- Advertisement -
ಜನಸ್ಪಂದನ ನ್ಯೂಸ್, ಬೆಂಗಳೂರು : ಉನ್ನತ ಶಿಕ್ಷಣಕ್ಕಾಗಿ ದೂರದ ರಾಜ್ಯದಿಂದ ಯುವಕ – ಯುವತಿ ಬೆಂಗಳೂರಿಗೆ ಬಂದಿದ್ದರು. ಜೊಡಿ ಹಕ್ಕಿಗಳಂತೆ ಓಡಾಡುತ್ತಿದ್ದ ಈ ಪ್ರೇಮಿಗಳು (lover) ಮದುವೆಯ ಕನಸು ಕೂಡ ಕಾಣುತ್ತಿದ್ದರು.
ಆದರೆ ಭಾನುವಾರ ಬೆಳಿಗ್ಗೆ ಎಂದಿನಂತೆ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಿ ತಮ್ಮ ಪಿಜಿಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
NWKRTC : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆ (NWKRTC) ತನ್ನ ರಾಜ್ಯಾದ್ಯಂತ ಕಾರ್ಯನಿರ್ವಹಣಾ ಘಟಕಗಳಿಗೆ ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತಾಗಿ ಆಸಕ್ತರು ಕೆಳಗಿನ ವಿವರಗಳನ್ನು ಗಮನಿಸಬೇಕು:
NWKRTC ಹುದ್ದೆಗಳ ಕುರಿತು ಮಾಹಿತಿ :
- ಹುದ್ದೆಗಳ ಸಂಖ್ಯೆ: 33.
- ಉದ್ಯೋಗ ಸ್ಥಳ: ರಾಜ್ಯಾದ್ಯಂತ.
- ಹುದ್ದೆ ಹೆಸರು: ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 42,600/- ರಿಂದ ರೂ. 75,010/- ವರೆಗೆ ವೇತನ ನೀಡಲಾಗುವುದು.
ವಿದ್ಯಾರ್ಹತೆ :
ಬಿಕಾಮ್ (B.Com), ಎಲ್‌ಎಲ್‌ಬಿ (LLB), ಬಿಇ (BE), ಬಿಟೆಕ್ (B.Tech), ಸ್ನಾತಕೋತ್ತರ ಪದವಿ, ಎಂಬಿಎ (MBA), ಎಂಎಸ್‌ಡಬ್ಲ್ಯು (MSW)
ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!
ವಯೋಮಿತಿ :
- ಗರಿಷ್ಠ 38 ವರ್ಷ
ವಯೋಮಿತಿ ಸಡಿಲಿಕೆ :
- 2ಎ, 2ಬಿ, 3ಬಿ ಅಭ್ಯರ್ಥಿಗಳಿಗೆ 3 ವರ್ಷ,
- ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ.
ಅರ್ಜಿ ಶುಲ್ಕ :
- ಸಾಮಾನ್ಯ, 2ಎ, 2ಬಿ, 3ಬಿ ಅಭ್ಯರ್ಥಿಗಳು : ರೂ. 750/-
- ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು : ರೂ. 500/-
- ಪಿಡಬ್ಲ್ಯುಡಿ (PWD) ಅಭ್ಯರ್ಥಿಗಳು : ರೂ. 250/-
NWKRTC ನೇಮಕಾತಿ ವಿಧಾನ :
- ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಇದನ್ನು ಓದಿ : IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಡಿಸೆಂಬರ್ 2025.
NWKRTC ಅಧಿಕೃತ ಲಿಂಕ್ಸ್ :
- Notification PDF : ಇಲ್ಲಿ ಕ್ಲಿಕ್ ಮಾಡಿ
- Online Application FORM Link : ಇಲ್ಲಿ ಕ್ಲಿಕ್ ಮಾಡಿ
- Official website : https://cetonline.karnataka.gov.in/kea/
Disclaimer : The above given information is available On online, candidates should check it properly before applying. This is for information only.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ
- Advertisement -







