇತರ ಪಕ್ಷಗಳು ಮತ್ತು ಪಕ್ಷೇತರ 48-55 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ.

spot_img
spot_img
- Advertisment -spot_img