ಜನಸ್ಪಂದನ ನ್ಯೂಸ್, ಡೆಸ್ಕ್ : ಬಾಲಿವುಡ್‌ನ ಹಾಟ್ ಬ್ಯೂಟಿ ಪೂನಂ ಪಾಂಡೆ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈಕೆಯ ಟಾಪ್‌ಲೆಸ್ ಅವತಾರಗಳು ಹೊಸದಲ್ಲ.
ಆಗಾಗ ತನ್ನ ಮೈಮಾಟವನ್ನು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಗಮನ ಸೆಳೆಯುತ್ತಿರುತ್ತಾರೆ.
ಇದನ್ನು ಓದಿ : Health : ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಸ್ಪೂನ್ ತುಪ್ಪ ತಿನ್ನಬೇಕು.? ಜಾಸ್ತಿ ತಿಂದ್ರೆ ಏನಾಗುತ್ತೆ ಗೊತ್ತಾ.?
ಸದ್ಯ ಜೀನ್ಸ್ ಪ್ಯಾಂಟ್ ಜೊತೆ ಎದೆ ಭಾಗ ಕಾಣಿಸುವಂತೆ ಟಾಪ್ ಧರಿಸಿ ಮಾದಕ ಲುಕ್ ನಲ್ಲಿ ವಿವಿಧ ಭಂಗಿಗಳಲ್ಲಿ ಪೋಟೋಗೆ ಪೋಸ್ ನೀಡಿದ್ದಾಳೆ.
ಪೂನಂ ಪಾಂಡೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಮತ್ತಷ್ಟು ಹಾಟ್ ಅವತಾರದ ಫೋಟೋ ಹಂಚಿಕೊಂಡು ಸುದ್ದಿಯಾಗಿದ್ದಾರೆ. ಪೂನಂ ಪಾಂಡೆಯ ಬಿಕಿನಿ, ಟಾಪ್ ಲೆಸ್, ಬ್ಯಾಕ್ ಲೆಸ್ ಸೇರಿದಂತೆ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಇತ್ತೀಚೆಗೆ ಪೂನಂ ಪಾಂಡೆ ತಮ್ಮ ಬಾತ್ ರೂಂ ವಿಡಿಯೋವನ್ನು ಮಾಜಿ ಗೆಳೆಯ ಹಂಚಿಕೊಂಡು ಮೋಸ ಮಾಡಿರುವುದಾಗಿ ಹೇಳಿಕೊಂಡಿದ್ದರು.
ಅಲ್ಲದೇ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಭಾರಿ ಪ್ರಚಾರ ಪಡೆದಿದ್ದ ಪೂನಂ ಪಾಂಡೆ ಅತೀ ದೊಡ್ಡ ವಿವಾದ ಸೃಷ್ಟಿಸಿದ್ದರು. ಕೆಲ ದಿನಗಳ ಬಳಿಕ ಪೂನಂ ಪಾಂಡೆ ತಾನು ಸತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನು ಓದಿ : ಈ ಹಳ್ಳಿಯ ಪ್ರತಿಯೊಬ್ಬರ ಬಳಿ ಇದೆ ಜೆಟ್; ತರಕಾರಿ ತರಲು ಸಹ Jet ನಲ್ಲೇ ಪ್ರಯಾಣಿಸ್ತಾರೆ.!
ಗರ್ಭಕಂಠದ ಕ್ಯಾನ್ಸರ್ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೇಕೆಂದೇ ತಾನು ಸಾವನ್ನಪ್ಪಿರುವ ರೀತಿ ಸುದ್ದಿ ಹಬ್ಬಿಸಿದೆವು ಎಂದು ನಟಿ ಹೇಳಿಕೊಂಡಿದ್ದರು. ಆದರೆ ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಸುಳ್ಳು ಸುದ್ದಿ ಹರಡಿದ ಪೂನಂ ವಿರುದ್ದ ಪ್ರಕರಣಗಳು ದಾಖಲಾಗಿತ್ತು.