Friday, October 18, 2024
spot_img
spot_img
spot_img
spot_img
spot_img
spot_img
spot_img

ಬ್ಲೌಸ್ ಧರಿಸದೇ ಕಾರ್ಯಕ್ರಮಕ್ಕೆ ಬಂದು ವಿವಾದಕ್ಕೀಡಾದ heroin.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗಂತೂ ಬಹಳಷ್ಟು ಸೆಲೆಬ್ರಿಟಿಗಳು (celebrities) ವಿವಾದಕ್ಕೆ ಕಾರಣವಾಗುತ್ತಿದ್ದಾರೆ. ಇಲ್ಲೊಬ್ಬ ನಟಿ ರವಿಕೆ ಧರಿಸದೆ ಕಾರ್ಯಕ್ರಮಕ್ಕೆ ಬಂದಿದ್ದಾರೆಂದು ವಿವಾದಕ್ಕೀಡಾಗಿದ್ದಾರೆ.

ಮಲಯಾಳಂ ನಟಿ ಚೈತ್ರಾ ಪ್ರವೀಣ್ (Chaitra Praveen) ಈ ರೀತಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಕಿಡಿಕಾರಿದ್ದಾರೆ.

ಇದನ್ನು ಓದಿ : 3 ಮದುವೆ ; ನಾಲ್ವರು ಬಾಲಿವುಡ್ ನಟಿಯರ ಜೊತೆ Affair ಹೊಂದಿದ್ದರು ಈ ಮಾಜಿ ಪ್ರಧಾನಿ.!

ಇನ್ನು ಚೈತ್ರಾ ನಟನೆಯ ಎಲ್.ಎಲ್.ಬಿ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇವೆಂಟ್ (event) ಆಯೋಜಿಸಲಾಗಿತ್ತು. ಆ ವೇಳೆ ಚೈತ್ರಾ ಕಪ್ಪು ಬಣ್ಣದ ಸೀರೆ ಧರಿಸಿದ್ದರು. ಮೈಬಣ್ಣದ ರವಿಕೆ ಹಾಕಿದ್ದರು. ಹೀಗಾಗಿ ಸಖತ್ ಹಾಟ್ ಆಗಿಯೇ ಕಾಣುತ್ತಿದ್ದರು.

ಆಕೆ ಡಾನ್ಸ್ ಮಾಡುವ ಸಂದರ್ಭ ಸೀರೆ ಜಾರಿದ ಪ್ರಸಂಗವೂ ನಡೆದಿದೆ. ಈ ಕುರಿತಾಗಿಯೂ ನೆಟ್ಟಿಗರು ನಟಿಗೆ ಚಳಿ ಬಿಡಿಸಿದ್ದಾರೆ. ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಕಮೆಂಟ್ (comments) ಮಾಡಿದ್ದಾರೆ.

ಇದನ್ನು ಓದಿ : Mistake : ರಾಜ್ಯ ಸರ್ಕಾರದ ವೆಬ್‌ಸೈಟ್‌ನಲ್ಲಿ ಮಹಾ ಎಡವಟ್ಟು.!

ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ, ಪ್ರಚಾರ ತೆಗೆದುಕೊಳ್ಳುವ ಯಾವ ಉದ್ದೇಶವೂ ನನಗೆ ಇಲ್ಲ. ಇಷ್ಟಪಟ್ಟು ಹಾಕಿದ ಸೀರೆ ಅದು. ನನಗೆ ಸೀರೆ (saree) ಎಂದರೆ ಇಷ್ಟ. ಮೈ ತೋರಿಸುವಂತಹ ಯಾವುದೇ ಖಯಾಲಿ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img