Thursday, September 19, 2024
spot_img
spot_img
spot_img
spot_img
spot_img
spot_img
spot_img

ಗೋಮಾತೆಗೆಯೇ ಹಾಲುಣಿಸಿದ ಶ್ವಾನ ; photo ವೈರಲ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ದಾವಣಗೆರೆ : ದಾವಣಗೆರೆ (Davanagere) ಜಿಲ್ಲೆಯ ಗ್ರಾಮವೊಂದರಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಸದ್ಯ ಆ ಘಟನೆಯ ಪೋಟೋ ವೈರಲ್ ಆಗಿದೆ.

ನಾಯಿಯೊಂದು ಪ್ರಪಂಚಕ್ಕೆ ಹಾಲುಣಿಸುವ (breast feeding) ಗೋಮಾತೆಗೆಯೇ ಹಾಲುಣಿಸಿದ ಘಟನೆ ಸಂಭವಿಸಿದೆ.

ಇದನ್ನು ಓದಿ : ನಕಲಿ ದಾಖಲೆ ಸೃಷ್ಟಿ ಆರೋಪ ; ಸಿಎಂ ಆಪ್ತನ ವಿರುದ್ಧ FIR ದಾಖಲು.!

ಸಾವಿತ್ರಮ್ಮ ಎಂಬುವವರಿಗೆ ಸೇರಿದ ಈ ಕರು, ನಾಯಿಯ (dog) ಬಳಿ ಹಾಲು ಕುಡಿದಿದೆ. ಗ್ರಾಮಸ್ಥರು ನಾಯಿ ಹಾಗೂ ಕರುವಿನ ಬಾಂಧವ್ಯಕ್ಕೆ ಶರಣಾಗಿದ್ದಾರೆ.

ನಾಯಿ ಬಳಿ ಕರು ಹಾಲು ಕುಡಿಯುವ ವಿಡಿಯೋವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನು ಓದಿ : Suspend : ಬಿಜೆಪಿಯ ಆರು ಶಾಸಕರು ಅಮಾನತು.!

ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ (viral) ಆಗಿದೆ.

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img